Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › vinayaka ರವರ ಬ್ಲಾಗ್

ಅಕ್ಷರವಿಹಾರ

ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು...

ಜೋಗಿ ಜಂಗಮರಾದರಂತೆ ಹೌದಾ...?!

April 15, 2008 - 10:46am — vinayaka

ಜೋಗಿ ಜಂಗಮರಾದರಂತೆ! ಹಾಗಂತ ಒಂದು ಹಸಿಬಿಸಿ ಸುದ್ದಿ ಹೊರಟಿದ್ದು ಕ್ವೀನ್ಸ್ ರಸ್ತೆಯ ಕನ್ನಡಪ್ರಭ ಆಫಿಸ್‌ನಿಂದ! ಅಲ್ಲಲ್ಲ ಬ್ಲಾಗ್ ಲೋಕದಿಂದ. ಒಂದಿಷ್ಟು ದಿನ ತಮ್ಮ ಬ್ಲಾಗಿಗೆ ಬೀಗ ಹಾಕಿದ್ದ ಜಾನಕಮ್ಮ ಅಲಿಯಾಸ್ ಜೋಗಿ ಇದೀಗ ತಮ್ಮ ಬ್ಲಾಗಿನಬಾಗಿಲನ್ನು ಶಾಶ್ವತವಾಗಿಯೇ ಮುಚ್ಚಿದ್ದಾರೆ ಅನ್ನೋ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆ. ಇಂದಿನ ಬರಹಲೋಕದಲ್ಲಿ ಹೆಚ್ಚು ಕಡಿಮೆ ಅಗ್ರಪಂಕ್ತಿಯಲ್ಲಿರುವ ಜೋಗಿ ಬರಹದ ಬಗ್ಗೆ ಹೊಸತಾಗಿ ಯಾರಿಗೂ ಹೇಳಬೇಕಿಲ್ಲ. ನಿಲುವು ಎಡದಂತೆ ಕಂಡರೂ ವಾಸ್ತವವನ್ನು ಒಪ್ಪಿಕೊಳ್ಳುವುದರಿಂದಲೇ ನನ್ನಂತಹ ಯುವಕನಿಗೆ ಜೋಗಿ ತುಂಬಾ ಇಷ್ಟವಾಗುತ್ತಾರೆ. ಕನ್ನಡ ಪ್ರಭದಲ್ಲಿ ಅಡ್ಡನಾಮ, ಉದ್ದನಾಮಗಳೊಂದಿಗೆ ಎಷ್ಟೇ ಬರೆದರೂ ಅದು ಅವರ ಬ್ಲಾಗ್‌ಬರಹದಷ್ಟು ರುಚಿ ಕೊಡುವುದಿಲ್ಲ.
ಜೋಗಿ ಅದ್ಯಾಕೆ ಮುನಿಸಿಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಆದ್ರೂ ಜಂಗಮರಾದಂತಿಲ್ಲ. ಎನಿವೇ ಜೋಗಿ ಬೇಗ ಬ್ಲಾಗ್‌ಲೋಕಕ್ಕೆ ಮರಳಲಿ ಅನ್ನೋದೆ ನನ್ನ ಕೋರಿಕೆ.

  • ಚಿಂತನೆ
Ornamental seperator
  • vinayaka ರವರ ಬ್ಲಾಗ್
  • Login or register to post comments
  • 632 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 15, 2008 - 4:48pm — sprasad

ಉ: ಜೋಗಿ ಜಂಗಮರಾದರಂತೆ ಹೌದಾ...?!

sprasad's picture

ವಿನಾಯಕ,
ನೀವು ಕೇಳಿದ ಸುದ್ದಿ, ಒಂದಿಷ್ಟು ಮಟ್ಟಿಗೆ ನಿಜ ಅನ್ನೋದೆ ಖೇದದ ವಿಷಯ!! Sad
ಬ್ಲಾಗಿನ ಬಾಗಿಲಿಗೆ, 'ಮತ್ತೆಂದಾದರೂ ಸಿಗೋಣ ' ಎನ್ನುವ ಚೀಟಿ ಅಂಟಿಸಿ ಹೊರಟಿದ್ದಾರೆ...
ಆದ್ರೆ ಸಂತಸದ ಸಂಗತಿ ಅಂದ್ರೆ, ಅವರು, 'ಅವಧಿ'ಯಲ್ಲಿ 'ಜೋಗಿಮನೆ' ಅನ್ನೋ ಕಾಲಂನ ಅಡಿಯಲ್ಲಿ ಬರೆಯಲು ಒಪ್ಪಿದ್ದಾರಂತೆ!!

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 5:38pm — Shivakumar.Revadi

ಉ: ಜೋಗಿ ಜಂಗಮರಾದರಂತೆ ಹೌದಾ...?!

Shivakumar.Revadi's picture

ಹೌದು ವಿನಾಯಕರೆ, ನಾನೂ ಜೊಗಿ ಮನೆ ಬ್ಲಾಗಲ್ಲಿ ನೊಡಿದೆ, ಬರವಣಿಗೆ ಸಾಕಾಗಿದೆ ಎಂದು ಬರೆದಿದ್ದಾರೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲೋ ಜೋಗಪ್ಪ
  • ಜೋಗಿ ಗಾದೆ(ಪ್ಯಾದೆ)
  • ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.
  • ಒಂದು ಜೋಗಿ ಕತೆ ಕೇಳಿ
  • ತಡಿಮಗ ತಡಿಮಗ (ಜೋಗಿ ಹಾಡಿನ Remix ಅಣಕವಾಡು)
Syndicate content

ಲೇಖಕರು

vinayaka's picture

ಪೂರ್ಣ ಹೆಸರು
vinayaka

ಪರಿಚಯ

ಹುಟ್ಟಿದ್ದು ಮಲೆನಾಡಿನಲ್ಲಿ, ಓದಿದ್ದೆಲ್ಲಾ ತುಳುನಾಡಿನಲ್ಲಿ. ಜೀತ ಮಾಡ್ತಾ ಇರೋದು ಬೆಂಗಳೂರೆಂಬ ಅಪ್ಪಟ ಕಾಂಕ್ರೀಟು ಜಂಗಲ್ಲಿನಲ್ಲಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator