20
June
2013

ಒಂದು ಜೋಕ್ಸ (??????)

March 28, 2008 - 10:28am
vinayak.mdesai
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ..... BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು" ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು. "ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು" ಇನ್ನೂತಮಾಶೆಯ ವಿಷಯ ಏನಪ್ಪಾ ಅಂದ್ರೆ... ಇವತ್ತಿನ ವಿಜಯಕರ್ನಾಟಕದಲ್ಲಿ ಇದೇ ವಿಷಯ: "ವಿಮಾನ ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿತ್ತು" ಈ ಮೂರು BREAKING NEWS ಗಳಲ್ಲಿ ಯಾವುದು ನಿಜ? ವಿನಾಯಕ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (15 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by mahesha on
ಒಂದು ಜೋಕ್ಸಾ? :) ಒಂದು ಜೋಕಿನ ಮೂರು ವರ್ಸನ್ . . . . . . . . . . . . . ರೀ ಒಂದು ಜೋಕು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayak.mdesai on
ಹಾಗೆ ಬರೆದದ್ದು ತಮಾಶೆಗೆ,,,,,,,, ಅದನ್ನೂ ವಿವರಿಸಿ ಹೇಳ್ಬೆಕಾ? ವಿನಾಯಕ ಮುತಾಲಿಕ ದೇಸಾಯಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on
ಇದರಲ್ಲಿ ಜೊಕ್ ಯಾವುದು? ಎಲ್ಲಾ ವಿಮಾನ ಹಾರಟ ರದ್ದು... ಮತ್ತೆ ಒಂದೊಂದಾಗಿ ವಿಮಾನಗಳು..ಮುಂಬಾಯಿ,ಕೊಚ್ಚಿನ್,ಹೈದರಾಬಾದಿಗೆ ಹೊರಟಿರುವುದೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayak.mdesai on
BRAKING NEWS ಅಂತಾ ಹೇಳಿ ಅದನ್ನಾ ಎಷ್ಟು ಸಾರಿ ಬದಲಾವಣೆ ಮಾಡ್ತಾರಲ್ಲಾ ಅದು ತಮಾಶೆ... ಒಟ್ಟಿನಲ್ಲಿ ಯಾವ ಊರಿಗೆ ಹೊರಟ ವಿಮಾನದ ಕಾರನದಿಂದ ಈ ಎಲ್ಲ್ಲ ತೊಂದರೆ ಆಯ್ತು ಅನ್ನೊದು ಯಾರಿಗಾದರೂ ಸರಿಯಾಗಿ ಗೊತ್ತಾಯ್ತಾ ಇಲ್ವಾ? ನನಗಂತೂ ಗೊತ್ತಗ್ಲಿಲ್ಲಾ.... ಮಾಧ್ಯಮದವರು ತಮಗೆ ಇಷ್ಟ ಬಂದಂತೆ ವರದಿಗಳನ್ನು ಬಿತ್ತರಿಸುತ್ತಿದ್ದಾರೆ.... ವಿನಾಯಕ ಮುತಾಲಿಕ ದೇಸಾಯಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatesh on
ಏನ್ ಜೋಕ್ಸೋ ಜೋಕ್ಸ್ . ಪಸಂದಾಗೈತ್ರಿ ಸಾಹೇಬ್ರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.