25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವೆನಿಲ್ಲಾ ಮತ್ತು ಮೆಹೆಂದಿ ಚಿತ್ರಗಳು

April 27, 2009 - 7:06pm
vinideso

ಅರವಿಂದ್ ರವರೆ , ನಿಮ್ಮ ವೆನಿಲ್ಲಾ ಲೇಕನ ನೋಡಿದೆ .ನನ್ನಲ್ಲೂ ಒಂದೆರಡು ಚಿತ್ರಗಳಿವೆ ನೋಡಿ . ಮೊನ್ನೆ ಊರಿಗೆ ಹೋದಾಗ ತೆಗೆದದ್ದು .

ವೆನಿಲ್ಲಾ ಹೂವು

ವೆನಿಲ್ಲಾ ಹೂವು

ವೆನಿಲ್ಲಾ ಕಾಯಿ .

ಹಾಗೆಯೇ ಏಪ್ರಿಲ್ ೬ ರಂದು ನನ್ ಅಕ್ಕನ ಮದುವೆ ಇತ್ತು ಅಲ್ಲಿ ಸೆರೆ ಹಿಡಿದ ಕೆಲವು ಮೆಹೆಂದಿ ಚಿತ್ರಗಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shaamala on
ಚಿತ್ರಗಳೆಲ್ಲಾ ಚೆನ್ನಾಗಿದೆ, ನಿಮ್ಮ ಅಕ್ಕನ ಮದುವೆಗೆ ನನ್ನ ಶುಭಾಶಯಗಳು (ತಡವಾಗಿ)! ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinideso on
ಧನ್ಯವಾದಗಳು ಶಾಮಲಕ್ಕ ...ಹೇಗಿದ್ದೀರ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
> ಕೇಳಲು ಬಹಳ ಹಿತವಾಗಿದೆ! ತುಂಬಾ ಖುಷಿಯಾಯಿತು! ನಾನು ಚೆನ್ನಾಗಿದ್ದೇನೆ ತಮ್ಮಯ್ಯ, ನೀವೆಲ್ಲರೂ ಹೇಗಿದ್ದೀರಾ? ಮದುವೆ ಚೆನ್ನಾಗಿ ಆಯಿತಾ? ಮದುವೆ ತಿಂಡಿ ಇನ್ನಾ ಇದೆಯಾ? :) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinideso on
ತಿಂಡಿ ಇನ್ನು ಇದೆ ಅಕ್ಕ , ಪಾರ್ಸೆಲ್ ಮಾಡ್ತಿನಿ ಬಿಡಿ .ಹಿ ಹೀ ಅದು ನನ್ ಅತ್ತೆ ಮಗಳ ಮದುವೆ, ಆದ್ರೆ ಚಿಕ್ಕನಿದಿಂದಲೂ ಅವಳು ನಮ್ ಮನೇಲೆ ಇದ್ದಿದ್ರಿಂದ ಅಕ್ಕ ಅಂತ ಕರೆದು ಅಭ್ಯಾಸ ಆಗಿದೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.