May 30, 2009 - 4:15pm
ಈಜಿದರೆ ಇಲ್ಲಿ ಈಜಬೇಕು ನೋಡಿ .
![]()
![]()
ಇದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಈಜುವ ಕೊಳವಂತೆ , ಗಿನ್ನಿಸ್ ಬುಕ್ ಅಲ್ಲಿ ಕೂಡ ನಮೂದಿಸಲಾಗಿದೆ .
ಸ್ವಲ್ಪ ಇದರ ಗಾತ್ರದ ಬಗ್ಗೆ ತಿಳಿಯೋಣ :
ಉದ್ದ - ೧೦೦೦ ಯಾರ್ಡ್ಸ (೦.೯೧೪೪ ಕಿ ಮಿ )
ಹರಡಿಕೊಂಡಿರುವ ಪ್ರದೇಶ - ೨೦ ಎಕೆರೆ
ಆಳ - ೧೧.೫ ಅಡಿ
ಇರುವ ಒಟ್ಟು ನೀರು - ೬೬ ಸಾವಿರ ಮಿಲಿಯನ್ ಗ್ಯಾಲನ್
ವಿ . ಸೂ: ನೀರಿನ ಮೊತ್ತ ಈಜುವವರ ಸಾಮರ್ಥ್ಯದ ಮೇಲೆ ಹೆಚ್ಚು ಕಡಿಮೆ ಆಗುತ್ತಿರುವುದಂತೆ .:D :D
ಇದನ್ನು ನಿರ್ಮಿಸಲು ಬರೋಬ್ಬರಿ ೫ ವರ್ಷ ತೆಗೆದುಕೊಂಡಿದ್ದರಂತೆ
ಆದ ಅಂದಾಜು ಖರ್ಚು - ೧೦೦೦೦ ಲಕ್ಷಗಳು
ವಾರ್ಷಿಕ ನಿರ್ವಹಣಾ ವೆಚ್ಹ -೨೦ ಲಕ್ಷ (ರುಪಾಯಿ)
ನೋಡಿ ಹೇಳೋದೇ ಮರೆತು ಬಿಟ್ಟಿದ್ದೆ , ಈ ಭಾನುವಾರ ಹೋಗಿ ಬರೋಣ ಬರ್ತಿರ ? :D :D :D
ಚಿತ್ರ ಕೃಪೆ : in.com
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ದಿನಕ್ಕೊಂದು ಮಾಹಿತಿ (ವಿಶ್ವದ ಅತಿ ದೊಡ್ಡ ಈಜುವ ಕೊಳ )
ಉ: ದಿನಕ್ಕೊಂದು ಮಾಹಿತಿ (ವಿಶ್ವದ ಅತಿ ದೊಡ್ಡ ಈಜುವ ಕೊಳ )
ಉ: ದಿನಕ್ಕೊಂದು ಮಾಹಿತಿ (ವಿಶ್ವದ ಅತಿ ದೊಡ್ಡ ಈಜುವ ಕೊಳ )