Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Vinod Pattanshetti ರವರ ಬ್ಲಾಗ್

ಡ್ರಿಂಕ್ ಡ್ರೈವ್ !

May 5, 2008 - 2:11pm — Vinod Pattanshetti

ಡ್ರಿಂಕ್ ಅಂಡ್ ಡ್ರೈವ್, ಅಂದ್ರೆ ಏನು ಅಂತ ಜೀವನದಲ್ಲಿ ಮೊದ್ಲೆ ಬಾರಿಗೆ, ಎಕ್ಸ್‌ಪೀರಿಯೆನ್ಸ್ ಐತು ನೋಡಿ!
ನಾವು ಸುಮ್ನೇ ಸ್ವಲ್ಪ ನೇ ತೊಗೊಂದು ಡ್ರೈವ್ ಮಾಡಾತ್ ಇದ್ದೀವಿ, ಪೋಲೀಸ್ ರೂ ಹಿಡ್ದೆ ಬಿಡಬೇಕಾ??ನಮ್ಮ ಟೈಮ್ ಸರಿಲ್ಲಿಲ್ಲ, ಒಪ್ಕೋಟೀನಿ.
ನಮ್ಮ ಹತ್ರ ಆವ್ರು ಕೇಳೋ ಎಲ್ಲ ಸವಾರ ಡಾಕ್ಯುಮೆಂಟ್ಸ್ ಇತ್ತು, ಆದ್ರೆ ಆವ್ರು ನಮಗೆ ಡ್ರಿಂಕ್ ಮಾಡಿದ್ರೂ ಅಂತ ಐಡೆಂಟಿಫೈ ಮಾಡೇ ಬಿಟ್ರು .
ಆಗಾ ಫೈನ್ ಹಾಕ್‌ದಾ ಅದು ಸರಿ ನೇ "ಮೈಸೆಲ್ಫ್ ಅಗ್ರೀ ವಿತ್ ಹಿಮ್", ಆದ್ರೆ ನಮ್ಮ ಎದುರಿಗೇನೇ ಎಷ್ಟೋ ಜನ, ಆ ಪೋಲೀಸ್ ಗೆ ಗೊತ್ತಿರೋರು, ಹೋಗ್ತಾ ಇದರೆ, ಫುಳ್ಲ್ ಟೈಟ್ ಆಗಿ, ಅವ್ರಿಗೆ ಎನ್ ಸರ್ ಎಲೆಕ್ಶನ್ ಪ್ರಚಾರ ತುಂಬಾ ಜೋರ ಅಂತಾನೆ ಅದು ಹೆಲ್ಮೆಟ್ ನು ಇಲ್ಲ,
ಆದ್ರೆ ನಾನು ಏನು ಅನ್ನೋ ಹಾಗೆ ನೇ ಇಲ್ಲ, ಜಾಸ್ತಿ ಮಾತಾದಿದ್ರೆ, ಇನ್ನೊಂದೆನೋ, ಕೇಸ್ ಹಾಕಿ ಫೈನ್ ಜಾಸ್ತಿ ಮಾಡ್ತೀನಿ ಅಂತ ಮಾದ್ಲೇ ಅಂಜಿಕಿ ಹಾಕಿದ್ದ.

ಅಲ್ಲ, ೨೦೦೦/- ರೂಕೊಟ್ಟ ಬೈಕ್ ಟೋಗೊ ಅಂತಾನೆ ??ಈಗ ಹೇಳಿ ಎನ್ಮಾದಬೇಕು ???ಇನ್ನೂ ನನ್ನ ಬೈಕ್ ಪೋಲೀಸ್ ಸ್ಟೇಶನ್ ನಲ್ಲೇ ಇದೆ !
ನಾವೇನೂ ಹೋದ ಜನ್ಮದಲ್ಲಿ ಪಾಪ ಮಡಿವ್ದ ಅಂತೀನಿ, ಅದ್ಕೆ ಆ ರಕ್ಷಸ ಕೈಲಿ ಸಿಕ್ಕಿ ಬಿಡ್ವಿ.

೨೦೦೦/- ಅಂದ್ರೆ ತುಂಬಾ ಜಾಸ್ತಿ ಇರುತ್ತೆ, ನೀವೇ ಹೇಳಿ ಆಗ ನಾನು ಏನು ಮಾಡಬೇಕು ???ಹೇಳಿದಷ್ಟು ಕೊಟ್ಟು ಗಾಡಿ ತರಬೇಕಾ, ಇಲ್ಲ ಏನಾದ್ರೂ ಐಡಿಯಾ ನೀವುಗಳು ಕೊಡ್ತೀರಾ???

-ವಿನೋದ್.

  • Genaral
Ornamental seperator
  • Vinod Pattanshetti ರವರ ಬ್ಲಾಗ್
  • Login or register to post comments
  • 1113 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2008 - 2:17pm — madhava_hs

ಉ: ಡ್ರಿಂಕ್ ಡ್ರೈವ್ !

madhava_hs's picture

ಸಿವಾ ಅಂತ ೨೦೦೦ ಕೊಟ್ಬಿಡಿ. ಇನ್ನೊಂದಪ ಕುಡ್ಯಕ್ಕೋಗ್ಬೇಡಿ.

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 12:00am — Srimatha

ಉ: ಡ್ರಿಂಕ್ ಡ್ರೈವ್ !

Srimatha's picture

ಸಿಗ್ರೇಟು ಸೇದೋ ಹೆಣ್ಣುಮಕ್ಕಳ ಬಗ್ಗೆ ಜಡ್ಜ್‌ಮೆಂಟು ಹೊರಡಿಸಿದ ಮಹನುಭಾವರು ತಾವೇ ಅಲ್ವಾ? ಆ ಹುಡ್ಗೀರೂ ಸುಮ್ನೇ ಸ್ವಲ್ಪ ನೋಡೋಣ ಅಂತ ಸಿಗ್ರೇಟ್ ಟ್ರೈ ಮಾಡ್ತಿದ್ದರೇನೋ ಪಾಪ ಅಲ್ವಾ?Eye-wink Laughing out loud

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 2:09am — kalpana

ಉ: ಡ್ರಿಂಕ್ ಡ್ರೈವ್ !

kalpana's picture

ಶ್ರೀಮಾತಾ, ಹುಡ್ಗೀರು ಅಲ್ಲ, ಅವರು ಹೇಳೋದು ಹೂದ್ಗಿರು, ಹುಡ್ಗೀರೂ.. Smiling

anyway, ವಿನೋದ್ರವರೆ, ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೆಬೇಕು.. ತಪ್ಪ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೆಬೇಕು, ಚೆಲುವಯ್ಯ ಚೆಲುವೋ ತಾನಿತಂದಾನಾ.... Smiling

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 2:30am — hamsanandi

ಉ: ಡ್ರಿಂಕ್ ಡ್ರೈವ್ !

hamsanandi's picture

ಉಪ್ಪು ತಿಂದ ಮೇಲೆ ನೀರು ಕುಡಿಯುವ ವಿಷಯ ಇರಲಿ, ತಪ್ಪು ಮಾಡಿದ ಮೇಲೆ ಕೆಲವು ಬಾರಿ ಶಿಕ್ಷೆ ಆದರೂ ಉಪಯೋಗ ಆಗೋದಿಲ್ಲ.

ಎರಡು ಸಾವಿರ ತೆರ್ರಬೇಕಾದ್ದು ನ್ಯಾಯವೇ ಅಂತ ಮೀನ ಮೇಷ ಎಣಿಸುವ, ಕುಡಿದು ಬೈಕ್ (ಅಥವಾ ಕಾರ್, ಯಾವುದೇ ಇರಲಿ), ಓಡಿಸುವ ನಿಮ್ಮಂತಹವರು ಯಾರ ಮೇಲಾದರೂ ಬೈಕ್ ಓಡಿಸಿದರೆ, ಹೋದ ಪ್ರಾಣ ತಂದು ಕೊಡ್ತೀರೇನ್ರೀ? Sad :(

ಸ್ವಲ್ಪ ಇತರರ ಬಗ್ಗೆ ಕಾಳಜಿ ಇಡೋದನ್ನ ಕಲಿತ್ಕೊಳ್ಳಿ. ನೀವು ಕುಡಿದು ನಿಮ್ಮ ಆರೋಗ್ಯ ಕೆಟ್ಟರೆ, ಅದು ನಿಮ್ಮ ಹಣೆಪಾಡು. ಅದನ್ನ ಮಾಡ್ಬೇಡಿ ಅಂತ ಬೇರೆಯವರು ಹೇಳ್ಬಹುದು- ಕೇಳೋದು ಬಿಡೋದು ನಿಮ್ಮಿಷ್ಟ. ಆದ್ರೆ, ಇನ್ನೊಬ್ಬರ ಜೀವದ ವಿಷಯದಲ್ಲಿ ಆಟ ಆಡ್ಬೇಡಿ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 10:48am — Vinod Pattanshetti

ಉ:

Vinod Pattanshetti's picture

u 2 smoke ??? y ur scared that much ?? Im talking about that kind of gals nt like u, sorry if wrote anything wrong.

I thought I get few suggestion from friends, I got 6 ripple 2 my blog all agianst me. very bad.....

But I got my bike paying just 200/- Ha ha ha .....

ಕನ್ನಡದಲ್ಲಿ ಬರೆಯಿರಿ

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 12:15pm — mahesha

ಉ: ಡ್ರಿಂಕ್ ಡ್ರೈವ್ !

mahesha's picture

ರೀ ವಿನೋದ್.. ಈ ಕಮೆಂಟು ಹಾಕಿದಾಗೂ ಕುಡಿದಿದ್ರಾ?

ಸಂಪದದಲ್ಲಿ ಬಱೀ ಕನ್ನಡ.. ಇಂಗ್ಲೀಶ್ ಇಲ್ಲ..!!

ಹೆಂಗಸ್ರು ಸಿಗರೇಟು ಸೇದಲಿ.. ಗಂಡಸ್ರೂ ಸೇದಲಿ,

"I got 6 ripple 2 my blog all agianst me" ಏನಿದು ಇಶ್ಟೊಂದು ಸ್ಪೆಲ್ಲಿಂಗ್ ಮಿಸ್ಟೇಕುಗಳು.. ರಿಪ್ಪಲ್ಲಾ? Smiling

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 1:26pm — Srimatha

ಉ: ಡ್ರಿಂಕ್ ಡ್ರೈವ್ !

Srimatha's picture

ಈ ಪ್ರತಿಕ್ರಿಯೆ ನನ್ನನ್ನ ಉದ್ದೇಶಿಸಿದ್ದು ಅಂದುಕೊಂಡು ಉತ್ತರಿಸುತ್ತಿದ್ದೀನಿ. ನಾನು ಸಿಗ್ರೇಟ್ ಸೇದಲ್ಲ, ’ಒಳ್ಳೆ’ ಹುಡ್ಗೀರು ಸಿಗ್ರೇಟು ಸೇದಬಾರ್ದು ಅನ್ನೋ ಹುಚ್ಚುಕಾರಣಕ್ಕಲ್ಲ, ಸಿಗ್ರೇಟು ಆರೋಗ್ಯಕ್ಕೆ ಒಳ್ಳೇದಲ್ಲ ಅನ್ನೋ ಕಾರಣಕ್ಕೆ. ಆ ಪ್ರಶ್ನೆ ಅನಗತ್ಯವಾದದ್ದು. ಕೇಳಿದ್ರಿಂದ ಉತ್ತರಿಸಬೇಕಾಯ್ತು. ಮತ್ತೆ ನನಗೆ ನಿಮ್ಮ ಅಭಿಪ್ರಾಯಗಳಿಂದ ವೈಯುಕ್ತಿಕವಾಗಿ ಏನೂ ಆಗ್ಬೇಕಿಲ್ಲ, ಭಯವೂ ಸೇರಿದಂತೆ.
ನೀವು ’ನನ್ನಂಥ’ ಹುಡ್ಗೀರ ಬಗ್ಗೆ ಮಾತಡ್ತಿಲ್ಲ ಅಂತ ಗೊತ್ತು, ಆದ್ರೆ ನಾನು ನಿಮ್ಮಂಥ ಹುಡುಗರ(ಹುಡುಗಿಯರ ಅಂತಲೂ ಸೇರ್ಸ್ಕೊಳ್ಳಿ) ಬಗ್ಗೇನೇ ಹೇಳ್ತಿರೋದು. ಇನ್ನೊಬ್ಬರ ಜೀವಕ್ಕೆ ಅಪಾಯವಾಗಬಹುದಾದ ರೀತಿಯಲ್ಲಿ ವರ್ತಿಸುವ, ಸುಮ್ನೆ ಹೆಂಗಿರತ್ತೆ ಅಂತ ನೋಡಕ್ಕೆ ಕುಡಿದು ಗಾಡಿ ಓಡಿಸೋ ಅಂಥವರೂ ಹೆಣ್ಣುಮಕ್ಕಳಿಗೆ ನೀತಿಪಾಠ ಹೇಳೋಕೆ ನಿಲ್ಲೋ double standards ಬಗ್ಗೆ, ಪೂರ್ವಾಗ್ರಹಪೀಡಿತ ದೃಷ್ಟಿಕೋನದ ಬಗ್ಗೆ ನಂಗೆ ಸಿಗರೇಟಿನ ಮೇಲಿರೋ ಅಷ್ಟೇ ದ್ವೇಷವಿದೆ. ಸಿಗ್ರೇಟು ಸೇದೋದು/ಕುಡೀಯೋದು ವೈಯುಕ್ತಿಕ ಆಯ್ಕೆಗಳು. ಅದನ್ನ ವೈಯುಕ್ತಿಕ ಪರಿಧಿಯಲ್ಲಿ ನಡೆಸಿಕೊಂಡ್ರೆ ಯಾರಿಗೂ ಅದರ ಬಗ್ಗೆ ಮಾತಾಡೋ ಹಕ್ಕಿಲ್ಲ. ಸಾರ್ವಜನಿಕವಾಗಿ ಸಿಗ್ರೇಟು ಸೇದಿದ ನಿಮ್ಮ ಆ ಹುಡ್ಗೀರಿಗೆ ಅನಾರೋಗ್ಯಕರ ಅಭ್ಯಾಸ ಅಂತ ಬೈದ್ರೆ ಸರಿ. ಅದು ಬಿಟ್ಟು ಅವರ ಸುರಕ್ಷೆಯ ಅವಶ್ಯಕತೆಯಿಲ್ಲ ಅಂತ ಫರ್ಮಾನು ಹೊರಡಿಸೋದೇ ತಪ್ಪು, ತಾವೇ ಸಾಮಾಜಿಕ ಬೇಜವಾಬ್ದಾರಿಯ ವರ್ತನೆ ತೋರಿಸೋವ್ರು ಅಂಥ ಮಾತು ಹೇಳೋದು ಇನ್ನೂ ದೊಡ್ಡ ತಪ್ಪು!
ಇನ್ನೊಬ್ಬರಿಗೆ ತೊಂದರೆಯಾಗೋ ಹಾಗೆ ವರ್ತಿಸೋದು - ಅದು ಸಾರ್ವಜನಿಕವಾಗಿ ಸಿಗರೇಟು ಸೇದೋದು ಇರಬಹುದು, ಕುಡಿದು ಗಾಡಿ ಓಡಿಸೋದಿರಬಹುದು - ಗಂಡು, ಹೆಣ್ಣು, ಬಡವ, ಬಲ್ಲಿದ - ಯಾರೇ ಮಾಡಿದ್ರೂ ತಪ್ಪು. ಇನ್ಯಾರನ್ನೋ ದಂಡ ವಿಧಿಸದೇ ಬಿಟ್ರು ಅಂತ ನಿಮ್ಮ ತಪ್ಪು ಸರಿಯಾಗಿಬಿಡೋಲ್ಲ. ಆ ತಪ್ಪು ಸಾಲ್ದು ಅಂತ ಲಂಚ ಕೊಟ್ಟು ಕಮ್ಮಿ ಖರ್ಚಲ್ಲಿ ಕೆಲಸ ಮುಗಿಸ್ದೆ ಅಂತ ಬೇರೆ ಬೀಗ್ತಿದ್ದೀರಾ! ಏನ್ ಹೇಳಬೇಕು ಗೊತ್ತಿಲ್ಲ!!

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 8:38am — muralihr

ಉ: ಡ್ರಿಂಕ್ ಡ್ರೈವ್ !

muralihr's picture

ಬಿ.ಟಿ. ಎಸ್ ಬಸ್ಸ್ ನಲ್ಲಿ ಪ್ರಯಾಣ ಮಾಡಿ... ನಿಮ್ಗೇ ಅದೇ ಸರಿ..

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 12:12pm — mahesha

ಉ: ಡ್ರಿಂಕ್ ಡ್ರೈವ್ !

mahesha's picture

ಬಾಯ್ ಮುಚ್ರೀ.. Smiling ನಮ್ ಸಿಟಿ ಬಸ್ ಬಿಟ್ಟಿ ಬಿದ್ದಯ್ತೆ!!

ಬಿ.ಟಿ.ಎಸ್ಸಲ್ಲಿ ಹೆಂಗಸ್ರು ಮಕ್ಕಳು ಇರ್ತಾರೆ...!! ಸುಮ್ನೆ ಬಸ್ಸಲ್ಲೆಲ್ಲ ಱಂಪಾಟ!

ಮನೆಗೆ ವೋಗಿ ಕುಡಿದು ಮಲಿಕ್ಕಳ್ಳಿ.. ಕುಡಿದು ನಡೆಯೋದು ಕೂಡ ಇಂಜೂರಿಯಸ್ ಟು ಹೆಲ್ತ
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 9:30am — vinayudupa

ಉ: ಡ್ರಿಂಕ್ ಡ್ರೈವ್ !

vinayudupa's picture

ಗಾಡೀನ ಅಲ್ಲೇ ಬಿಟ್ಟು ಬಿಡಿ. ಆಮೇಲೆ ಓನ್ಲಿ ಡ್ರಿಂಕ್, ನೋ ಡ್ರೈವ್.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 12:18pm — mahesha

ಉ: ಡ್ರಿಂಕ್ ಡ್ರೈವ್ !

mahesha's picture

ರೀ ಕುಡಿಯಕ್ಕೆ ಎಶ್ಟು ತೆತ್ತಿದ್ರೀ?

ಇನ್ಮುಂದೆ ಕುಡಿದು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋಗಿ.. ಹಿಂಗೆಲ್ಲ ಕುಡಿದು ಬಂಡಿ ಓಡಿಸಿ, ಮಂದಿ ಪ್ರಾಣಕ್ಕೆ ಕುತ್ತು ಯಾಕೆ ತಂದೀರ?! ಸುಮ್ನೆ ಡೀಸೆಂಟು ಕುಡುಕರಿಗೆಲ್ಲ ಅವಮಾನ Smiling

ಅಯ್ಡಿಯಗಳು..

೧) ಮನೆಯಲ್ಲೇ ಕುಡಿಯೋದು
೨) ಒಬ್ಬ ಕುಡಿಯದ ಡ್ರಯ್ವರ್‍ ಇಟ್ಟುಕೊಳ್ಳೋದು

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 3:53pm — Vinod Pattanshetti

ಉ: ಡ್ರಿಂಕ್ ಡ್ರೈವ್ !

Vinod Pattanshetti's picture

ತುಂಬಾ ಧನ್ಯವಾದಗಳು ಮಹೇಶ ಅವ್ರಿಗೆ, ಸರ್ ನೀವು ಪೋಲೀಸ್ ಡಿಪಾರ್ಟ್‌ಮೆಂಟ್ ನಲ್ಲಿ ಕೆಲ್ಸಾ ಮಾಡ್ತೀರಾ ?? ??

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 7:46am — mahesha

ಉ: ಡ್ರಿಂಕ್ ಡ್ರೈವ್ !

mahesha's picture

Smiling

ಇಲ್ರೀ.. ಸರಿ.. ಒಂದ್ ಕೆಲಸ ಮಾಡಣ..

ಈ ವಿಕೆಂಡು ಬನ್ನಿ.. ನಾನ್ ಡ್ರವ್ ಮಾಡ್ತೀನಿ.. ನಾನೆಂಗೂ ಕುಡಿಯಲ್ಲ.. !! Smiling

ನಿಮ್ ಪಜೀತಿ ನೋಡಕ್ಕೆ ಆಗ್ತಿಲ್ಲ.!!
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 7:45pm — Vinod Pattanshetti

ಉ: ಡ್ರಿಂಕ್ ಡ್ರೈವ್ !

Vinod Pattanshetti's picture

ಮಹೇಶ ಆವ್ರೇತುಂಬಾ ಧನ್ಯವಾದಗಳು ನಿಮ್ಮ ವೀಕೆಂಡ್ ಆಫರ್ ಗೆ!
ಮತ್ತೆ ನೋಡಿ, ನಮ್ಮ ಜೊತೆ ಬಂದು, ಕುಡಿಯದೇ ನೇ ಕುಡಕರಾಗಿ ಬಿಡ್ತೀರಾ, ಪೋಲೀಸ್ ರೂ, ನಿಮಗೂ ಹಿಡ್ದು, ಫೈನ್ ಹಾಕಿ ಬಿಡ್ತಾರೆ.
ನೀವು ಒಳ್ಳೇ ಜನ ನೀಮಗ್ಯಾಕೆ, ನಮ್ಮ ಜೊತೆ ಬಂದು, ನಿಮಗೂ ಕಷ್ಟ.ನಮ್ಮ ಕಷ್ಟ ನನಗೆ ಇರಲಿ ಸರ್!

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 7:24am — mahesha

ಉ: ಡ್ರಿಂಕ್ ಡ್ರೈವ್ !

mahesha's picture

Smiling

ಕುಡಿಯೋದೇ ನನ್ ಬಿಸಿನೆಸ್ಸುಊಊ ಹಾಡು!

ಅದ್ಸರಿ ಏನೇನ್ ಕುಡಿತೀರ?

ವೊಡ್ಕಾ ಜಾಸ್ತಿ ಕುಡೀಬೇಡಿ...

ರಮ್ ಕುಡೀರಿ.. ಹಾಂಗ್ ಓವರ್‍ ಇರಲ್ಲವಂತೆ!
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 6, 2008 - 10:09pm — kalpana

ಉ: ಡ್ರಿಂಕ್ ಡ್ರೈವ್ !

kalpana's picture

ವಿನೋದ್ರವರೆ,
ನನಗೆ ನೀವು ಕಳುಹಿಸಿದ ಮಿನ್ನಂಚೆಗೆ ಇಲ್ಲೇ ಉತ್ತರ ಕೊಡ್ತಿದ್ದೀನಿ. ನಿಮಗೆ ಯಾರ ಉತ್ತರಗಳೂ ಇಷ್ಟವಾಗಲಿಲ್ಲ ಅಂತ ಗೊತ್ತಾಯ್ತು. ಆದ್ರೆ ಜೀವನ ಹೀಗೆ ಕಣ್ರೀ. ನೀವು ಲೀಟರ್ಗಟ್ಟಲೆ ಕುಡಿದು ಗಾಡಿ ಓಡಿಸಿದ ದಿನ ಸಿಕ್ಕಿಬೀಳೊಲ್ಲ, ಒಂದು ಪೆಗ್ ಹಾಕಿದ ದಿನವೇ ನಿಮ್ಮ ತಿಥಿಯಾಗುವುದು Smiling ಸಲ್ಮಾನ್ ಖಾನನ್ನೇ ನೋಡಿ. ತಲೆಯ ಮೇಲೊಂದು ಸೂರಿಲ್ಲದೆ ಬೀದಿಬದಿಯಲ್ಲಿ ಮಲಗಿದ್ದ ನಿರ್ಗತಿಕರ ಮೇಲೆ, ಕುಡಿದು ಸ್ಟೈಲ್ ಆಗಿ ಗಾಡಿ ಓಡಿಸಿ ಇನ್ನೂ ಮಜಾ ಮಾಡ್ತಾ ಇದ್ದಾನೆ. ಪಾಪ, ನೀವು ಒಂದು ಪೆಗ್ ಗಾಗಿ ೨೦೦/- ತೆರಬೇಕಾಗಿ ಬಂತು. ಇದು ಯಾವ ಸೀಮೆ ನ್ಯಾಯ ಅಲ್ವ? ಮುಂದಿನ ಸರ್ತಿ, ನಿಮ್ಮನ್ನು ಹಿಡದ್ರೆ ಆ ಪೋಲಿಸನ ಕೆನ್ನೆಗೆ ಎರಡು ಬಿಡಿ ಹೇಳ್ತೀನಿ. ಏನಾಗುತ್ತೋ ನೋಡೇ ಬಿಡೋಣ Eye-wink

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 7:46pm — Vinod Pattanshetti

ಉ: ಡ್ರಿಂಕ್ ಡ್ರೈವ್ !

Vinod Pattanshetti's picture

ಕಲ್ಪನಾ ಆವ್ರೇ, ನೀವು, ಕುಡುಕರ ವಿರುದ್ಧ, ಎಲ್ಲಾದ್ರೂ, ಚಳುವಳಿ ಲೀ, ತಾವು ಅಧ್ಯಕ್ಷರು, ಆಗಿದ್ರ???
ನನಗೂ ಗೊತ್ತು, ನಾವು ಮಾಡಿದ್ದು ಸರಿ ಅಲ್ಲ ಅಂತ, ನನ್ನ ಬ್ಲೋಗ್ ತಾಗಾದು ಇನ್ನೊಮ್ಮೆ ನೋಡಿ,
ಕೂದುದು, ಗಾಡಿ ಓಡ್ಸೋದು, ತಪ್ಪು, ಆದ್ರೆ ಪೋಲೀಸ್ ರೂ ಮಾಡಿದ್ದು ಸಾರಿನ???
ನಂಗೆ ಹಿಡಿದ್ರೂ, ದಂಡ ಹಾಕಿದ್ರೂ, ಐತು ತಪ್ಪು ನಂದೇ, ನೀವು ಹೇಳಿದ ಹಾಗೆ ಉಪು ತಿಂದ ಮ್ಯಾಲೆ ನೀರು ಕುಡಿಯಲೇ ಬೇಕು ಒಪ್ಕೋಟೀನಿ.
ಇದ್ರಿಂದ ನಾನು ಪಾಠ ಕಳ್ಟೇ ಇನ್ನೊಮ್ಮೆ ಎ ತಾರಾ, ಮಾಡಬರ್ದೂ ಅಂತ ತಿಲ್ಕೊಂದೆ, ಅಡ್‌ದ್ರೆ ಪೋಲೀಸ್ ರೂ???
ನಮ್ಮ ಎದುರಿಗೇನೇ, ೧೦ ಜನಕ್ಕೆ ಅವ ಪೋಲ್ಸೆ ಹಾಗೆ ಸುಮ್ನೇ ಬಿಟ್ಟ, ಯಾಕೆ ಗೊತ್ತಾ, ಎಲ್ಲ ಕುಡುಕರು, ಅವ್ರಿಗೆ ಮೀಟರ್ ಕೂಡ ಬೇಡ, ಆವರ್‍ಗೆ ನೋಡಿದ್ರೆ ಹೇಳಬಹುದು, ಫುಳ್ಲ್ ಟೈಟೆ, ಗಿರಕೀ ಅಂತ, ಆದ್ರೆ ಪೋಲೀಸ್ ಏನು ಅಂತಾನೆ ಗೊತ್ತಾ " ಸರ್ ಏನು ಎಲೆಕ್ಶನ್ ಡ್ಯೂಟೀ ಜೋರ ?? ತುಂಬ ಸೂಸ್ತಾಗಿದೀರಾ "??
ನಂಗೆ ೨೦೦೦- ೫೦೦೦ ದಂಡ ಕೇಳ್ತಾನೇ??ಅಲ್ಲೇ ಬಂದಿದ್ದು ಸಿಟ್ಟು.ಕಾನೂನು ಎಲ್ಲರ್ಗು ಒಂದೇ ಆಗಿರಬೇಕು, ನಾನೊಬ್ಬ, ಕುಡುಕ, ಏನು ಹೇಳ್ತಿದಾನೆ ಅಂತೀರಾ ?? ಅದು ಸರಿ ನೇ ಅನ್ನಿ, ಆದ್ರೆ ಕುಡಿಯದೇ ಕಾನೂನು ಕಾಪಾದೋ ಪೋಲೀಸ್ ಪೋಲೀಸ್ ರೂ ಮಾಡಿದ್ದು ಮಾತ್ರ ತುಂಬ ೧೦೦% ಕರೆಕ್ಟ್ ಆಗಿದೆ ಅಲ್ಲ????.

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 11:06pm — prasannasp

ಉ: ಡ್ರಿಂಕ್ ಡ್ರೈವ್ !

prasannasp's picture

ಗಾಡಿ ಬಿಡಿಸಿಕೊಂಡ್ರಾ? Laughing out loud

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 11:10pm — prasannasp

ಉ: ಡ್ರಿಂಕ್ ಡ್ರೈವ್ !

prasannasp's picture

ಒಹ್! 200ರೂ. ಕೊಟ್ಟು ಬಿಡಿಸ್ಕೊಂಡಿದ್ದು ನೋಡಲಿಲ್ಲ. Smiling

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • ಹತ್ತೇ ರೂಪಾಯಿ ಕೊಡಿ ...
  • ಹೂಡ್ಗಿರ್ ಕಣ್ಣಿನ ಮಾತು???
  • fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
  • IT ಹೂದ್ಗಿರು!
Syndicate content

ಲೇಖಕರು

Vinod Pattanshetti's picture

ಪೂರ್ಣ ಹೆಸರು
Vinod Pattanshetti

ಪರಿಚಯ

Simple living no thinkig!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !
    May 15, 2008 - 12:15am
  • muralihr
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 11:20pm
  • Aravinda
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 14, 2008 - 10:26pm
  • hamsanandi
    ಉ: ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
    May 14, 2008 - 9:16pm
  • hamsanandi
    ಉ: ಕಟಪಯಾದಿ ಸೂತ್ರ
    May 14, 2008 - 9:15pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: Why does Kusuma speak in English?
    May 14, 2008 - 9:00pm
  • omshivaprakash
    ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
    May 14, 2008 - 8:39pm
  • smurthygr
    ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
    May 14, 2008 - 8:13pm
  • smurthygr
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 14, 2008 - 8:10pm
  • harshab
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 8:04pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator