ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vinod Pattanshetti ರವರ ಬ್ಲಾಗ್

ಕೆಂಪು, ಕಣ್ಣು ಏನು ಪರಿಹಾರ..???

May 13, 2008 - 11:15am — Vinod Pattanshetti

ಟ್ರ್ಯಾಫಿಕ್ ಅಲ್ಲಿ, ಬೈಕೆ, ಒದ್ಸಿದ್ರೆ, ಎಲ್ಲರ ಕಣ್ಣು, ರೆಡ್ ಆಗಿ ಬಿಡುತ್ತೆ, ಅದೇನು ಹೊಸದಲ್ಲ, ಆದ್ರೆ ಅದ್ಕೆ ಪರಿಹಾರ ಏನು ??
ಪರಿಹಾರ, ದಲ್ಲಿ ಬೈಕೆ ಬಿಟ್ಟು ಹೋಗೋದು ಇದ್ರೆ, ದಯಮಾಡಿ ಬೇಡ.
ಸಾವತೇಕಾಯಿ, ಕಣ್ಣಿಗೆ ಹಚ್‌ಕೊಂದು ಕುಡೋದು, ಕೊಬ್ಬಾರಿ ಎಣ್ಣೆ, ಹ್ಚಚ್ಚೋದು, ಗೊತ್ತೇ ಇದ್ದ ವಿಶೇಯ, ಏನಾದ್ರೂ ಇದಕ್ಕೆ ಬಿಟ್ಟು ಕಡ್ಮೆ ಆಗಬೇಕಾದ್ರೆ, ಗೊತ್ತಿದ್ರೆ ದಯಮಾಡಿ ಹೇಳಿ.

-ವಿನೋದ್.

  • General
~.~
  • Vinod Pattanshetti ರವರ ಬ್ಲಾಗ್
  • Login or register to post comments
  • 1110 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2008 - 12:05pm — Shivakumar.Revadi

ಉ: ಕೆಂಪು, ಕಣ್ಣು ಏನು ಪರಿಹಾರ..???

Shivakumar.Revadi's picture

ಟ್ರಾಫಿಕ್ ಅಲ್ಲಿ ಬೈಕ್ ಓಡ್ಸಿದ್ರೆ ಮಾತ್ರಾ ಅಲ್ಲಾ ನೀವ್ ಬರ್ದಿರೋ ಕನ್ನಡ ನೋಡಿ ಸೈತ ನನ್ನ ಕಂಣು ಕೆಂಪಾದವು.....ಇದಕ್ ಏನ್ ಮಾಡದು ಮದ್ಲ ಹೇಳ್ರಿ......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 1:24pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

Shivakumar.Revadi,

ಸರ್ ನಾವು ನಿಮ್ಮ ತರ, ಕನ್ನದಲ್ಲಿ, Ph D ಏನು ಮುಗ್ಸೀಲ್ಲ, ಆದ್ರೆ, ಕನ್ನಡ ಸ್ಪಷ್ಟ ವಾಗಿ ಮಾತಾಡ್ತೀವಿ ಆದಿದಣ್ನ ತಿಳ್ಕೋಟಿವಿ.
ಅದರಗಿಂತ ಹೆಚ್ಚಾಗಿ ಕನ್ನಡ ನಮ್ಮ ರಕ್ತದಲ್ಲಿದೆ.

ಏನು ಮಾಡೋದು ಸರ್, ನಾವು ಉಪಯೋಗ ಮಾಡೋ, ಸಾಫ್ಟ್‌ವೇರ್, ನಮ್ಮ ರಕ್ತಕ್ಕೆ ಪ್ರಶ್ನೆ ಹಾಕುತ್ತೆ ಅಂತ ?.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 1:42pm — ಶ್ರೀನಿಧಿ

ಉ: ಕೆಂಪು, ಕಣ್ಣು ಏನು ಪರಿಹಾರ..???

ಶ್ರೀನಿಧಿ's picture

ಸ್ವಾಮಿ - PhD ಮಾಡಿದವರು ಮಾತ್ರ ಸರಿಯಾಗಿ ಬರೆಯಬೇಕು ಅಂತ ಏನಾದ್ರೂ ನಿಯಮ ಇದ್ಯಾ?
ನಿಮ್ಮ ತಪ್ಪಿಗೆ ಸಾಫ್ಟ್ವೇರ್ ಮೇಲೇಕೆ ಸಿಟ್ಟು?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 2:33pm — Shivakumar.Revadi

ಉ: ಕೆಂಪು, ಕಣ್ಣು ಏನು ಪರಿಹಾರ..???

Shivakumar.Revadi's picture

ಶೆಟ್ರೆ...ನಾನು ಖಂಡಿತಾ ಕನ್ನ(ಹಾಕು)ದಲ್ಲಿ PhD ಮಾಡಿಲ್ರಿ...ನಮ್ಮನ್ನ ಆ ಸಾಲಿನ್ಯಾಗ ನಿಲ್ಲಿಸ್ ಬ್ಯಾಡ್ರಪಾ........ ಕೈ ಮುಗಿತೇವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 3:24pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಆತು, ರೇವಾಡಿ ಆವ್ರೇ, ನಮ್ಮ ಉತ್ತರ ಕರ್ನಾಟಕ ಅಂತ ಕನಸ್ತೀರಿ, ಅಲ್ರೀ ಅಂತ ತಪ್ಪು ಏನು ಬರ್‍ದೇ ನಾನು, ನನಗೆ ಗೊತ್ತೇ ಆಗಿಲ್ರೀ ಪಾ, ಸ್ವಲ್ಪ ಹೇಳ್ತಿರೆನು ???

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 2:40pm — mahesha

ಉ: ಕೆಂಪು, ಕಣ್ಣು ಏನು ಪರಿಹಾರ..???

mahesha's picture

ಅಣ್ಣಂದಿರ ಅಕ್ಕಂದಿರ.. ತುಸು ತಾಳುಮೆ..

ವಿನೋದ.. ಸಬ್ಮಿಟ್ ಮಾಡೋ ಮುನ್ನ ತುಸು ಮೆಲ್ಲಗೆ ಓದಿ, ಸಬ್ಮಿಟ್ ಮಾಡಿ... ಪ್ಲೀಸ್...

ಹಾಡು ಹಗಲೇ, ಸಂಪದದಲ್ಲಿ ಕನ್ನಡದ ಕಗ್ಗೊಲೆಯಾಗಿ ಕೆಂಪು ಕಪ್ಪು ನೆತ್ತರು ಚಿಮ್ಮಿ ರಾಚುತ್ತಿದೆ... ಭಯಾನಕ-ಭೀಭತ್ಸ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 3:08pm — hpn

ಉ: ಕೆಂಪು, ಕಣ್ಣು ಏನು ಪರಿಹಾರ..???

hpn's picture

Smiling

ಕಪ್ಪು ನೆತ್ತರು ಮನುಷ್ಯರಲ್ಲಿ ಇರುತ್ತೇನೋ? ಅಥವ ಬಳಕೆ intendedಒ? Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 3:14pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಮಹೇಶ ಆವ್ರೇ, ಮತ್ತು ನನ್ನ ಗೆಳೆಯರೇ ಬರ್ದಿದ್ರಲ್ಲಿ ಏನಾದ್ರೂ ತಪ್ಪಾಗಿದ್ರೆ ಕ್ಷಮಿಸಿ, ಆದ್ರೆ ಏನು ತಪ್ಪಾಗಿದೆ ಅಂತ ತಿಲಿತ ಇಲ್ಲ ಸ್ವಲ್ಪ ಹೇಳ್‌ತೀರ?ಮಹೇಶ್ ಆವ್ರಂತೂ, ರಕ್ತ ಚಿಮ್ಮೂ ಏನೇನೋ ಅಂತಿದಾರೆ ತಿಲಿತ ಇಲ್ಲ ??ಯಾರೇ ಬ್ಲೋಗ್ಸ್ ಬರಿಯೋ ಗಿಂತ ಮೊದ್ಲು, ಒಂದು ಸತಿ ಓದಿ ನೇ ಬರಿತಾರೆ ಅಂತ ನಾನು ತಿಲ್ಕೊಂಡಿದಿನಿ ಹಾಗೆ ನಾನು ಕೂಡ.

ಶ್ರೀನಿಧಿ ಆವ್ರೇ ಕನ್ನಡಕ, ಹಾಕ್ಕೊಂದು, ಹೋಗೋ ಪರಿಹಾರ, ಹೇಳಿದ್ದಕ್ಕೆ ತುಂಬ ಧನ್ಯವಾದಗಳು.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 3:23pm — roopablrao

ಉ: ಕೆಂಪು, ಕಣ್ಣು ಏನು ಪರಿಹಾರ..???

roopablrao's picture

ವಿನೋದ್
"ಟ್ರ್ಯಾಫಿಕ್ ಅಲ್ಲಿ, ಬೈಕೆ, ಒದ್ಸಿದ್ರೆ, ಎಲ್ಲರ ಕಣ್ಣು, ರೆಡ್ ಆಗಿ ಬಿಡುತ್ತೆ, ಅದೇನು ಹೊಸದಲ್ಲ, ಆದ್ರೆ ಅದ್ಕೆ ಪರಿಹಾರ ಏನು ??
ಪರಿಹಾರ, ದಲ್ಲಿ ಬೈಕೆ ಬಿಟ್ಟು ಹೋಗೋದು ಇದ್ರೆ, ದಯಮಾಡಿ ಬೇಡ.
ಸಾವತೇಕಾಯಿ, ಕಣ್ಣಿಗೆ ಹಚ್‌ಕೊಂದು ಕುಡೋದು, ಕೊಬ್ಬಾರಿ ಎಣ್ಣೆ, ಹ್ಚಚ್ಚೋದು, ಗೊತ್ತೇ ಇದ್ದ ವಿಶೇಯ, ಏನಾದ್ರೂ ಇದಕ್ಕೆ ಬಿಟ್ಟು ಕಡ್ಮೆ ಆಗಬೇಕಾದ್ರೆ, ಗೊತ್ತಿದ್ರೆ ದಯಮಾಡಿ ಹೇಳಿ."
ಇದನ್ನ

ಟ್ರಾಫಿಕ್‌ನಲ್ಲಿ(traaphik^^nalli) ಬೈಕ್(baik) ಓಡ್ಸಿದರೆ (oDsidare) ಅಂತ ಬರೆಯಿರಿ
ಸೌತೇಕಾಯಿ(soutEkaayi)
ಕೂಡೋದು(koodOdu)
kobbarri ಕೊಬ್ಬರಿ
ವಿಷಯ(viShaya)

ಬ್ಲಾಗ್(blaag)
ತಿಳೀತಾ (tiLitaa)

ಅಂತ ಬರೀರಿ

ಕನ್ನಡ ಫಾಂಟ್ ಹೆಲ್ಪ್ ನೋಡಿ

ಇನ್ನ್ನೊ ಸ್ವಲ್ಪ ಪ್ರಾಕ್ಟಿಸ್ ಮಾಡಿ ಬರುತ್ತೆ ಸರಿಯಾಗಿ ಬರೆಯೋಕೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 4:05pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ನಾವು ಕೂಡ ಕನ್ನಡನ ಗೌರವಿಸ್ತೀವಿ, ಆದ್ರೆ, ನಿಮ್ಮೆಲ್ಲರ, ತರಾ ಈ , ಮಟ್ಟಿಗೆ ಅಲ್ಲ ಅಂತ ಗೊತ್ತಾಗಿದ್ದು, ಈಗ್ಲೇ.
ತುಂಬಾ ಧನ್ಯವಾದಗಳು, ರೂಪ ಆವ್ರೇ, ೧೦೦%, ಪ್ರಾಕ್ಟಿಸ್ ಮಾಡೇ ಮಾಡ್ತೀನಿ.ಅದ್ರಲ್ಲೂ ನೀವು ತುಂಬ ನೇ ಚೆನ್ನಾಗಿ ಹೇಳಿದಿರಾ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 2:18pm — ಮನಹ್ಪಠಲ

ಉ: ಕೆಂಪು, ಕಣ್ಣು ಏನು ಪರಿಹಾರ..???

ಮನಹ್ಪಠಲ's picture

ರಾತ್ರಿ ಮಲ್ಕೊಳೋಕ್ ಮು೦ಚೆ ಕಣ್ಣಿಗೆ ಹರಳೆಣ್ಣೆ ಹಚ್ಚಿ ಕೊ೦ಡರೆ ಕಣ್ಣುಗಳು ತ೦ಪಾಗಿರತ್ತ್ವೆ ಅ೦ತ ನಮ್ಮಲ್ಲಿ ಹಿರಿಯರು ಹೇಳ್ತಾರೆ(ಬರೀ ತೀಡಿದ್ರೆ ಸಾಕು).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 1:39pm — ಶ್ರೀನಿಧಿ

ಉ: ಕೆಂಪು, ಕಣ್ಣು ಏನು ಪರಿಹಾರ..???

ಶ್ರೀನಿಧಿ's picture

"ಬೈಕೆ, ಒದ್ಸಿದ್ರೆ" ಕಣ್ಣು ಯಾಕೆ ಕೆಂಪಾಗುತ್ತೋ ಗೊತ್ತಾಗಲಿಲ್ಲ! ಯಾರಿಗೆ ಬೈಕೆ ? ಯಾರ ಕೈಲಿ ಒದ್ಸೋದು? ಒದ್ಯೋವ್ರಿಗೆ ಕಾಲು ನೋಯಲ್ವಾ? ಕಣ್ಣು ಯಾಕೆ ಕೆಂಪಾದೀತು? Smiling

ಸೀರಿಯಸ್ಸಾಗಿ:
ನೀವು ಆಗಲೇ ಹೇಳಿದ ಉಪಾಯ ಬಿಟ್ಟು ಬೇರೆ ಗೊತ್ತಿಲ್ಲ ನನಗೆ. ಕಣ್ಣು ತೊಳೆದುಕೊಂಡು ಮಲಗಿದರೆ ಸರಿ ಹೋಗಬಹುದು. ಹೀಗಾಗಬಾರದು ಅಂದ್ರೆ ಒಂದು ರೈಡಿಂಗ್ ಕನ್ನಡಕ ತೊಗೋಳ್ಳಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 3:06pm — hpn

ಉ: ಕೆಂಪು, ಕಣ್ಣು ಏನು ಪರಿಹಾರ..???

hpn's picture

ಕಣ್ಣಿಗೆ ಧೂಳು ಬೀಳದೇ ಇರೋ ಥರ ಗಾಗಲ್ಸ್ ಹಾಕಿಕೊಳ್ಳಿ! (ಪ್ಲೇನ್ ಗಾಗಲ್ಸ್ ಆದ್ರೆ ರಾತ್ರಿ ಹೊತ್ತು ಗಾಡಿ ಓಡಿಸುವಾಗ್ಲೂ ಬಳಸಬಹುದು)

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 10:22pm — csomsekraiah

ಉ: ಕೆಂಪು, ಕಣ್ಣು ಏನು ಪರಿಹಾರ..???

csomsekraiah's picture

ವಿನೋದ ಮತ್ತು ಪ್ರತಿಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಇದೊಂದು ಹಾಸ್ಯ ಲೇಖನ ಜಾಲವೆಂದು ಕರೆಯೋಣವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 11:03am — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಸರ್, ನೀವೇ ಹೇಳಿ ನಾನು, ಸೀರೀಯಸ್ ಆಗಿ ಏನೋ ಒಂದು ಪ್ರಾಬ್ಲಮ್ ಗೆ ಸಲ್ಯೂಶನ್ ಹೇಳಿ ಅಂದ್ರೆ, ತಮಾಷೆ ಮಾಡ್ತಾ ಇದಾರೆ.
ಆದ್ರೆ, ಅದ್ಕೆ ನನಗೇನೂ ಬೇಜಾರಿಲ್ಲ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 2:30am — kalpana

ಉ: ಕೆಂಪು, ಕಣ್ಣು ಏನು ಪರಿಹಾರ..???

kalpana's picture

ವಿನೋದರೇ,
ಹೆಸರಿಗೆ ತಕ್ಕಂತೆ ವಿನೋದವಾಗಿ ಬರೀತೀರ. ಆದ್ರೆ, ನಿಮಗೆ ನಿಮ್ಮ ತಪ್ಪು ಅಕ್ಷರಗಳು ಗೊತ್ತಾಗದೆ ಇದ್ದರೆ, ಇದು dyslexia ಇರಬಹುದು. http://en.wikipedia.org/wiki/Dyslexia .

ಸೂ: ನಿಮ್ಮನ್ನು ಕೀಟಲೆ ಮಾಡುತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 5:05am — kalpana

ಉ: ಕೆಂಪು, ಕಣ್ಣು ಏನು ಪರಿಹಾರ..???

kalpana's picture

ಮತ್ತೆ ಕೆಂಪಾದ ಕಣ್ಣಿಗೆ Eye drops ಸಿಗಬಹುದು. ಇಲ್ಲಿ Vizine ಅಂತ ಸಿಗುತ್ತೆ. ವೈದ್ಯರಿಗೆ ತೋರಿಸಿ. ನಿಮಗೆ ಧೂಳಿನ ಅಲರ್ಜಿ ಇರಬಹುದು. ಜೊತೆಗೆ dyslexia ಬಗ್ಗೆನೂ ಕೇಳಿ ನೋಡಿ. ತಪ್ಪೇನಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 10:59am — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಧನ್ಯವಾದಗಳು, ಕಲ್ಪನಾ ಆವ್ರೇ, ನನಗೆ ನನ್ನ ತಪ್ಪುಗಳು ಗೊತ್ತಾದ ಮೇಲೆ ನೇ, ನಾನು, ಸೀರೀಯಸ್ ಆಗಿ ಪ್ರ್ಯಾಕ್ಟೀಸ್, ಮಾಡ್ತಾ ಇದೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 5:53pm — Shivakumar.Revadi

ಉ: ಕೆಂಪು, ಕಣ್ಣು ಏನು ಪರಿಹಾರ..???

Shivakumar.Revadi's picture

ಶೆಟ್ರೆ ನಿಮ್ಮ ಕಣ್ಣಿಗೆ ಔಷದಿ ಸಿಕ್ತೋ ಇಲ್ಲೋ ನನ್ನ ಕಣ್ಣಂತೂ ನಿಧಾನಕ್ಕ ಸುದಾರಕೊಳ್ಳಕತ್ಯಾವು ( ನಿಮ್ಮ ಈಗಿನ ಬರವಣಿಗೆ ನೋಡಿ).
ತಪ್ಪ ತಿಳಿಬ್ಯಾಡ್ರಿ ನಾ ಹಂಗ ಬರೀಲಿಕಂದ್ರ ನೀವು ತಪ್ಪ ತಪ್ಪ ಬರಿಯೋದನ್ನ ಮುಂದವರಿಸ್ತಾಯಿದ್ರಿ.
ನನ್ನಿ.......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 6:11pm — ASHMYA

ಉ: ಕೆಂಪು, ಕಣ್ಣು ಏನು ಪರಿಹಾರ..???

ASHMYA's picture

ಡ್ರಿಂಕ್ ಮಾಡ್ಬೇಡ್ರಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 8:04pm — harshab

ಉ: ಕೆಂಪು, ಕಣ್ಣು ಏನು ಪರಿಹಾರ..???

harshab's picture

ವಿನೋದ್ ಡ್ರಿಂಕ್ಸ್ ಮಾಡಿ ಗಾಡಿ ಓದ್ಸಿ ಅಲ್ಲಲ್ಲಾ ಓಡ್ಸದಂಗ, ಡ್ರಿಂಕ್ಸ್ ಮಾಡಿ ಟೈಪ್ ಮಾಡೋ ಎಕ್ಸ್ ಪರಿಮೆಂಟಿಗೇನಾರು ಕೈ ಹಾಕಿರೇನಪಾ..?, ಒಂದು ತಿಳಿವಲ್ದು.....
ಆದ್ರೂ ಈಗಿಂದ ನಿಮ್ಮ ಕನ್ನಡಾ ನೋಡಿ ಸ್ವಲ್ಪ ಸಮಾಧಾನ ಆದಂಗಾತು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 3:11pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಸರ್ ಕುಡಿಯೋದು ಬಿಟ್ಟು ನಿಮಗೆ ಬೇರೆ ವಿಚಾರ ಬರ್ಲೆ ಇಲ್ಲ್ವ ?
ಕಮಲೆ ಕಣ್ಗೆ ಜಗತ್ತೆಲ್ಲ ಹಳ್ಡಿ ಅಂತ, ದೊಡ್ಡವರು ಹೇಳಿದಾರೆ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 4:02pm — vikashegde

ಉ: ಕೆಂಪು, ಕಣ್ಣು ಏನು ಪರಿಹಾರ..???

vikashegde's picture

ಕಮಲೆ ಕಣ್ಣು ಅಲ್ಲ , ಕಾಮಾಲೆ(kaamaale or kAmAle) ಕಣ್ಣು.

ಕಣ್ಣು ಕೆಂಪಾಗಿದ್ದು ಹಳದಿ ಆಗತ್ತೆ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 4:39pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಸರ್ ನೀವು ಟೈಪ್ ಮಾಡೋ ಸಾಫ್ಟ್‌ವೇರ್ ಅಲ್ಲಿ, ಸ್ಪೆಲ್ ಚೆಕ್ ಮಾಡೋ, ಯೂನೀಕ್ ಸಾಫ್ಟ್‌ವೇರ್ ತರಾ ಇದೀರಾ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 4:56pm — vikashegde

ಉ: ಕೆಂಪು, ಕಣ್ಣು ಏನು ಪರಿಹಾರ..???

vikashegde's picture

ನೀವು ಕನ್ನಡ ಬರೆಯಲು ಯಾವ ಸಾಫ್ಟ್ ವೇರ್ ಬಳಸುತ್ತಿದ್ದೀರಾ ಪಟ್ಟಣಶೆಟ್ಟ್ರೆ ?
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 5:43pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಯಾಕೆ ಸರ್ ವಿಕಾಸ್ ಅವ್ರೆ, ಆ ಸಾಫ್ಟ್‌ವೇರ್ ಅಲ್ಲೂ ಏನಾದ್ರೂ ಮಿಸ್ಟೇಕ್ ಇದೆ ಅಂತ ಕಂಡು ಹಿಡಿಯಾಕ್ಕ ?

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 5:49pm — vikashegde

ಉ: ಕೆಂಪು, ಕಣ್ಣು ಏನು ಪರಿಹಾರ..???

vikashegde's picture

ಹೂಂ, ಅದೂ ಮಾಡೋಣ ಅದ್ಕೇನು? ಇಲ್ಲಾಂದ್ರೆ ಆ ಸಾಫ್ಟ್ ವೇರ್ ಬಳಸೋ ಎಲ್ರೂ ತಪ್ಪು ತಪ್ಪು ಬರದು ಆಮೇಲೆ ಸಾಫ್ಟ್ ವೇರಿಂದೆ ತಪ್ಪು ಅಂದು ಬಿಡ್ತಾರೆ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 7:23pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಸರ್ ಅದು ಸಾಫ್ಟ್‌ವೇರ್ ನಿಮ್ಮ ತಲ್ಯಾಗೆ ಐತಿ ನೋಡ್ರೀ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 10:14am — vikashegde

ಉ: ಕೆಂಪು, ಕಣ್ಣು ಏನು ಪರಿಹಾರ..???

vikashegde's picture

ಸಾಫ್ಟ್ ವೇರು ಯಾರ್ ತಲೀನಾಗಾದ್ರೂ ಇರ್ಲಿ ಬಿಡಿ. ನೀವು ಕನ್ನಡದಲ್ಲಿ ತಪ್ಪು ತಪ್ಪು ಬರೇಯೋದನ್ನ ಸರಿ ಮಾಡ್ಕೋಳ್ಲಿ ಅನ್ನೋ ಉದ್ದೇಶ ನಮ್ದು ಅಷ್ಟೆ. ನಿಮ್ಮನ್ ಗೇಲಿ ಮಾಡೋ ಉದ್ದೇಶನೂ ಇಲ್ಲ, ಉರಿಸೋ ಉದ್ದೇಶನೂ ಇಲ್ಲ. ಕನ್ನಡ ಟೈಪಿಂಗ್ ಸ್ವಲ್ಪ ಅಭ್ಯಾಸ ಆದ್ಮೇಲೆ ಎಲ್ಲ ಸರಿಯಾಗತ್ತೆ. ಅದನ್ನೇ ಸಂಪದಿಗರು ಹೇಳಿದ್ದು. ನೀವು ಸ್ವಲ್ಪ ಆ ಕಡೆ ಗಮನ ಹರಿಸಿ, ನಮ್ ಮೇಲೆ ಸಿಟ್ಟು ಮಾಡ್ಕೋಬೇಡಿ. ನಿಮ್ಗೆ ಫುಲ್ ಎನ್ಕರೇಜ್ ಮೆಂಟ್ ಕೊಡ್ತೀವಿ.

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 5:46pm — ಸಂಗನಗೌಡ

ಉ: ಕೆಂಪು, ಕಣ್ಣು ಏನು ಪರಿಹಾರ..???

ಸಂಗನಗೌಡ's picture

ವಾ ವಿನೋದ್.. ಕೀಪ್ ಅಪ್ ದಿ ಸ್‍ಪಿರಿಟ್... ಸಕ್ಕತ್ ಲಗುನೆ ಕಲಿತಿದಿರಿ... ಮೊದಮೊದಲ್ ತುಸು ತ್ರಾಸ್ ಆಕ್ಕೈತಿ... ಬರಬರತ ಆರಾಮಾಗಿ ಮತ್ತು ಲಗು ಲಗು ತಪ್ಪಿಲ್ಲದೇ ಟೈಪ್ ಮಾಡೋಕೆ ಕಲಿತೀರಿ.. ಡೋಂಟ್ ವರಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 7:19pm — Vinod Pattanshetti

ಉ: ಕೆಂಪು, ಕಣ್ಣು ಏನು ಪರಿಹಾರ..???

Vinod Pattanshetti's picture

ಥ್ಯಾಂಕ್ಸ್ ಸರ್, ಸರ್ ನಿಮ್ಮಂಗ ಕಲಿಯರಿಗೆ ಸಹಾಯ/ಇನ್ಸ್ಪಿರೇಶನ್ ಮಾಡೋದು ಬಿಟ್ಟು, ಇನ್ನೊಮ್ಮೆ ಬ್ಲೋಗ್ಸ್ ಬರಿಯೋದು ಬಿಡ್ರಿ ಇನ್ನೊಮ್ಮೆ ಅಂತ ಲಿಂಕ್ ಕಡೆ ನೋಡಲು ಬರ್ದೂ, ಆ ತರ ರೆಸ್ಪಾನ್ಸ್ ಮಾಡುವವರು ಇರ್ತಾರೆ ಸರ್ Sad

ಆದ್ರ ನಾವು ಅಷ್ಟು ಜಲ್ದಿ ಸೋಲ ಒಪ್ಕೊದಿಲ್ಲ ಸರ್!

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 9:39pm — ಶ್ರೀನಿಧಿ

ಉ: ಕೆಂಪು, ಕಣ್ಣು ಏನು ಪರಿಹಾರ..???

ಶ್ರೀನಿಧಿ's picture

ನಡೆವರೆಡವದೆ ನಿಂತರೆಡಹುವರೇ? Smiling
ಮೊದಲು ಬರೆದಾಗ ತಪ್ಪುಗಳನ್ನು ಜನ ಕಾಣುವುದೂ ಸಹಜ , ತಪ್ಪು ಮಾಡುವುದೂ ಸಹಜ. ಪ್ರತಿಯೊಬ್ಬರೂ ಈ ಹಂತ ದಾಟಿ ಬಾಮ್ದಿರುತ್ತೇವೆ. ನಿಮ್ಮನ್ಯಾರೂ ಬರೆಯಬೇಡಿ ಎಂದಿಲ್ಲವಲ್ಲ? ಪೋಸ್ಟ್ ಮಾಡುವ ಮೊದಲು ಒಮ್ಮೆ ನಿಮ್ಮ ಬರಹ ಓದಿ (ಮುನ್ನೋಟ ಎಂಬ ಬಟನ್ ಇದೆ) . ತಪ್ಪಿದ್ದರೆ ಸರಿ ಮಾಡಿ ಕಳಿಸಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನ್ನದಾತರ ಕುರಿತು
  • ನೀರಿನ ಸಮಸ್ಯಗೆ ಒಂದು ಪರಿಹಾರ !!
  • ಮ್+ಊ ಟೈಪಿಸಲು ಸಾಧ್ಯವಾಗುತ್ತಿಲ್ಲ
  • ಹೆಲ್ಮೆಟ್ ಇದ್ರೆ ಸಾಕಾ.. ???
  • ಬಾಬಾಬುಡಂಗಿರಿಗೆ ತಕ್ಕ ತೋಚು/ಪರಿಹಾರ?
Syndicate content

ಲೇಖಕರು

Vinod Pattanshetti's picture

ಪೂರ್ಣ ಹೆಸರು
Vinod Pattanshetti

ಪರಿಚಯ

Simple living no thinkig!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator