ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vinod Pattanshetti ರವರ ಬ್ಲಾಗ್

ಸರ್ ಕಾಫೀ/ಟೀ???

May 19, 2008 - 3:42pm — Vinod Pattanshetti

ಸಂಜೆ ಟೈಮ್ ಅಲ್ಲಿ, ನನ್ನ ಫ್ರೆಂಡ್ ಮತ್ತು ನಾನು, ಒಂದು ಗ್ರೌಂಡ್ ಅಲ್ಲಿ, ಕೂತು ಹುಡ್ಗಿರನ್ನ, ನೋಡಿ ಟೈಮ್ ಪಾಸ್ ಮಾಡೋಣ ಅಂತ ಹೊದಿವಿ.ಮಸ್ತ್ ಹುಡಗಿರು ಬಂದಿದ್ರು ಮಜಾ ಮಾಡ್ತಾ ಇದ್ದೀವಿ ಹಾಗೆ ಹುಡಗಿರ್ಗೆ ಏನೇನೋ ಅಂತ ತುಂಬ ನಗ್ತಾ ಇದ್ದೀವಿ.
ಅಲ್ಲಿ, ಒಬ್ಬ ಚಿಕ್ಕ ಹುಡುಗ ಹೆಚ್ಚು ಕಮ್ಮಿ ಅಂದ್ರೆ ೫-೮ ವರ್ಷ ವಯಸ್ಸು ಇರಬಹುದು ಟೀ/ಕಾಫೀ ಅಂತ ಬಂದ ನಮ್ಮ ಹತ್ರ.
ನಾನು ಬ್ಯಾಡಪ್ಪಾ ಹೋಗು ಅಂತ ಹೇಳ್ದೆ, ಸರ್ ದುಡ್ಡು ಕೊಡಬೇಡಿ ಹಾಗೆ ತೊಗೋಳ್ಳಿ ಅಂದ, ನಗೆ ಸಿಟ್ಟು ಬಂತು ಇವ್ನಿಗೆ ಮಾಡಬೇಕು ಅಂತ ಹೇಳಿ ಎರಡು ಕೊಡು ಅಂತ ಹೇಳ್ದೆ, ಮಸ್ತ್ ಟೀ ಕುಡದ್ವಿ ದುಡ್ಡು ಕೊಡಲಿಲ್ಲ, ಸರ್ ಟೀ ಚೆನ್ನಾಗಿದೆಯಾ ಅಂದ ಹುಡುಗ, ಹೂ ಇದೆ ಅಂದೇ. ಅಂದಮೇಲೆ ನಾನು ನಿಂಗೆ ದುಡ್ಡು ಕೊಡಲ್ಲ ನೀ ಇನ್ನೂ ಇಲ್ಲಿ ಯಾಕೆ ನಿಂತಿ, ಹೋಗು ಅಂದೇ ನಾನು, ಹುಡುಗ ಹೇಳ್ದ, <ಸರ್ ನಾನು ದುಡ್ಡಿಗಾಗಿ ನಿಲ್ಲಿಲ್ಲ ನಿಮ್ಗೆ ಇನ್ನೊಂದು ಟೀ ಬೆಕೆನೂ ಅಂತ>.
ನಂಗೆ ಶಾಕ್, ಹೊಡೆದಾಗೇ ಐತು, ಇಷ್ಟು ಚಿಕ್ಕ ಹುಡುಗ ಅದು ಅವನು ಆಡಿ/ಕುಣಿದು ಮಜಾ ಮಾಡೋ ವಯಸ್ಸಲ್ಲಿ, ಟೀ/ಕಾಫೀ ಅಂತ ಗ್ರೊಂಡ್ ಗ್ರೌಂಡ್ ಅದು ಇಂತಾ ಬೇಸಿಗೆಲೀ, ನಂಗೆ ನನ್ನ ಮೇಲೆ ನಂಗೆ ಅಸಯ್ಯ ಅನಿಸ್ತು, ಆಗಿ ಅವನಿಗೆ ಹೇಳ್ದೆ ಇನ್ನೂ ಎರಡು ಟೀ ಕೊಡು ಆದ್ರೆ ದೊಡ್ದು ಕೊಡ್ತೀನಿ ಅಂದೇ, ಹುಡುಗ ನಕ್ಕೂ ತುಂಬ ಖುಷಿ ಆದಾ ಮತ್ತೆ ನಾವು ಕೂಡ.

ಆವಗಿಂದ ಆ ತರಾ,ಟೀ/ಕಾಫೀ ಅಂತ ನಂಗೆ ಎಲ್ಲಾದ್ರೂ ಕೆಳ್ಸಿದ್ರೆ ಅದೇ ಹುಡುಗನಾ ಅಂತ ನೋಡ್ತೀನಿ, ಆ ಹುಡುಗ ಕೇಳೋ ಮೊದ್ಲೆ ನಾನೇ ಒಂದು ಟೀ ಕೊಡಪ್ಪಾ ಅಂತೀನಿ.

ಸಂಪದೆಗಳೇ ಬರ್ದಿದ್ರಲ್ಲಿ ಏನಾದ್ರೂ ತಪ್ಪಿದ್ರೆ ಕ್ಷಮಿಸಿ.

-ವಿನೋದ್.

  • General
~.~
  • Vinod Pattanshetti ರವರ ಬ್ಲಾಗ್
  • Login or register to post comments
  • 653 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2008 - 6:04pm — Aravinda

ಉ: ಸರ್ ಕಾಫೀ/ಟೀ???

Aravinda's picture

ಆ ಹುಡುಗನ ಐಡಿಯಾ ಚೆನ್ನಾಗಿದೆ. Smiling

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2008 - 7:59am — mahesha

ಉ: ಸರ್ ಕಾಫೀ/ಟೀ???

mahesha's picture

ರೀ ವಿನೋದ್...

ಮೊದಲೇ ನೀವ್ ಏನೇನೋ ಕುಡಿದು ಬಂಡಿ ಓಡಿಸಿ ಪೋಲೀಸರ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದೀರ.

ಈಗ ಎಲ್ಲೆಲ್ಲೋ ಕಾಪಿ, ಟೀ ಕುಡಿಯೋದೇ?

ಬೇಕಾದರೆ ಆ ಹುಡುಗನಿಗೆ ದುಡ್ಡು ಕೊಡಿ, ಹಿಂಗೆ ಹಾದಿ ಬೀದೀಲಿ ಕುಡಿದು ಹದುಳಕ್ಕೆ ಕುತ್ತು ತಂದುಕೋಬೇಡಿ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2008 - 11:24am — Vinod Pattanshetti

ಉ: ಸರ್ ಕಾಫೀ/ಟೀ???

Vinod Pattanshetti's picture

ಮಹೇಶ್ ಅವ್ರೆ ನಾನೂ ಆವಾಗೇನೂ ಕುಡಿಲಿಲ್ಲ, ಆದ್ರೆ ನಿಮ್ಮ ರಿಪ್ಲೈ ನೋಡಿ ಕುಡಿಬೇಕು ಅನಿಸ್ತಾ ಇದೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2008 - 11:31am — mahesha

ಉ: ಸರ್ ಕಾಫೀ/ಟೀ???

mahesha's picture

ಏನು ಯಾಕೆ ಕುಡೀಬೇಕು ಅನ್ನಿಸ್ತಿದೆ?

ಮಾರಾಯ.. ತಲೆ ಕೆಡಿಸ್ಕೋಬೇಡಿ..!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೂವಿನ ಹುಡುಗಿ....
  • ಡ್ರಿಂಕ್ ಡ್ರೈವ್ !
  • ಮುಂದೇನು ...?
  • ಹೆಲ್ಮೆಟ್ ಇದ್ರೆ ಸಾಕಾ.. ???
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
Syndicate content

ಲೇಖಕರು

Vinod Pattanshetti's picture

ಪೂರ್ಣ ಹೆಸರು
Vinod Pattanshetti

ಪರಿಚಯ

Simple living no thinkig!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator