ಹತ್ತೇ ರೂಪಾಯಿ ಕೊಡಿ ...
ಸ್ವಚ್ಛ ಬೆಂಗಳೋರು, ನಂಗಂತೂ ತುಂಬಾ ಖುಷಿ ಆಗುತ್ತೆ, ಬೆಳಿಗ್ಗೆ, ಆ ಕಸಾ ಗುಡಿಸೋ ಜನರ್ನ ಕಂಡ್ರೆ.
ಎಲ್ಲ ಏರಿಯಾ ಕು ಹೋಗಿ, ಫುಳ್ಲ್ ಕ್ಲೀನ್ ಮಾಡೋ ಆ ಕ್ಲೀನ್ ಮಾಡೋ ಜನ ತುಂಬಾ ಹೊಲಸಗಿ ನಮ್ಮ ಎಲ್ಲ ಹೊಲಸನ್ನ ತೊಟ್ಟಿಗೆ ಹಾಕಿ, ನಮ್ಮ ಏರಿಯಾ ನ ಕ್ಲೀನ್ ಆಗಿ ಇಡ್ತಾರೆ.
ಮೊನ್ನೆ ಆ ಕ್ಲೀನ್ ಮಾಡೋ ಹುದ್ಗಿ ನಮ್ಮ ರೂಮ್ ಗೆ ಬಂದು, ದುಡ್ಡು ಕೇಳಿದ್ಲು, ನಮ್ಮ ರೂಮೇಟ್, ಆಕಿಗೆ ಹೇಳ್ತಾನೇ,
"ನಿಂಗೆ ಮುನ್ಸಿ ಪಾರ್ಟೀ ಯವರು ಸ್ಯಾಲರೀ ಕೊಡಲ್ಲ "???
ಎಲ್ಲಾರ್ಗೂ ಗೊತ್ತು, ಆವ್ರು ಎಷ್ಟು ಸ್ಯಾಲರೀ ಕೊಡ್ತಾರೆ, ಬೆಂಗಳೋರು ಎಷ್ಟು ತುತ್ತಿ ಅಂತ ???
ಅವ್ರಿಗೇನು ನಮ್ಮ ಎಲ್ಲ ಆಸ್ತಿ ನೇ ಬರ್ದೂ ಕೊಡ್ತೀವಾ, ಹತ್ತು ರೂಪಾಯಿ ?? ಅದ್ಕೆ ಇಷ್ಟು ವಿಚಾರ ಮಾಡಬೇಕಾ ???
-ವಿನೋದ್.

- Vinod Pattanshetti ರವರ ಬ್ಲಾಗ್
- Login or register to post comments
- 702 hits
- Email this blog




RSS:
ಪ್ರತಿಕ್ರಿಯೆಗಳು
ಉ: ಹತ್ತೇ ರೂಪಾಯಿ ಕೊಡಿ ...
ಒಳ್ಳೆಯ ವಿಚಾರ....
ನಾನು ಬೆಂಗಳೂರ ಹತ್ರ ಒಂದು ಹಳ್ಳೀಲಿ ಇರೋದು... ಇಲ್ಲಿ ಮಂದಿ ಏನ್ ನೀಟುಗೊತ್ತಾ! ಮನೆ ಮಂದೆ ಅವರೇ ನೀರೆರಚಿ, ತೊಪ್ಪೆ-ಸಾರಿಸಿ, ಹಸೆ ಹಾಕ್ತಾರೆ.
ಈ ಸೊಬಗು, ಬೆಂಗಳೂರೊಳಗೆ ಸಿಗೋದು ತುಸು ಕಶ್ಟ!
=====================================
ಮಾಯ್ಸ!
ಉ: ಹತ್ತೇ ರೂಪಾಯಿ ಕೊಡಿ ...
vinod thumba chennagi ide nimma vichara.
ಉ: ಹತ್ತೇ ರೂಪಾಯಿ ಕೊಡಿ ...
ಇಲ್ಲಿ ಪ್ರಶ್ನೆ ಬರುವುದು ಹತ್ತು ರೂಪಾಯಿಗಲ್ಲ.
ಅವರು ’ಲಂಚ’ ವನ್ನು ’ಡಿಮಾಂಡ್’ ಮಾಡುವ ಶೈಲಿಗೆ. ಹತ್ತು ರೂ ಕೊಡದವರ ಮನೆಮುಂದೆ ಸ್ವಚ್ಚ ಮಾಡದಿರುವ ಇವರ ಧಿಮಾಕು ತನವನ್ನು ನೋಡಿದಾಗ ಮೈ ಉರಿದು ಹೋಗುತ್ತೆ !