IT ಹೂದ್ಗಿರು!
ನಮ್ಮ್ ಆಫೀಸ್ ನಲ್ಲಿ ಹುದ್ಗುರ್ಗಿಗೆ, ತುಂಬಾ ಸೆಕ್ಯೂರಿಟೀ,
ರಾತ್ರಿ ೮ ಮೇಲೆ, ವರ್ಕ್ ಮಾಡಬೇಕು ಅಂದ್ರೆ,
ಮ್ಯಾನೇಜರ್ ಇಂದ ಅಪ್ರೂವಲ್ ತರಬೇಕು.
ತುಂಬಾ ಖುಷಿ.ಅದ್ಕೆ ಅವರು ಈಗ ೫ ಗಂಟೆಗೆ, ಆಫೀಸ್ ಇಂದ ಪರಾರ್.
ಇವತ್ತು ಮಧ್ಯನ, ಊಟಕ್ಕೆ ಹೋದಾಗ, ಕ್ಯಾಂಟೀನ್ ನಲ್ಲಿ(ಹೊರಗಡೆ) ನೊಡ್ದೆ, ೩ ಹೂದ್ಗಿರು,
ಊಟ ಮುಗ್ಸಿ, ಆರಾಮಗಿ, ಎಲ್ಲರ ಮುಂದೆನೇ, ಸಿಗೆರಾಟ್ಟೆ, ಸೆಟ್ತ ಇದಾರೆ.
ನೋಡಿ ಹ್ಯಾಗಿದೆ ??? ಎಲ್ಲ ಹೂದ್ಗುರು ಇದಾರೆ, ಆವ್ರೇ ಈ ಹುದ್ಗಿರ ಇದೂರಿಗೆ ನಾಚಿ ಸುಮ್ನೇ ಇದಾರೆ.
ಇಂಥ ಹೂದ್ಗಿರಿಗೆ ಸೆಕ್ಯೂರಿಟೀ ಕೊಡಬೇಕಾ ????
-ವಿನೋದ್.

- Vinod Pattanshetti ರವರ ಬ್ಲಾಗ್
- Login or register to post comments
- 530 hits
- Email this blog




RSS:
ಪ್ರತಿಕ್ರಿಯೆಗಳು
ಉ: IT ಹೂದ್ಗಿರು!
ಗೋದೀದು ರೋಟಿ, ಹೇತೀದು ತುಪ್ಪ, ಕೋತಿಮರಿ ಚಟನಿ - ಎಂದು ನಮ್ಮ ತಾತನವರು ಹೇಳಿ ನಗಿಸುತ್ತಿದ್ದುದು ನಿಮ್ಮ "ಹೂದ್ಗಿರು" ಪ್ರಯೋಗ ನೆನಪಿಸಿತು. ಇದೇನು ಟೈಪಿಸುವಾಗ ಆದ ತಪ್ಪೋ (ಟೈಪೋ) ಅಥವ ಹಾಗೇ ಸುಮ್ಮನೆ ಸ್ಕೋಪೋ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: IT ಹೂದ್ಗಿರು!
ಸೆಕ್ಯೂರಿಟಿಗೂ ಸಿಗರೇಟಿಗೂ ಏನ್ರೀ ಸಂಬಂಧ?? ಸಿಗ್ರೇಟು ಯಾರು ಸೇದಿದ್ರೂ ಅದು ಅನಾರೋಗ್ಯಕರ, ಪಬ್ಲಿಕ್ಕಾಗಿ ಸೇದೋದು ಉಳ್ದವ್ರಿಗೂ ತೊಂದ್ರೆಮಾಡೋ ವಿಷ್ಯ - ಅದು ತಪ್ಪು, ಅಲ್ಲಿಗೆ ಆ ವಿಷ್ಯ ಮುಗೀಬೇಕು. ಹುಡುಗ್ರು-ಹುಡ್ಗೀರು ವ್ಯತ್ಯಾಸ ಯಾಕೆ ಅಲ್ಲಿ? ಹುಡ್ಗೀರ್ ಸೇದಿದ್ರೆ ಅದ್ರಿಂದ ಇನ್ನೇನಾದ್ರು ಸ್ಪೆಶಲ್ ದುಷ್ಪರಿಣಾಮ ಇದ್ಯಾ?!
ಸೆಕ್ಯೂರಿಟಿ ಬೇಕಾಗಿರೋದು ಯಾರ ಕಾರಣದಿಂದ? ಸಿಗ್ರೇಟ್ ಸೇದೋ ಹೆಣ್ಣುಮಕ್ಕಳ ಸುತ್ತ ಏನಾದ್ರೂ ಸೇಫ್ಟಿ ಚಕ್ರ ಸುತ್ತುತ್ತಾ??
ಉ: IT ಹೂದ್ಗಿರು!
ವಿನೋದರ ಬರಹ decipher ಮಾಡಿದಾಗ ಗೊತ್ತಾಗಿದ್ದು, ಎಲ್ಲರ ಮುಂದೆ ಸಿಗರೇಟು ಸೇದುವ ಹುಡುಗಿಯರು ಬಹಳ ಧೈರ್ಯಸ್ಥರು, ಅವರಿಗ್ಯಾಕೆ ಸೆಕ್ಯೂರಿಟಿ ಅಂತ. ಇದು ಒಂಥರ ನಿಜನೇ.