ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › vnag ರವರ ಬ್ಲಾಗ್

ಸರಿಯಾದ ಕನ್ನಡ ಪದ

June 4, 2006 - 4:23pm — vnag

ಕನ್ನಡದಲ್ಲಿ ಹ್ರುದಯ ಅಥವ ಹ್ರಿದಯ ಎ೦ದು ಬರೆಯಬೇಕೆ? ಸರಿಯಾಗಿ ಬರೆಯುವುದು ಹೇಗೆ೦ದು ದಯವಿಟ್ಟು ಯಾರಾದರೂ ತಿಳಿಸುವಿರಾ? ನಾನು ಬರಹ ೬.೦ ಉಪಯೋಗಿಸುತ್ತೇನೆ.  ಅದೇ ರೀತಿ ಸ್ರಿಷ್ಟಿ, ಮ್ರಿದು, ಇತ್ಯಾದಿ ಪದಗಳನ್ನು ಬರೆಯುವಾಗಲೂ ಕೀ ಬೋರ್ಡನ್ನು ಹೇಗೆ ಉಪಯೋಗಿಸ
ಬೇಕೆ೦ದು ನನಗೆ ಗೊತ್ತಿಲ್ಲ.  ದಯವಿಟ್ಟು ತಿಳಿಸಿ. 

~.~
  • vnag ರವರ ಬ್ಲಾಗ್
  • Login or register to post comments
  • 846 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 4, 2006 - 8:56pm — ಮಹೇಶ ಭೋಗಾದಿ

ಹೃದಯ

ಮಹೇಶ ಭೋಗಾದಿ's picture

"ಹೃದಯ"ವೆಂದು ಬರೆಯುವುದು ಸರಿ.

"ಹೃದಯ"ವಿದು ಸಂಸ್ಕೃತಪದ.
ಕನ್ನಡದಲ್ಲಿ "ಗುಂಡಿಗೆ"ಯೆನ್ನುವರು.

ಕನ್ನಡದಲ್ಲಿ "ಗುಂಡಿ"/"ಎದೆ"ಪದಗಳನ್ನು "ಗುಂಡಿಗೆ"ಯರ್ಥದಲ್ಲಿ ಬಳಸುವುದುಂಟು.

"ಹೃತ್"/"ಹೃದಿ" ಎಂದರೂ "ಗುಂಡಿಗೆ"ಯೆ.

ಸರಿಯಾ ಸಂಸ್ಕೃತ-ನಿಘಂಟು ಸಿಗುತ್ತಿಲ್ಲ, ಇನ್ನು ಹೆಚ್ಚು ಸಮಾನಾರ್ಥಪದಗಳಿರಬೇಕು

-ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2006 - 9:42pm — mana

ಹೃದಯ , ಸೃಷ್ಟಿ, ಮೃದು

mana's picture

ಹೃದಯ ಪದವನ್ನು ಬರಹದಲ್ಲಿ ಬರೆಯಲು ಈ ಪದವನ್ನು ಬಳಸಿ: hRudaya

ಹಾಗೆಯೇ, ಸೃಷ್ಟಿ ಪದಕ್ಕೆ sRuShTi ಮತ್ತು ಮೃದು ಪದಕ್ಕೆ mRudu.

- ಮನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2006 - 10:36pm — ಮಹೇಶ ಭೋಗಾದಿ

ಸವಿಯೊದಗು

ಮಹೇಶ ಭೋಗಾದಿ's picture

ಮನರೆ,

ನಾನು ಹೇಳಬೇಕಾದ್ದನ್ನೆ ಮರೆತಿದ್ದೆನಿಲ್ಲಿ.

ನಲ್ಮೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2006 - 9:42am — Sunil Jayaprakash

INSCRIPT ನಲ್ಲಿ ಋ ಹೀಗೆ

Sunil Jayaprakash's picture

ಹೃದಯ - ಹೃದಯ - u=o/ (keystrokes 4)
ಸೃಷ್ಟಿ - m=< d;f (keystrokes 6)
ಮೃದು - c=og (keystrokes 4)

ಒಟ್ಚಿನಲ್ಲಿ ಋ ಗೆ = ಒತ್ತಬೇಕು.

ಬೇರೆ IME ಗಳಲ್ಲಿ

hRudaya - keystrokes 7 + 1 shift
sRuShTi - keystrokes 7 + 3 shifts
mRudu - 5 keystrokes + 1 shift.

ಇಷ್ಟೆಲ್ಲ ಅನುಕೂಲಗಳಿರುವ INSCRIPT ಅನ್ನು ಒಮ್ಮೆ ನಾವು ಉಪಯೋಗಿಸಿದರೆ ಬೇರೆ ರೀತಿಯ IMEಗಳನ್ನು ಉಪಯೋಗಿಸಲು ಮನಸ್ಸು ಬರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2006 - 11:04pm — prashanth kota

ನಿಘಂಟು ಬೇಕೆ?

prashanth kota's picture

ನಿಮಗೆ ಸಂಸ್ಕೃತ ಕನ್ನಡ ನಿಘಂಟು ಬೇಕೆ? ಇಲ್ಲಿದೆ ನೋಡಿ.
http://members.chello.nl/l.bontes/sans_n.htm

ಪ್ರಶಾಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2006 - 11:32pm — ಮಹೇಶ ಭೋಗಾದಿ

ಧನ್ಯವಾದ

ಮಹೇಶ ಭೋಗಾದಿ's picture

ಚೆನ್ನಾಗಿದೆ.

ಸವಿಯೊದಗು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2006 - 4:00pm — vnag

ಹೃದಯ, ಮೃದು ಇತ್ಯಾದಿ

vnag's picture

ಹೃದಯ, ಮೃದು, ಸೃಷ್ಟಿ ಪದಗಳಿಗೆ ಸರಿಯಾದ ಕೀಗಳನ್ನು ತಿಳಿಸಿದ ಮನ ಮತ್ತು ಸುನಿಲ್ ಜಯಪ್ರಕಾಶ್ ರವರಿಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕ್ಲಿಪ್ ಆರ್ಟ್' ತಿಳಿದವರು ನೆರವಾಗಿ
  • ಕನ್ನಡದ "Best Triller"s
  • ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?
  • ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ.
  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
Syndicate content

ಲೇಖಕರು

vnag's picture

ಪರಿಚಯ

I am a retired bank manager. Conducting coaching classes for PUC students in Physics and Maths. Interested in Kannada short stories, poems. Fun loving, visiting places of interest, taking life as it comes.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
  • ಮಾ(ನವ) ಜೀ(ವನ)ದ ಕಥೆ:
  • ಕನಸಿನ ಮಾತುಗಳು
  • ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
  • ಹಣೆಯಲ್ಲಿ ಬರೆದದ್ದು
  • ಬೆಚ್ಚಗೆ ನಿನ್ನ ನೆನಪು
  • ಲಿಂಬಿಹಣ್ಣು -೨
  • ಲಿಂಬಿಹಣ್ಣು
  • ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator