ಜೀವನದ ಕೆಲವು ಸಂದೇಶಗಳು
ಸಮಸ್ಯೆಗಳಿಲ್ಲದೆ ಜೀವನವು ಬರಡಾಗುವುದು. ಸಮಸ್ಯೆಗಳ ಜೊತೆ ಬಾಳುವ, ಅವುಗಳನ್ನು ಗೆಲ್ಲುವ ಮಾನವನೊಬ್ಬನೇ ಮುಂದೊಂದು ದಿನ ನೆಮ್ಮದಿಯ ಪಡೆಯಬಲ್ಲ. ಜಟಿಲ ಗಂಟುಗಳ ಬಿಡಿಸುವ ಮಗುವಂತೆ ಸಮಸ್ಯೆಗಳನ್ನು ಒಂದಾದ ಮೇಲೆ ಒಂದರಂತೆ ಬಿಡಿಸುತ್ತಾ ಹೋಗು. ಗೆಲುವಿನ ಜೊತೆಜೊತೆಗೆ ಇತರರಿಗೆ ದಾರಿ ತೋರುವ ಗುಣಗಳು ನಿನ್ನಲ್ಲಿ ತಲೆಯೆತ್ತಿ, ಸಮಾಜಕ್ಕೆ ಒಬ್ಬ ಮಾರ್ಗದರ್ಶಕನಾಗುತ್ತೀಯೆ ಎಲೆ ಮಾನವಾ!!!

- vworld4u ರವರ ಬ್ಲಾಗ್
- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: