ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › vworld4u ರವರ ಬ್ಲಾಗ್

ಈ ಭೂಮಿ ತಾಯಿಯನು ಉಳಿಸೋಣ..

May 23, 2007 - 6:46pm — vworld4u

ಮರದ ಮೇಲೆ ಹಕ್ಕಿಗಳು ಬಂದು ಕುಳಿತುಕೊಳ್ಳೂತ್ತವೆ. ನಂತರ ಹಾರಿಹೋಗುತ್ತವೆ. ಒಂದಲ್ಲ ಒಂದು ಮರದ ಮೇಲೆ ಮನೆ ಕೂಡ ಮಾಡುತ್ತವೆ. ಯಾರದರೂ ಆ ಮನೆ ಮಾಡಿದ ಮರವ ಕಡೆಯಲು ಬಂದರೆ, ಯೋಚಿಸಿದ್ದಿರಾ ಅಥವ ನೋಡಿದ್ದೀರಾ ಅವುಗಳು ಏನು ಮಡುತ್ತವೆ ಅಂತ? ಅಲ್ಲಿಂದ ಹಾರಿ ಹೋಗುತ್ತವೆ, ಮತ್ತು ಬೇರೆಡೆಯೆಲ್ಲೋ ಇನ್ನ್ಯಾವುದೋ ಮರದ ಮೇಲೆ ಮತ್ತೆ ಹೊಸ ಗೂಡ ಕಟ್ಟಿ ಜೀವನವನ್ನು ಆರಂಭಿಸುತ್ತವೆ. ಅಲ್ವೇ?

ಈಗ ಆ ಹಕ್ಕಿಗಳನ್ನು ಮನುಷ್ಯನಿಗೆ ಹೋಲಿಸೋಣ. ಅವನು ಕಟ್ಟಿದ ಮನೆ ಎಂಬ ಗೂಡನ್ನು ಯಾರಾದರು ಹೊಡೆದು ಹಾಕಿದರೆ ಮತ್ತೊಂದೆಡೆಗೆ ಹೋಗಿ ನೆಲಸಬಲ್ಲ ಅವನು. ಆದರೆ ಅವನ ಗೂಡನ್ನು ಅವನೇ ಹಾಳು ಮಾಡಿ ನಂತರ ಆ ಗೂಡನ್ನು ವಾಸ ಮಾಡಲು ಯೋಗ್ಯವಲ್ಲದ ಹಾಗೆ ಮಾಡಿದರೆ ಹೇಗಿರುತ್ತೆ? ಈಗೂ ಆದರೆ ಹೇಗೆ? - ಆ ಗೂಡು ಹಾಳಾದ ಮೇಲೆ ಅವನಿಗೆ ಬೇರೆ ಗೂಡೆ ಇಲ್ಲದ ಹಾಗಾದರೆ? ಅದಕ್ಕೆ ಯಾರು ಹೊಣೆ?

ಈ ಭೂಮಿ ನಮ್ಮ ಮನೆಯಲ್ಲವೆ? ಅದರಲ್ಲೇ ಕೊತು, ಅದರಲ್ಲೇ ಜೀವನವೆಂಬ ಪಯಣವನ್ನು ಮಾಡುತಾ, ತಾನು ಕೂತ ಕೊಂಬೆಯನ್ನೇ ಕಡಿದುಕೊಳ್ಳೂತ್ತಿರುವ ಈ ಮನುಜನಿಗೆ ಏನನ್ನಬೇಕು? ನಮಗೆ (ಮನುಷ್ಯರಿಗೆ) ಈ ಮನೆ ಬಿಟ್ಟರೆ ಬೇರೆ ಗತಿಯಿಲ್ಲ ಅಂತ ತಿಳಿದಿದ್ದರೂ ನಾವ್ಯಾಕೆ ಈಗಲು ನಮ್ಮ ಈ ಗೂಡನ್ನು ಸಂರಕ್ಷಿಸಲು ಮುಂದಾಗುತ್ತಿಲ್ಲ? ಇನ್ನು ಅದನ್ನು ಮಲಿನ ಮಾಡುತ್ತಾ, ಅದರ ನಾಶವನ್ನೇ ಬಯಸುವ ನಾವು, ನಮ್ಮನ್ನೆಲ್ಲಾ ಪೊರೆಯುವ, ಸಾಕಿ ಸಲಹುವ ಈ ಭೂಮಿ ತಾಯಿಗೆ ಕೊಡುವ ಉಡುಗೊರೆ?

ಪ್ಲೀಸ್ ಏನಾದರೂ ಮಾಡೊಣ್ - ನಮ ಈ ತಾಯಿಯನ್ನು ಉಳಿಸೋಣ. ಈ ಪರಿಸರ ಮಾಲಿನ್ಯವನ್ನು ಆದಷ್ಟು ತಡೆಯೋಣ. ನಮ್ಮ ತಾಯಿಯ ಈ ಬೆಚ್ಚಗಿನ ಅಪ್ಪುಗೆಯನ್ನು ನಮ್ಮ ಮಕ್ಕಳಿಗೂ ಉಳಿಸೋಣ. ಏನಂತೀರಾ?

  • ಮನುಜನ ಕೆಲವು ಕರ್ತವ್ಯಗಳು
~.~
  • vworld4u ರವರ ಬ್ಲಾಗ್
  • Login or register to post comments
  • 371 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 23, 2007 - 8:26pm — ASHOKKUMAR

ಉ: ಈ ಭೂಮಿ ತಾಯಿಯನು ಉಳಿಸೋಣ..

ASHOKKUMAR's picture

ಮರ ಇದ್ದರೆ ಕಸ ಬೀಳುತ್ತೆ ಅನ್ನೋ ಚಿಂತೆ ಕೆಲವರಿಗೆ.
ಹಕ್ಕಿಗಳು ಹಿಕ್ಕೆ ಹಾಕುತ್ತೆ ಅಂತ ತಲೆಬಿಸಿ ಇನ್ನುಕೆಲವರಿಗೆ.
ಮರ ಮಾರಿ ಹಣ ಮಾಡುವ ಹಂಚಿಕೆ ಇನ್ನು ಕೆಲವರದು.
ಗಾಳಿ-ಮಳೆಗೆ ಗೆಲ್ಲು ಮುರಿದೀತು ಅನ್ನೋದು ಮತ್ತೆ ಕೆಲವರ ವರಿ.
ಯಾವುದರ ಕಡೆಯೂ ಗಮನ ಕೊಡದ ಬಹುಪಾಲು ಜನ.

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
  • ಮರಳು ಗೂಡು,
  • ಇಂದು ವಿಶ್ವ ಪರಿಸರ ದಿನ - Do I care?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
Syndicate content

ಲೇಖಕರು

vworld4u's picture

ಪರಿಚಯ

ಬದುಕಲೇನು ಬೇಕು? - ಒಂದಿಷ್ಟು ಜವಾಬ್ದಾರಿ, ಸಾಧನೆಯ ಉಮ್ಮಸ್ಸು, ಬೆಚ್ಚಗಿನ ಪ್ರೀತಿ, ಜೀವನ ನಿಭಾವಣೆಗೊಂದು ಕೆಲಸ, ಸಮಸ್ಯೆಗಳನ್ನೆದುರಿಸಲು ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ತೋಳಿಗಷ್ಟು ಬಲ, ಮನಸಿನಲ್ಲಷ್ಟು ಒಳ್ಳೆಯ ಗುಣ!
ಈ ರೀತಿಯ ಮನುಜನು ನಾನು!! - ವೆಂಕಟೇಶ. ಟಿ. ಆರ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ೦ದಾಯ
  • ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
  • ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
  • ಪುಳಕದ ತವಕ
  • ಹಗರಟಗಿಯ ಇಟ್ಟಿಗೆ
  • ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.
  • ಗಂಡಸರೂ ಬಸುರಿ ಆಗುವುದಾಗಿದ್ದರೆ...?!
  • ಎಂಟರ ನಂಟು
  • ಸಮಯ - ಸ್ಫೂರ್ತಿ ಸೆಲೆ ೭
  • ಮುಂಬಯಿ ಮುಖಗಳು ಭಾಗ ೧.....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • avikamath77
    ಉ: ಮುಂಬಯಿ ಮುಖಗಳು ಭಾಗ ೧.....
    August 9, 2008 - 1:02am
  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 97 ಅತಿಥಿಗಳು ಆನ್ಲೈನ್ ಇರುವರು.


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator