ಏಕಾಂತ
ಇನ್ನೂ ಕತ್ತಲಾಗಲಿ ಗೆಳತಿ,
ನಮ್ಮಿಬ್ಬರ ನೆರಳೂ
ಅತ್ತ ಹೋದ ಮೇಲೆ
ಮತ್ತೂ ಮುದ್ದಾಡುವ...

- yogeshkrbhat1 ರವರ ಬ್ಲಾಗ್
- Login or register to post comments
- 380 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಇನ್ನೂ ಕತ್ತಲಾಗಲಿ ಗೆಳತಿ,
ನಮ್ಮಿಬ್ಬರ ನೆರಳೂ
ಅತ್ತ ಹೋದ ಮೇಲೆ
ಮತ್ತೂ ಮುದ್ದಾಡುವ...




ಪ್ರತಿಕ್ರಿಯೆಗಳು
ಉ: ಏಕಾಂತ
ತಡೆಯಿರಿ! ನಾವೂ ಅತ್ತ ಹೋಗಿಬಿಡುತ್ತೇವೆ.
*ಅಶೋಕ್
ಉ: ಏಕಾಂತ
ಸಕತ್ ತುಂಟ ಪ್ರತಿಕ್ರಿಯೆ !
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕಾಂತ
ಇನ್ನೂ ಕತ್ತಲಾಗಲಿ ಗೆಳತಿ,
ಅಶೋಕರವರು ಅತ್ತಹೋದ ಮೇಲೆ....
ಥ್ಯಾಂಕ್ಸ್ ಇನ್ ಅಡ್ವಾನ್ಸ್!
ಉ: ಏಕಾಂತ
ನೆರಳಿಲ್ಲದ ಕರಿಗೋಣೆಯಲಿ
ಮನಮಯ್ಗಳ ಚಲುಪುಳಕ
ನವಿರು ಬಾವಗಳು ಮಿಳಿತ
ರಾಗಾಲಾಪದ ಹಸಿಬಿಸಿ ತವಕ||
ತವಕ = excitement.
ಸಕ್ಕತ್ ರೊಮ್ಯಾಂಟಿಕ್ ಚುಟುಕ!
ಉ: ಏಕಾಂತ
tumba chanagide:)
ಉ: ಏಕಾಂತ
ಸಕತಾಗಿದೆ!! ಮಾಯ್ಸರೇ!!
ಉ: ಏಕಾಂತ
ಸುಮ್ನೆ ಕಣ್ಣು ಮುಚ್ಚಿಕೊಂಡು ಮುಂದುವರಿಸಿ!
ಗಾದೆ :: ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಕಾಣಲ್ಲ ಅಂದುಕೊಳುತ್ತಂತೆ!
ಸವಿತೃ
ಉ: ಏಕಾಂತ
ಹೌದು ಅನ್ನಿ!!! ಹಾಳಾದ ರಾತ್ರಿ, 12 ಗಂಟೆಗೊಮ್ಮೆ ಬರುತ್ತೆ...
ಬೆಕ್ಕಾಗೊದ್ ವಾಸಿ 
ಥ್ಯಾಂಕ್ಸ್
ಉ: ಏಕಾಂತ
ನೀರಿನಲ್ಲಿ ನೆನೆಸಿದರು, ಬೆಂಕಿಯಲ್ಲಿ ಸುಟ್ಟರು, ಬೆನ್ನ ಬಿಡದಂತೆ ಈ "ನೆರಳು"
ಅದನ್ನು ಹೇಗೆ ಓಡಿಸುವಿರಿ ?
ಉ: ಏಕಾಂತ
ಕತ್ತಲು ನೆರಳನ್ನೂ, ನಾಚಿಕೆಯನ್ನೂ ಹೋಗಿಸುತ್ತೆ...
ಆದಿಕ್ಕೆ ಕತ್ತಲಾಗಲಿ ಅಂದಿದ್ದು...
thanks!
ಉ: ಏಕಾಂತ
ಬರೀ ನೀವಸ್ಟೇ ಮುದ್ದಾಡಿದರೆ ಸಾಕೆ?
ನಿಮ್ಮ ನೆರಳುಗಳೂ ಮುದ್ದಾಡಿಕೊಳ್ಳಲಿ ಬಿಡಿ.
ಉ: ಏಕಾಂತ
ಅವಳಿಗೆ ಹೇಳಿದೆ, ಕೇಳಲ್ಲ... ನಾವಿಬ್ರೆ ಇರುವಾಗ ಮತ್ಯಾರೂ ಬ್ಯಾಡ ಅಂತಾಳೆ...
ಧನ್ಯವಾದಗಳು.