20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Sampada Blogs

೨೪. ಶ್ರೀ ಲಲಿತಾ ಸಹಸ್ರನಾಮ -ಬಾಲಾ ಮಂತ್ರದ ವಿವರಣೆ

May 15, 2013 - 8:29am
makara

ಬಾಲಾ ಮಂತ್ರ

        ಶ್ರೀ ಬಾಲಾ ತ್ರಿಪುರ ಸುಂದರೀ ಮಂತ್ರವು ಶ್ರೀ ವಿದ್ಯಾ ಪದ್ಧತಿಯಲ್ಲಿ ಅತ್ಯಂತ ಶಕ್ತಿಯುತವಾದ ಮಂತ್ರಗಳಲ್ಲಿ ಒಂದಾಗಿದೆ. ವ್ಯಕ್ತಿಯೊಬ್ಬನು ಶಕ್ತಿ  ಅಥವಾ ಶ್ರೀ ವಿದ್ಯಾ ಎಂದೂ ಕರೆಯಲ್ಪಡುವ ಉಪಾಸನೆಯನ್ನು ಕೈಗೊಳ್ಳುವ ಆಸೆಯನ್ನು ವ್ಯಕ್ತಪಡಿಸಿದಾಗ ನಿಯಮದ ಪ್ರಕಾರ ಈ ಮಂತ್ರದ ಉಪದೇಶವು ಒಬ್ಬ ಗುರುವಿನಿಂದಲೇ ಆಗಬೇಕು. ಈ ಮಂತ್ರವನ್ನು ಸಾಮಾನ್ಯವಾಗಿ ಬಾಲಾ ಮಂತ್ರ ಎನ್ನುತ್ತಾರೆ.

        ಮೂರು ರೀತಿಯಾದ ಬಾಲಾ ಮಂತ್ರಗಳಿದ್ದು ಅವುಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

೧. ಬಾಲಾ ಮಂತ್ರವು ಮೂರು ಬೀಜಾಕ್ಷರಗಳನ್ನು ಒಳಗೊಂಡಿರುತ್ತದೆ –

ॐ - ऐं - क्लीं – सौः (ಓಂ - ಐಂ - ಕ್ಲೀಂ – ಸೌಃ) Read more about ೨೪. ಶ್ರೀ ಲಲಿತಾ ಸಹಸ್ರನಾಮ -ಬಾಲಾ ಮಂತ್ರದ ವಿವರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

RCB ಪಂದ್ಯ

May 14, 2013 - 7:39pm
ಸುಧೀ೦ದ್ರ

ಇಂದೇ ಹೊಡೀಬೇಕಿತ್ತಾ ಶತಕಾರ್ಧ ಗಿಲ್ಲಿ
ಎಲ್ಲರೂ ಫಾರ್ಮ್ಗೆ ಬರ್ತಾರೆ ಬೆಂಗಳೂರಲ್ಲಿ
ಚೆನ್ನಾಗಿ ಹೊಡುಸ್ಕೊತಿದಾನೆ ಆ ಕರಿ ಹಲ್ಲಿ
ಅಭಿಮಾನಿಗಳು ನಿರಾಶರಾಗಿದ್ದಾರೆ ಕೈಚೆಲ್ಲಿ
RCB ಕ್ವಾಲಿಫೈ ಆಗೋದು ಇನ್ನೆಲ್ಲಿ
ಹೋಗ್ಲಿಬಿಡಿ, ಕಿಂಗ್ಸ್ ಇಲವೆನ್ ಅವ್ರೆ ಗೆಲ್ಲಿ
Read more about RCB ಪಂದ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

May 14, 2013 - 10:54am
makara

ಲಲಿತಾ ಸಹಸ್ರನಾಮ ೫೫ರಿಂದ ೫೮

Sumeru-madhya-śṛṅgasthā सुमेरु-मध्य-शृङ्गस्था (55)

೫೫. ಸುಮೇರು-ಮಧ್ಯ-ಶೃಂಗಸ್ಥಾ

       ಈ ನಾಮದಿಂದ ೬೩ನೇ ನಾಮದವರೆಗೆ ದೇವಿಯ ನಿವಾಸ ಸ್ಥಾನದ ಕುರಿತಾದ ವರ್ಣನೆಯಿದೆ. Read more about ೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸೌತೆಕಾಯಿ ಪೀಸ್ ಪೀಸ್

May 13, 2013 - 9:47pm
partha1059
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - blogs