18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Sampada Blogs

೧೮. ಲಲಿತಾ ಸಹಸ್ರನಾಮ - ಷೋಡಶೀ ಮಂತ್ರದ ವಿವರಣೆ

May 7, 2013 - 10:37pm
makara
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಳೆ ನಮ್ಮ ಮತ-ದಾನದ ಫಲಿಂತಾಶ

May 7, 2013 - 9:41pm
Amaresh patil

          ನಾಳೆ ಇಷ್ಟೊತ್ತಿಗೆ ನಮ್ಮ ಮತ-ದಾನವನ್ನು  ಪಡೆದ ರಾಜಕಾರಣಿಗಳ ಹಣೆಬರಹ ಬಹುತೆಕ ನಿರ್ದಾರವಾಗಿರುತ್ತೆ,ಚುನಾವಣಾ ಆಯೋಗದ ದಿಟ್ಟ ನಿರ್ದಾರವನ್ನು ಮೆಚ್ಚಲೆಬೇಕು ಏಕೆಂದರೆ ಚುನಾಣೆಯಿಂದ ಚುನಾವಣೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುವದರಿಂದ ಬದಲಾವಣೆ ಸಾದ್ಯವೆನ್ನು ಆಶಾಭಾವನೆ ಜನರಾಗಿದೆ,ಚುನಾವಣೆ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ ಬಹತೆಕ ಎಲ್ಲಾ ಕಡೆ ಹಣದ ಮಳೆ ಹೆಂಡದ ಹೋಳೆ ಹರಿಯಿತು. ಚುನಾವಣಾ ಆಯೋಗದ ಕಠಿಣ ನಿಯಮಗಳು ಜಾರಿಗೆ ಬಂದಿದ್ದು ಅಭ್ಯರ್ಥಿಗಳಿಗೆ ಅಷ್ಟೆ ಅಲ್ಲ ಕೆಲವು ಮರಿ ಪುಡಾರಿಗಳಿಗೆ ತುಂಬಾ ತೊಂದರೆಯಾಗಿತ್ತು. Read more about ನಾಳೆ ನಮ್ಮ ಮತ-ದಾನದ ಫಲಿಂತಾಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!

May 7, 2013 - 6:22pm
ksnayak

 


              ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......

      

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಕ್ತಾದ ಮಂಗಲತ್ತೆ ಒಂದಿಷ್ಟು ಪ್ರಶ್ನೆ ಎಸೆದರು...ನನ್ನುತ್ತರ ಹೀಗಿತ್ತು ಅವುಗಳಿಗೆ!!!

May 7, 2013 - 4:39pm
ksnayak

 


Jayalaxmi Patil:

ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ?

Shiela Nayak:

 ಜವಾಬ್ದಾರಿ, ಮರ್ಯಾದೆ ಮತ್ತು ಸಂಪತ್ತು!

*******************************

Jayalaxmi Patil:

ಸ್ನೇಹವೆಂದರೆ.....

Shiela Nayak:

ಗಟ್ಟಿ ಅಪ್ಪುಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

೧೭. ಲಲಿತಾ ಸಹಸ್ರನಾಮ - ಪಂಚದಶೀ ಮಂತ್ರದ ವಿವರಣೆ

May 6, 2013 - 11:42pm
makara
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - blogs