24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Sampada Blogs

೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

May 14, 2013 - 10:54am
makara

ಲಲಿತಾ ಸಹಸ್ರನಾಮ ೫೫ರಿಂದ ೫೮

Sumeru-madhya-śṛṅgasthā सुमेरु-मध्य-शृङ्गस्था (55)

೫೫. ಸುಮೇರು-ಮಧ್ಯ-ಶೃಂಗಸ್ಥಾ

       ಈ ನಾಮದಿಂದ ೬೩ನೇ ನಾಮದವರೆಗೆ ದೇವಿಯ ನಿವಾಸ ಸ್ಥಾನದ ಕುರಿತಾದ ವರ್ಣನೆಯಿದೆ. Read more about ೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸೌತೆಕಾಯಿ ಪೀಸ್ ಪೀಸ್

May 13, 2013 - 9:47pm
partha1059
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

೨೨. ಶ್ರೀ ಲಲಿತಾ ಸಹಸ್ರನಾಮ ೫೩ ಮತ್ತು ೫೪ನೇ ನಾಮಗಳ ವಿವರಣೆ

May 12, 2013 - 6:40pm
makara

ಲಲಿತಾ ಸಹಸ್ರನಾಮ ೫೩ ಮತ್ತು ೫೪

Śiva शिवा (53)

೫೩. ಶಿವಾ Read more about ೨೨. ಶ್ರೀ ಲಲಿತಾ ಸಹಸ್ರನಾಮ ೫೩ ಮತ್ತು ೫೪ನೇ ನಾಮಗಳ ವಿವರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

' ಖಳ ನಟರ ಪರಂಪರೆಗೆ ಸಂದ ಗೌರವ "

May 12, 2013 - 12:14pm
H A Patil

ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ ಹೋದಂತೆ ಆತನ ಸಮಕಾಲೀನ ಮತ್ತು ಆತನಿಗಿಂತ ಹಿಂದಿನ ಹಿಂದಿ ಚಲನಚಿತ್ರ ಲೋಕದ ಖಳನಟರ ಚಿತ್ರಗಳು ಕಣ್ಮುಂದೆ ಸುಳಿದು ಹೋದವು. ಕೆ.ಎನ್.ಸಿಂಗ್, ಮೋತಿಲಾಲ್, ಜೀವನ್ ( ಹಿಂದಿ ಚಿತ್ರರಂಗದ ನಾಯಕ ನಟ  ಕಿರಣ ಕುಮಾರನ ತಂದೆ ) , ಜಯಂತ್ ( ಶೋಲೆ ಖ್ಯಾತಿಯ ಖಳನಟ ಅಮ್ಜದ್ ಖಾನ್ ನ ತಂದೆ ), ಮದನ್ ಪುರಿ ( ಖ್ಯಾತ ಖಳನಟ ಅಮರೀಶ ಪುರಿಯ ಸೋದರ ) ಅಜಿತ್, ಶ್ಯಾಮ್ ಮತ್ತು ರೆಹಮಾನ್ ಎಷ್ಟೊಂದು ವೈವಿಧ್ಯಪೂರ್ಣ ತಮ್ಮದೆ ಆದ ಒಂದು ವಿಶೇಷ ಮ್ಯಾನರಿಜಂನ ಅಭಿನಯ ವಿಶಿಷ್ಟತೆ ಹೊಂದಿದ ಅನೇಕ ಖಳ ನಟರ ಅಭಿನಯದ ವೈಖರಿಯ ಚಿತ್ರಗಳು ಬಿಚ್ಚಿ ಕೊಳ್ಳುತ್ತ ಹೋದವು.

     ಪ್ರಾಣ್ ಎಂಬ ಈ ಹೆಸರು ಮತ್ತು ವ್ಯಕ್ತಿ ನೇಪಥ್ಯಕ್ಕೆ ಸರಿದು ಬಹಳ ಕಾಲವಾಯಿತು. ಕಳೆದ ಶತಮಾನದ ಐದು, ಆರು ಮತ್ತು ಏಳನೆ ದಶಕದ ಒಬ್ಬ ಖ್ಯಾತ ಖಳನಟನೀತ. ಆ ಜಮಾನಾದಲ್ಲಿ ನಾಯಕ ನಾಯಕಿ ಮತ್ತು ಹಾಸ್ಯ ನಟರಿಗಿರುವಷ್ಟೆ ಪ್ರಾಮುಖ್ಯತೆ ಖಳ ನಟರಿಗಿತ್ತು. ಈ ಎಲ್ಲ ಸ್ಟಾರ್ ಕಾಸ್ಟ್ ಜಬರದಸ್ತ್ ಆಗಿದೆಯೆಂದರೆ ಚಿತ್ರ  ಚನ್ನಾಗಿರುತ್ತದೆ ಎನ್ನುವುದು ಆಗಿನ ಜನ ಸಾಮಾನ್ಯ ಸಿನೆಮಾ ವೀಕ್ಷಕರ ಅಭಿಪ್ರಾಯ ವಾಗಿರುತ್ತಿತ್ತು. ಪ್ರಾಣ್ ಇರುವನೆಂದರೆ ಒಮ್ಮೆ ಆ ಚಿತ್ರವನ್ನು ನೋಡಬೇಕು ಎನ್ನುವ ಕುತೂಹಲ ವಿರುತ್ತಿತ್ತು. ಆತ ನಟಿಸಿದ ಅನೇಕ ಖಳ ಪಾತ್ರಗಳು ಬಾಕ್ಸ್ ಆಫೀಸ್ ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಿದ ಪಾತ್ರಗಳಾಗಿದ್ದವು. ಆಗಿನ ಕಾಲದ ಬಹುತೇಕ ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರ ಆಯ್ಕೆ ಖಳನಾಯಕ ಪ್ರಾಣ್ ಆಗಿರುತ್ತಿದ್ದ. ಆತನ ಕಾಲ್ ಶೀಟ್ ದೊರೆಯದೆ ಹಲವು ನಿರ್ಮಾಪಕ ನಿರ್ದೇಶಕರು ಬೇರೆ ಖಳನಾಯಕನನ್ನು ಅನಿವಾರ್ಯವಾಗಿ ಆಯ್ಕೆ ಮಾಡಿ ಕೊಳ್ಳುತ್ತ್ತಿದ್ದರು. ಅಷ್ಟು ಬೇಡಿಕೆ ಆತನಿಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : 'ವಿ-ಜಯ'

May 12, 2013 - 11:53am
ನಾಗರಾಜ ಭಟ್

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ  ಪಟ್ಟಾಭಿಶಿಕ್ತನಾಗಿ ಆಗಲೇ ಹತ್ತು ವರ್ಷಗಳು ಕಳೆದಿದ್ದವು. ಭೌಗೋಳಿಕವಾಗಿ ಗುಡ್ಡ, ಬೆಟ್ಟ, ಸಮುದ್ರಗಳಿಂದ ಸುತ್ತುವರಿದು ಅಲ್ಲದೇ ಉಳಿದ ದೊಡ್ಡ ದೊಡ್ಡ ರಾಜರುಗಳ ಸಾಮ್ರಾಜ್ಯಗಳಿಂದಲೂ ದೂರವೇ ಇದ್ದರಿಂದ, ವಿಜಯರಾಜನಿಗೆ ಹೇಳಿಕೊಳ್ಳುವ ಶತ್ರುಗಳ ತೊಂದರೆಯೂ ಇರಲಿಲ್ಲ. ಹಾಗಾಗಿ ಕಲಿತಿದ್ದ ಅಲ್ಪ ಸ್ವಲ್ಪ ಶಸ್ತ್ರಾಭ್ಯಾಸವೂ ರಾಜನಿಗೆ ಮರೆತಂತಾಗಿತ್ತು. ಹೆಸರು ವಿಜಯನೆಂದು ಇದ್ದರೂ ಬೇರೆ ರಾಜ್ಯವನ್ನು ದಂಡೆತ್ತಿ ಹೋಗಿ ವಿಜಯ ಸಾಧಿಸಿ ರಾಜ್ಯ ವಿಸ್ತರಣೆಯೂ ಕನಸಿನ ಮಾತಾಗಿಯೇ ಇತ್ತು. Read more about ಕಥೆ : 'ವಿ-ಜಯ'

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - blogs