ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?
ಸಂಪದ ಸಹಾಯ ಪುಟಗಳ ಪುಸ್ತಕ. ಸಂಪದ ಬಳಸುವ ಬಗ್ಗೆ, ಉಪಯೋಗಿಸುವ ಬಗ್ಗೆ ಸಹಾಯ ಪುಟಗಳು. Read more about ಸಂಪದ ಸಹಾಯ ಪುಟಗಳ ಪುಸ್ತಕ.
ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನುಸರಿಸಿ.




'ಸಂಪದ'ದಲ್ಲಿ ನೀವು ಸೇರಿಸ ಹೊರಟಿರುವ ಚಿತ್ರ ನಿಮ್ಮದಲ್ಲದಿದ್ದಲ್ಲಿ, Read more about ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?
ಮಾಹಿತಿ ಸದ್ಯದಲ್ಲೇ ಲಭ್ಯವಾಗಲಿದೆ. ಸ್ವಲ್ಪ ಸಮಯದ ನಂತರ ಪುಟ ರಿಲೋಡ್ ಮಾಡಿ ಪ್ರಯತ್ನಿಸಿ. Read more about ಬರಹ ಮೂಲತಃ MS-Wordನಲ್ಲಿ ಟೈಪ್ ಮಾಡಿಟ್ಟುಕೊಂಡಿದ್ದರೆ ಸಂಪದಕ್ಕೆ ಹೇಗೆ ಅಪ್ಲೋಡ್ ಮಾಡುವುದು?
ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ: Read more about ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಸಂಪದ ಕನ್ನಡಿಗರ ಸಮುದಾಯ. ಇದು ಬ್ಲಾಗ್ ಅಲ್ಲ, ಬದಲಿಗೆ ಸಮುದಾಯದ ಎಲ್ಲರೂ ಭಾಗವಹಿಸುವ ಪೋರ್ಟಲ್.
ಸಂಪದದಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಕೆಲವು ನಿಬಂಧನೆಗಳೂ ಇವೆ:
ಸಂಪದದಲ್ಲಿ ಲೇಖನ ಸೇರಿಸುವುದು ಹೇಗೆ? Read more about ಸಂಪದದಲ್ಲಿ ನೀವೂ ಬರೆಯಬಹುದು!
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ.
'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರುವುದನ್ನು ಗಮನದಲ್ಲಿಟ್ಟು ಸಮುದಾಯದಲ್ಲಿ ಭಾಗವಹಿಸುವರು ಎಂಬ ಆಶಯ ನಮ್ಮದು. Read more about ಸಂಪದ ಸಹಾಯ ಪುಟಗಳ ಪುಸ್ತಕ