ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ಗ್ನು/ಲಿನಕ್ಸ್ ಕೈಪಿಡಿ
ಕರ್ತೃ: ಓಂಶಿವಪ್ರಕಾಶ್
ಲಿನಕ್ಸಾಯಣ ಕಂಪ್ಯೂಟರ್ ಬಳಸುವವರಿಗೆ ಗ್ನು/ಲಿನಕ್ಸ್ ಕುರಿತು ಪರಿಚಯ ಮಾಡಿಕೊಡುವ ಸರಳ ಲೇಖನಗಳ ಸರಣಿ. ತೀರ ಸಾಮಾನ್ಯ ಬಳಕೆದಾರರಿಗೂ ಉಪಯೋಗವಾಗುವಂತೆ ಈ ಲೇಖನಗಳ ಸರಣಿಯನ್ನು ಹೆಣೆಯಲಾಗಿದೆ.
ಲೇಖಕರಾದ ಓಂಶಿವಪ್ರಕಾಶ್ ವೃತ್ತಿಯಿಂದ ಕಂಪ್ಯೂಟರ್ ಇಂಜಿನಿಯರ್, ಗ್ನು/ಲಿನಕ್ಸ್ ಇವರ ಪ್ರಮುಖ ಕಾರ್ಯಕ್ಷೇತ್ರ.
ಈಗಾಗಲೇ ಗ್ನು/ಲಿನಕ್ಸ್ ಕುರಿತಾದ 'ಲಿನಕ್ಸಾಯಣ' ಲೇಖನಗಳಿಂದ ಹಲವರಿಗೆ ಉಪಯುಕ್ತ ಮಾಹಿತಿ ತಲುಪಿಸಿರುವ ಈ ಲೇಖಕರ ಸರಣಿ ಪುಸ್ತಕವಾಗಿ ಒಂದೆಡೆ ಲಭ್ಯವಾಗಿಸುವ ಪ್ರಯತ್ನ.
Printer-friendly version- Login or register to post comments
- 696 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ


RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ...
ಇದು ಒಂದು ಸೂಚಿ ಮಾತ್ರವೇ ಅಥವಾ ಪುಸ್ತಕ ರೂಪದಲ್ಲಿ ಬಂದಿದೆಯಾ? ಸೂಚಿಯಾದರೆ ಇದರಲ್ಲಿ ಲಿನಕ್ಸಾಯಣಗಳು ಕ್ರಮ ಪ್ರಕಾರ ಬರಲಿ. ಈಗ ಮೇಲೆ ಕೆಳಗೆ ಇವೆ. ಇತ್ತೀಚೆಗೆ ಏನೂ ಬರೆದಂತೆ ಇಲ್ಲವಲ್ಲಾ? ಓಂ ಶಿವುರವರು ತುಂಬಾ ಬಿಸಿಯೇ?
ಉ: ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ...
ನಮಸ್ತೆ... ಇದನ್ನು ಪುಸ್ತಕ ರೂಪದಲ್ಲಿ ತರುವ ಚಿಂತನೆ ಇದೆ.. ಅಲ್ಲಲ್ಲಿ ಸ್ವಲ್ಪ ಕೆಲಸವೂ ನೆಡೆದಿದೆ.. ಕೆಲಸಗಳ ಗೊಂದಲಗಳ ನಡುವೆ ಬರೆವುದಕ್ಕೆ ಕಾಲವಾಗಿಲ್ಲ.. ಮತ್ತೆ ಇದೆಲ್ಲದರ ನಡುವೆ ಸಮಯಮಾಡಿಕೊಂಡು ಬರೆಯುವ ಅದಮ್ಯ ಉತ್ಸಾಹ ಇನ್ನೂ ಇದೆ.. ಮತ್ತೆ ನನ್ನ ಬರಹಗಳ ಸುರಿ ಮಳೆ ಹನಿಗುಟ್ಟುವುದನ್ನು ಖಂಡಿತ ನೋಡಬಹುದು..
ಉ: ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ...
..."ಮತ್ತೆ ನನ್ನ ಬರಹಗಳ ಸುರಿ ಮಳೆ ಹನಿಗುಟ್ಟುವುದನ್ನು ಖಂಡಿತ ನೋಡಬಹುದು.."
ಕಾಯ್ತಾ ಇದ್ದೇನೆ (ವೆ)...
ಉ: ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ...
Om Shivu sir.. innondistu lekhanagalannu barisi sir..