June 26, 2009 - 2:53pm
ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ:
- ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು.
- ಉದಾಹರಣೆಗೆ: raj.kumar ಅಥವ rajkumar.
- ಅನಾಮಧೇಯ ಅಕೌಂಟುಗಳು: ಅನಾಮಧೇಯ ಐಡಿಗಳನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಕೂಡಲೆ ಬ್ಲಾಕ್ ಮಾಡಲಾಗುವುದು. ಅನಾಮಧೇಯರಾಗಿ ಉಳಿಯಬಯಸುವವರು ದಯವಿಟ್ಟು ಸಂಪದ ನಿರ್ವಹಣೆಗೆ (moderation@sampada.net ಐಡಿಗೆ) ಒಂದು ಮೇಯ್ಲ್ ಹಾಕಿ ಮೊದಲೇ ತಿಳಿಸುವುದು ಉತ್ತಮ.
- ಅಕೌಂಟ್ ಬ್ಲಾಕ್ ಆಗದಿರುವಂತೆ ಆಯಾ ಅಕೌಂಟಿನ ಚಟುವಟಿಕೆಗೆ ತಕ್ಕಂತೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಪರಿಚಯ, ಮಾಹಿತಿ ಸಂಪದ ನಿರ್ವಹಣೆಯೊಂದಿಗೆ ಹಂಚಿಕೊಳ್ಳಬೇಕಾಗಿ ಬರಬಹುದು.
- ಪೂರ್ಣ ಹೆಸರು: ಪೂರ್ಣ ಹೆಸರು ಕನ್ನಡದಲ್ಲಿ ಬರೆದ ನಿಮ್ಮ ಹೆಸರು ಆಗಿರಬೇಕು. ಹೀಗಿಲ್ಲದ ಅಕೌಂಟುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಕೂಡಲೆ ಬ್ಲಾಕ್ ಮಾಡಲಾಗುವುದು.
(ಮೇಲಿನ ನಿಯಮಗಳ ಕುರಿತು ಸದಸ್ಯರು ಸಲಹೆಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸಬಹುದು. ಸೂಕ್ತವಾಗಿದ್ದಲ್ಲಿ ಅದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು)
ಪುಸ್ತಕಗಳು:





ಪ್ರತಿಕ್ರಿಯೆಗಳು
ಕುಂಬಳಕಾಯಿ ಕಳ್ಳ
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ನನ್ನ ಹೆಸರು ಜಯಪ್ರಕಾಶ .ಆದರೆ ನನ್ನ ಪ್ರೊಫೈಲ್ನಲ್ಲಿ ಜಯಾಶಾ ಎ0ದು ತಪ್ಪಾಗಿದೆ ದಯಮಾಡಿ ಸರಿಪಡಿಸಿ.
ಉ: ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು
ನನ್ನ ಹೆಸರು ಜಯಪ್ರಕಾಶ .ಆದರೆ ನನ್ನ ಪ್ರೊಫೈಲ್ನಲ್ಲಿ ಜಯಾಕಾಶ ಎ0ದು ತಪ್ಪಾಗಿದೆ ದಯಮಾಡಿ ಸರಿಪಡಿಸಿ.