ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ

ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ

ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.

- ಓ ಎಲ್ ಎನ್

೨೦೦೭

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)

pradeep_adiga's picture

ಹರಿ,
ಈ ಲೇಖನಗಳನ್ನು PDF ಆಗಿ ಮಾಡಿದ್ದರೆ ಚೆನ್ನಾಗಿತ್ತು. ಸಮಯ ಸಿಕ್ಕಾಗ offline ಆಗಿ ಓದಲು ಅನುಕೂಲವಾಗಿರುತ್ತಿತ್ತು.

ಇತೀ ನಿಮ್ಮವ,

ಪ್ರದೀಪ ಅಡಿಗ

ಉ: ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವ

Jayalaxmi.Patil's picture

ನಮಸ್ಕಾರ ಸರ್,
’ಕ್ರೂಟ್ಸರ್ ಸೊನಾಟಾ’ದಂತಹ ಒಳ್ಳೆಯ ಕೃತಿಯೊಂದನ್ನು ಕನ್ನಡಕ್ಕೆ ತಂದುದಕ್ಕಾಗಿ ನನ್ನ ನಮನಗಳು ನಿಮಗೆ. ಭಾಷೆ ಎಷ್ಟು ಸಹಜವಾಗಿದೆ ಅಂದರೆ ಹೆಸರು,ಸ್ಥಳಗಳನ್ನು ಬದಲಿಸಿದರೆ ಈ ಕೃತಿ ಕನ್ನಡನೆಲದ್ದಲ್ಲ ಎಂದು ಹೇಳಲು ಸಾಧ್ಯವಾಗುವುದೇ ಇಲ್ಲ!! ತುಂಬಾ ತಡವಾಗಿ ಓದಿದೆ ಎಂಬ ಬೇಸರವಿದೆಯಾದರೂ ಓದದಿದ್ದರೆ ಆಗುವ ನಷ್ಟವಿದೆಯಲ್ಲಾ ಅದರಿಂದ ತಪ್ಪಿಸಿಕೊಂಡೆ ಎಂಬ ಸಮಾಧಾನವಿದೆ. ಹೆಚ್ಚಾಗಿ ಹೆಣ್ಣನ್ನೇ ಪದರು ಪದರಾಗಿ ಬಿಡಿಸಿಡುವ ಸಾಹಿತಿಗಳ ನಡುವೆ ಟಾಲ್ಸ್ ಟಾಯ್ ಅಪರೂಪದ ಕೃತಿಯೊಂದನ್ನು ಕೊಟ್ಟಿದ್ದಾರೆನಿಸಿತು. ಥ್ಯಾಂಕ್ಸ್ ಸರ್.