January 4, 2006 - 4:20pm
ಸಂಪದದಲ್ಲಿ ಲೇಖನ ಸೇರಿಸುವಾಗ ಚಿತ್ರವೊಂದನ್ನು ಅದರೊಳಗೇ ಸೇರಿಸಲು ಲೇಖನ ಸೇರಿಸುವ ಪುಟದಲ್ಲೇ ಕೆಳಗಿನಂತೆ "ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ.
ಜೊತೆಗೆ ಚಿತ್ರಕ್ಕೊಂದು ಶೀರ್ಷಿಕೆ ಸೇರಿಸುವುದು ಮರೆಯದಿರಿ!
- ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇರಿಸುವುದಿದ್ದರೆ ಸೂಚನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ.
- ಬರೇ ಚಿತ್ರ ಮಾತ್ರ (ಚಿತ್ರಪುಟವಾಗಿ) ಅಪ್ಲೋಡ್ ಮಾಡಬೇಕೆಂದಿದ್ದರೆ ಸೂಚನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಪುಸ್ತಕಗಳು:









ಪ್ರತಿಕ್ರಿಯೆಗಳು
ಉ: ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?
ನಮ್ಮ ಪರಿಚಯವನ್ನು ಪುನಃ ಬದಲಿಸುವುದು ಹೇಗೆ?
ನಿಮ್ಮವ,
ಸಂದೀಪ್