Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕಾವ್ಯ ಮತ್ತು ಕವನ

ಕೊರತೆ

May 9, 2008 - 12:28pm — anil_harihar

ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ
ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....?

ನಿನ್ಕಣ್ಗಳ ನೋಡಿದಾ ಹರ್ಷ
ಏಳೆಬಿಸಿಲ ಕಿರಣಗಳ ಸ್ಪರ್ಷ

ತುಂಬಿತುಳುಕುವಾ ಆ ಕಾಂತಿ
ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ

ನಿನ್ನ ಆ ಹೆಜ್ಜೆ...... ಆ ನಸುನಗೆ.......
ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ

ಅಹುದು ನೀನೇ ಅನುರಾಗದ ಆದ್ಯ ದೇವತೆ  ಮುಂದೆ ಓದಿ »

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 24 hits
  • Email this page
  • Delicious
  • Google
  • Yahoo

ಕ್ರಾಂತಿಯೋಗಿಗೆ ನಮನ

May 8, 2008 - 10:31am — vinyasa

ಕ್ರಾಂತಿಯೋಗಿಗೆ
-------------

ನೀ ಕ್ರಾಂತಿಯೋಗಿಯಣ್ಣ
ನಿನಗಿದೋ ಕೋಟಿ ನಮನ
ಅತ್ಯುನ್ನತ ವಿಚಾರಧಾರೆಗಿದೋ ನಮನ
ನುಡಿದಂತೆ ನೆಡೆದ ಧೀಮಂತಿಕೆಗಿದೋ ನಮನ

ಧಿಕ್ಕರಿಸಿರಿ ಜಾತೀಯತೆ
ಹರಡಿರಿ ಸಮಾನತೆಯೆಂದೆ
ದಯವೇ ಧರ್ಮ
ಏಕತೆಯೆ ಮಂತ್ರ
ಕಾಯಕವೆ ಕೈಲಾಸ
ಭಕ್ತಿಯೇ ನೈವೇದ್ಯವೆಂದೆ

ಸುವಿಚಾರಗಳ ವಿನಿಮಯಕೆ
ಅನುಭವ ಮಂಟಪವೆಂದೆ
ಹಂಚಿ ಬಾಳುವುದೇ ಪರಮಧರ್ಮ,  ಮುಂದೆ ಓದಿ »

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 64 hits
  • Email this page
  • Delicious
  • Google
  • Yahoo

ಜಯನಗರದ ಬೀದಿಗಳು

May 7, 2008 - 5:49pm — ರವಿಶಂಕರ

ಜಯನಗರದ ಬೀದಿಗಳಲ್ಲಿ
ಈಗ,
ಹೀಗೇ ಸುಮ್ಮನೆ
ಅಂಡಲೆಯಲು ಸಾಧ್ಯವಿಲ್ಲ.

ಇಕ್ಕಟ್ಟು ರಸ್ತೆಗಳಲ್ಲಿ,
ಭಾನುವಾರದ ನಡಿಗೆಯ ನಡುವೆಯೂ,
ಅಕಸ್ಮಾತ್ತಾಗಿ,
ಪ್ರಜ್ನೆಗೆ
ಅನಾಥವಾಗಲು ಬಿಡುವಾಗುವುದಿಲ್ಲ.

ಬೆಂಬಿಡದೆ ಭಯೋತ್ಪಾದಿಸುವ,
ಬಿಲ್ ಬೋರ್ಡಿನ ಹೊಸ ಸೆಲ್-ಫ಼ೋನು,
ತಿರುವಿನಲ್ಲಿ ತೆರೆದ ಹೊಸ
ಚಿನ್ನದಂಗಡಿ,
(ಮಧ್ಯೆ ಸರಕ್ಕನೆ ಬಂದು  ಮುಂದೆ ಓದಿ »

  • ಕಾವ್ಯ ಮತ್ತು ಕವನ
Ornamental seperator
  • 2 ಪ್ರತಿಕ್ರಿಯೆಗಳು
  • 109 hits
  • Email this page
  • Delicious
  • Google
  • Yahoo

ಓ ಹೊಂಗಿರಣವೇ ಬಾ !

May 5, 2008 - 10:08am — snehasuggi

ಓ ಹೊಂಗಿರಣವೇ ಬಾ !

ಬಾನಿಂದ ಮಿಂಚಂತ್ತ ಹೊಂಗಿರಣವು ಪಸರಿಸಿತು,
ಜೇನಂದ ತುಂಬುತ್ತ ನನ್ನ ಹರಣವು ಫುಟಿಯಿತು,
ಭೂ-ಅಂದ ಕಾಣುತ್ತ ಕತ್ತಲಿನ ಕಸವ ತೊಳೆಯಿತು,
ಆನಂದ ಚಿಮ್ಮುತ್ತ ಜಗಜೀವವು ನಲಿಯಿತು.

ಬೆಳಗಾಯಿತು ಬಾ ಹಾರುವ ಬಾನಲ್ಲಿ ಎಂದು
ಹಕ್ಕಿಯು ಕೂಗಿತ್ತು,
"ಹೊಂಗಿರಣವೇ ಬಾ, ಚೈತನ್ಯವ ತಾ!" ಎಂದು ನೊಂದ
ಹೃದಯವು ಬೇಡಿತ್ತು,  ಮುಂದೆ ಓದಿ »

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 75 hits
  • Email this page
  • Delicious
  • Google
  • Yahoo

ನಿನ್ನ ನನ್ನ ನಡುವೆ..

May 3, 2008 - 10:59am — deepu.mk

ಒಲವೇ...
ನಿನ್ನ ಸರಳತೆಗೆ..
ನನ್ನ ಸವಿಕನಸಿಗೆ...
ನಿನ್ನ ಸಿಹಿಮಾತಿಗೆ...
ನನ್ನ ಕವಿಮನಸಿಗೆ...
ನಿನ್ನ ಮುಗುಳ್ನಗುವಿಗೆ..
ನನ್ನ ಮನೋಲ್ಲಾಸಕೆ.. ..
ನಿನ್ನ ಮಂದಹಾಸಕೆ...
ನನ್ನ ಚೀತನಕೆ...
ನಿನ್ನ ಸ್ಪೂರ್ತಿಗೆ..  ಮುಂದೆ ಓದಿ »

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 167 hits
  • Email this page
  • Delicious
  • Google
  • Yahoo
123456789…ಮುಂದಿನ ›ಕೊನೆಯ »
Syndicate content

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು

ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator