ಅನುಭವ ಕಥನ
ಅವಳೇಕೆ ಹೀಗೆ ಮಾಡಿದಳು..!! ೧
May 3, 2008 - 8:51pm — yuvapremiಶಾಲಾ ದಿನಗಳು ನನಗೆ ನನ್ನ ಬೇರೆಲ್ಲ ದಿನಗಳಿಗಿಂತ ಸುಂದರ ದಿನಗಳು.ನಾನು ಏನು rank ವಿದ್ಯಾರ್ಥಿ ಅಲ್ಲದಿದ್ದರು ಇದ್ದವರಲೆಲ್ಲ ಉತ್ತಮ ವಿದ್ಯಾರ್ಥಿಯಾಗಿದ್ದೆ.ನನಗೆ ತುಂಬ ಓದಬೇಕೆಂಬ ಮಹದಾಸೆ ಇತ್ತು. ಇದಕ್ಕೆ ಕಾರಣ ನಮ್ಮ ಮಾವಂದಿರು. ನಾನು ಹಾಗು ನನ್ನ ತಮ್ಮನು ಶಾಲೆಗೆ ಸೇರಿದ್ದೆ ಒಂದು ಆಶ್ಚರ್ಯ ಅನ್ನಬಹುದು. ಮುಂದೆ ಓದಿ »

- Login or register to post comments
- 289 hits
- Email this page



ಸಾಯಬೇಕು ಅನ್ನಿಸಿದ ಆ ಕ್ಷಣ
April 26, 2008 - 11:03am — roopablraoಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಮುಂದೆ ಓದಿ »

- 18 ಪ್ರತಿಕ್ರಿಯೆಗಳು
- 752 hits
- Email this page



ಬೆಕ್ಕು ಬಂತು ಗುಬ್ಬಿ ಹೋಯ್ತು ಡುಂ ಡುಂ.
March 23, 2008 - 2:31am — paramesvaraನನ್ನ ಮಗಳಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ. ಅವಳನ್ನು ಒಂದು ದಿನ ಪ್ಲೇ ಹೋಮ್ಗೆ ಕರೆದು ಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕರುವೊಂದು ಅರಚುತಿತ್ತು. ಅದರ ತಾಯಿ ಹಸು ಅಲ್ಲೆಲ್ಲೂ ಇರಲಿಲ್ಲ. "ಅಪ್ಪಾ. ನೋಡು ಆ ಮರಿ ಹಸು ಅವರಮ್ಮನ್ನ ಕರೀತಿದೆ. ಅಮ್ಮ ಹಸು ಆಫಿಸ್ಗೆ ಹೋಗಿದ್ಯಾ?" ಅಂತ ಕೇಳಿದ್ದಳು. ಮುಂದೆ ಓದಿ »

- Login or register to post comments
- 175 hits
- Email this page



ಈಶ್ವರ್ ಅಲ್ಲಾ ತೇರೋ ನಾಮ್......
March 8, 2008 - 8:42pm — sudheshನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 310 hits
- Email this page



ಅಡಿಸನ್ನನಿಗೊ೦ದು ನಮನ..
March 1, 2008 - 2:23am — muraliksಅಡಿಸನ್ನನಿಗೊ೦ದು ನಮನ.. ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 200 hits
- Email this page




RSS: