ಸಂಗ್ರಹ
ಇಂಚರ
May 23, 2008 - 2:49am — hpnನಾನು ಕೇಳಿದ ಮಧುರ ಹಾಡುಗಳಲ್ಲೊಂದು ಇದು. ಮತ್ತೆ ಮತ್ತೆ ಕೇಳುವಾಗ ಪೂರ್ತಿ ಹಾಡು ಒಂದು ಸಾರಿ ಇವರದೇ ಕಂಠದಲ್ಲಿ ಕೇಳಬೇಕಲ್ಲ ಅನ್ನಿಸೋದಿದೆ.
ಘನು ವಾಝೇ ಗುಣ ಗುಣಾ... ಇದು ಮರಾಠಿ ಭಾಷೆಯ ಭಕ್ತಿ ಗೀತೆ. ಈ ಹಿಂದೆ ಲತಾ ಮಂಗೇಶ್ಕರ್ ಹಾಡಿದ ಇದೇ ಸಾಲುಗಳು ಬಹಳ ಜನಪ್ರಿಯವಾಗಿತ್ತು. ಮುಂದೆ ಓದಿ »

- ೧ ಪ್ರತಿಕ್ರಿಯೆ
- 409 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ
February 14, 2008 - 5:10pm — raghottama kopparಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ ಮುಂದೆ ಓದಿ »

- Login or register to post comments
- 277 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ವ್ಯರ್ಥ
February 4, 2008 - 1:57pm — Narayan666ಅಪ್ಪನ ಕಷ್ಟಕಾಲಕ್ಕೆ ಆಗದಿರುವಂತಹ ಮಗ,
ಹಸಿವಾಗಿದ್ದಾಗ ಸಿಗದೇ ಇರುವಂತ ಅನ್ನ,
ಬಾಯಾರಿಕೆಯಾದಾಗ ಸಿಗದಿರುವಂತ ನೀರು,
ವಿದ್ಯೆ ಕಲಿಯಬೇಕೆಂದಾಗ ಸಿಗದಂತ ಗುರುಗಳು,
ಪಾಪವನ್ನು ತೊಳೆಯಲೆಂದೇ ಇರುವ ನೀರು (ಗಂಗಾ) ಪಾಪವನ್ನು ತೊಳೆಯದಿದ್ದಾಗ....
ಬೇಕೆಂದಾಗ ಸಿಗದೇ ಇರುವ ಇವೆಲ್ಲವೂ ಭೂಮಿ ಮೇಲೆ ಇದ್ದು ವ್ಯರ್ಥವಾದಂತೆ

- ೧ ಪ್ರತಿಕ್ರಿಯೆ
- 196 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಗೆಹನಿಗಳು
July 26, 2007 - 1:16pm — rprakashರಾಮು ಆಫೀಸ್ ಲ್ಲಿ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಕೇಳಿದ
ರಾಮು: "ಬಾಸ್, ನಾಳೆ ನಾವು ಮನೆಯನ್ನು ಪೂರ್ತಿಯಾಗಿ ಕ್ಲೀನ್ ಮಾಡ್ತಾ ಇದೀವಿ. ನನ್ನ ಹೆಂಡತಿ ಅತ್ತಣಿಗೆ ಹಾಗೂ ಗ್ಯಾರೇಜ್ ಕ್ಲೀನ್ ಮಾಡೋದಕ್ಕೆ ನನ್ನ ಸಹಾಯ ಬೇಕು ಅಂತ ಹೇಳಿದಾಳೆ"
ಬಾಸ್: "ನೋಡು ರಾಮು, ಮೊದಲೇ ಜನರು ಕಡಿಮೆ ಇದ್ದಾರೆ, ಅಲ್ಲದೇ ಕೆಲಸಾನೂ ತುಂಬಾ ಇದೆ. ನಿನಗೆ ರಜಾ ಕೋಡೋದಕ್ಕೆ ಆಗಲ್ಲ" ಮುಂದೆ ಓದಿ »

- Login or register to post comments
- 589 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಆಟೋ ರಿಕ್ಷಾ ಮೇಲೆ ಕಂಡದ್ದು .....
July 5, 2007 - 1:05am — girishwillಈ ಶೀರ್ಷಿಕೆಗಳನ್ನು ಆಟೋ ರಿಕ್ಷಾಗಳ ಮೇಲೆ ನೋಡಿದ್ದು .....
೧: ಡಜನ್ ಮಕ್ಕಳು .... ಅರ್ಧ ತಿಕ್ಕಲು ... ಅರ್ಧ ಪುಕ್ಕಲು
೨: ಜೂಟ್ .....
೩: ಆಕಸ್ಮಾತಾಗಿ ಸಿಕ್ಕಳು! ...ನೋಡಿ ನಕ್ಕಳು!! ...ಈಗ ಎರಡು ಮಕ್ಕಳು!!!
೪: ಹೋಡೋಗೋಣ ಬಾರೇ! .......
೫: ತಾಯಿಯ ಪ್ರೀತಿ .. ತಂದೆಯ ಆಶಿರ್ವಾದ ..
೬: ಸಕ್ಕತ್ ಹಾಟ್ ಮಗ!
೭: ಓ ಗೆಳೆಯ .... ಹುಡುಗಿ ಬಣ್ಣದ ಚಿಟ್ಟೇ ಕಣೊ .... ಮುಂದೆ ಓದಿ »

- Login or register to post comments
- 648 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: