Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮಾಹಿತಿ ಫಲಕ

ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್

May 9, 2008 - 8:10am — omshivaprakash

ವಿಂಡೋಸ್ ಸಾಫ್ಟ್ವೇರ್ ಗಳನ್ನ ಲಿನಕ್ಸ್ ನಲ್ಲಿ ಉಪಯೋಗಿಸ್ಬಹುದೇ? ಇದು ಅನೇಕರಿಂದ ಕೇಳ್ಪಟ್ಟ ಪ್ರಶ್ನೆ.  ಮುಂದೆ ಓದಿ »

  • ಮಾಹಿತಿ ಫಲಕ
Ornamental seperator
  • Login or register to post comments
  • 133 hits
  • Email this page
  • Delicious
  • Google
  • Yahoo

Internet Explorer ಬಳಸುತ್ತಿರುವ ಸಂಪದ ಓದುಗರಿಗೆ...

May 5, 2008 - 12:17pm — hpn

ಪ್ರಿಯ ಸಂಪದಿಗರೆ,

ನೀವು ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವುದಕ್ಕೆ Internet Explorer ಬಳಸುತ್ತಿದ್ದು ಅದರಲ್ಲಿಯೇ ಸಂಪದವನ್ನೂ ಓದುತ್ತಿದ್ದಲ್ಲಿ ಸಂಪದ ಓದುವಾಗ ನಿಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ತಪ್ಪದೆ ನಮಗೆ ಬರೆದುಕಳುಹಿಸಿ (ಅಥವ ಇಲ್ಲಿ ಒಂದು ಕಾಮೆಂಟ್ ಮೂಲಕ ತಿಳಿಸಿ). ಸಾಧ್ಯವಾದರೆ ಆಯಾ ತೊಂದರೆಯ ಒಂದು ಸ್ಕ್ರೀನ್ ಶಾಟ್ (screen shot) ಕೂಡ ಹಿಡಿದು ಕಳುಹಿಸಿ.

ಸಂಪದವನ್ನು ಉತ್ತಮ ಪಡಿಸುವಲ್ಲಿ ನೀವು ಈ ಮೂಲಕ ಭಾಗಿಯಾಗಬಹುದು.

  • ಮಾಹಿತಿ ಫಲಕ
Ornamental seperator
  • 5 ಪ್ರತಿಕ್ರಿಯೆಗಳು
  • 756 hits
  • Email this page
  • Delicious
  • Google
  • Yahoo

ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

May 4, 2008 - 5:16pm — omshivaprakash

 ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ನೋಡಲಿಕ್ಕಂದು kseeb.org ಗೆ ಭೇಟಿ ಕೊಟ್ಟ ನನಗೆ ಇನ್ನೊಂದೆರಡು ಘಂಟೆ ಕಾಯಬೇಕಾಗಿ ಬಂತು. ಆಗ ವೆಬ್ ಸೈಟ್ ನಲ್ಲಿದ್ದ ಇತರೆ ಕೊಂಡಿಗಳನ್ನ ಕ್ಲಿಕ್ಕಿಸುತ್ತಿದ್ದಾಗ ಹೊರಬಿತ್ತು ನೋಡಿ ಈ ಸುದ್ದಿ.   ಮುಂದೆ ಓದಿ »

  • ಮಾಹಿತಿ ಫಲಕ
Ornamental seperator
  • 3 ಪ್ರತಿಕ್ರಿಯೆಗಳು
  • 851 hits
  • Email this page
  • Delicious
  • Google
  • Yahoo

ಗ್ನು/ಲಿನಕ್ಸ್ ಹಬ್ಬ ತಂದ ಸಂತಸ

April 26, 2008 - 11:40pm — omshivaprakash

ಲಿನಕ್ಸ್ ಹಬ್ಬ ಮಾಡ್ತೀವಿ ಬನ್ನಿ ಅಂದದ್ದೇ ತಡ ಎಲ್ಲೆಡೆಯಿಂದ ಅದರ ಉಪಯೋಗ ಪಡೀಲಿಕ್ಕೆ, ಹಬ್ಬ ಮಾಡಬೇಕು ಅಂದ್ಕೊಂಡ ನಮ್ಮೆಲ್ಲರಿಗೆ ಸಹಾಯ ಮಾಡಲಿಕ್ಕೆ ಎಲ್ಲೆಡೆಯಿಂದ ಸಂದೇಶಗಳು ನಮಗೆ ಬರಲಾರಂಬಿಸಿದವು. ನಾವಂದು ಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕ್ರಮದ ಸುದ್ದಿಗೆ ಸ್ವಂದಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.

ಕಾರ್ಯಕ್ರಮ ನಾವು ಅಂದುಕೊಂಡಂತೆ ಇಂದು ಬೆಳಗ್ಗೆ ೧೦:೩೦ ಕ್ಕೆ ಸುಂದರ ಐ.ಐ.ಎಸ್.ಸಿ ಕ್ಯಾಂಪಸ್ಸಿನ ಸೂಪರ್ ಕಂಪ್ಯೂಟರ್ ವಿಭಾಗದ ಕಟ್ಟಡದ ೨೦೨ ನೇ ಕೊಠಡಿಯಲ್ಲಿ ಶುರು ಆಯಿತು. ಮುಂಜಾವಿನಲ್ಲೇ ಬಂದ ಸಂಪದ ಬಳಗದ ಗೆಳೆಯರಿಗೆ ಎಲ್ಲರನ್ನ ಬರಮಾಡಿಕೊಂಡು ಅವರಿಗೆ ಲಿನಕ್ಸ್ ಔತಣ ಬಡಿಸಲಿಕ್ಕೆ ಆತುರ ಮತ್ತು ಕಾತುರ. ಬಂದ ತಕ್ಷಣ ಗ್ನೂ/ಲಿನಕ್ಸ್ ಹಬ್ಬದ ಶುಬ್ರ ಟಿ-ಶರ್ಟ್ ಹಾಕಿಕೊಂಡು ಹೇಗೆ ಎಲ್ಲವನ್ನ ನಿಭಾಯಿಸ ಬೇಕು ಅನ್ನೋದನ್ನ ಪಟ ಪಟನೆ ಎಲ್ಲರಿಗೆ ಅರುಹಿದ ಹರಿ ಮತ್ತೆ ಕೆಲವರು ರೆಜಸ್ಟ್ರೇಷನ್ ಡೆಸ್ಕ್ ನ ಕಡೆ, ಐ.ಐ.ಎಸ್.ಸಿ ಗೇಟಿನ ಕಡೆ ಕಾಲು ಹಾಕಿದರು. ಉಳಿದ ನಾವೆಲ್ಲ, ರೆಜಿಸ್ಟ್ರೇಷನ್ ಕಿಟ್, ನೆಟ್ವರ್ಕ್, ಎಲೆಕ್ಟ್ರಿಸಿಟಿ, ಪ್ರೊಜೆಕ್ಟರ್, ಸಿ.ಡಿ ಅಂತ ಒಂದೊಂದೇ ಕೆಲಸಗಳನ್ನಹಂಚಿ ಕೊಂಡು ತಯಾರಗುತ್ತಿರುವಷ್ಟರಲ್ಲೆ, ಹೊತ್ತು ಕಳೆದು ಹಬ್ಬಕ್ಕೆ ಬಂಧುಗಳು ಆಗಮಿಸಲಿಕ್ಕೆ ಶುರುಮಾಡಿದರು. ನಮ್ಮ ಕೆಲಸ ಶುರು.

ಎಲ್ಲರಿಗೂ ನಾವುಗಳು ಸಿದ್ದ ಪಡಿಸಿದ ಸಿ.ಡಿ ಕೊಟ್ಟು, ಎಲ್ಲರನ್ನ ಲಿನಕ್ಸ್ ಇನ್ಸ್ಟಾಲೇಷನ್ ಗೆ ಅಣಿ ಪಡಿಸೋ ಹೊತ್ತಿಗೆ, ನಮ್ಮ ಹರಿ ಮತ್ತು ಶಶಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಏತಕ್ಕೆ ಗ್ನು/ಲಿನಕ್ಸ್ ಹಬ್ಬ ಆಚರಿಸುತ್ತಿದ್ದೇವೆ ಅನ್ನೋದನ್ನ ಎಲ್ಲರ ಮುಂದೆ ಬಿಡಿಸಿ ಹೇಳಿದರು. ಹಬ್ಬದ ಸಲಹೆಯನ್ನ ಮುಂದಿಟ್ಟ ಶ್ರೀನಿಧಿ ಮಾತನಾಡಿ, ಬಸ್ ನಲ್ಲಿ ನಿದ್ದೆ ಮಾಡುವ ಸಮಯದಲ್ಲಿ ಅದು ತಮಗೆ ಹೊಳೆದ ಬಗೆಯನ್ನ ವಿವರಿಸಿ ಹೇಗೆ ಇದು ಎಲ್ಲರಿಗೆ ತಂತ್ರಾಂಶವನ್ನ, ತಂತ್ರಜ್ಞಾನ ಜನ ಸಾಮಾನ್ಯನ ಹತ್ತಿರ ಹೇಗೆ ತರಬಲ್ಲದು ಅನ್ನೋದನ್ನ ವಿವರಿಸಿದರು. ನಂತರ ಇನ್ಸ್ತಾಲೇಷನ್ ಹ್ಯಾಗೆ ಮಾಡೋದು ಅನ್ನೂದನ್ನ ಎಲ್ಲರಿಗೆ ವಿವರಿಸಿದರು.  ಮುಂದೆ ಓದಿ »

  • ಮಾಹಿತಿ ಫಲಕ
Ornamental seperator
  • 17 ಪ್ರತಿಕ್ರಿಯೆಗಳು
  • 695 hits
  • Email this page
  • Delicious
  • Google
  • Yahoo

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

April 17, 2008 - 9:05pm — agilenag
ಮೈಸೂರು ರಮಾನಂದರ ಕಾಣೆಯಾಗಿದ್ದಾನೆ ನಾಟಕ ಪುಸ್ತಕ

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.  ಮುಂದೆ ಓದಿ »

  • ಮಾಹಿತಿ ಫಲಕ
Ornamental seperator
  • ೧ ಪ್ರತಿಕ್ರಿಯೆ
  • 771 hits
  • Email this page
  • Delicious
  • Google
  • Yahoo
123456789ಮುಂದಿನ ›ಕೊನೆಯ »
Syndicate content

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 5:59pm
  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
ಇನ್ನಷ್ಟು

ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator