ಉ: Brahmins for Dummies
- ಉ: Brahmins for Dummies By: ರಘುನಂದನ (Jul 27 2007 - 11:12pm)
- ಉ: Brahmins for Dummies By: kpbolumbu (Jul 28 2007 - 4:41pm)
- ಉ: Brahmins for Dummies By: obba.oduga (Jul 20 2007 - 10:01pm)
- ಉ: Brahmins for Dummies By: kpbolumbu (Jul 24 2007 - 4:42pm)
- ಉ: Brahmins for Dummies By: ಶ್ಯಾಮ ಕಶ್ಯಪ (Jul 24 2007 - 6:42pm)
- ಉ: Brahmins for Dummies By: kpbolumbu (Jul 26 2007 - 5:42pm)
- ಉ: Brahmins for Dummies By: Sunil Jayaprakash (Jul 26 2007 - 7:00pm)
- ಉ: Brahmins for Dummies By: mahesha (Jul 27 2007 - 1:59pm)
- ಉ: Brahmins for Dummies By: kpbolumbu (Jul 27 2007 - 4:07pm)
- ಉ: Brahmins for Dummies By: mahesha (Jul 27 2007 - 4:36pm)
- ಉ: Brahmins for Dummies By: kpbolumbu (Jul 27 2007 - 4:07pm)
- ಉ: By: kpbolumbu (Jul 27 2007 - 1:35pm)
- ಉ: Brahmins for Dummies By: mahesha (Jul 26 2007 - 8:28pm)
- ಉ: Brahmins for Dummies By: Sunil Jayaprakash (Jul 26 2007 - 11:03pm)
- ಉ: Brahmins for Dummies By: mahesha (Jul 27 2007 - 9:50am)
- ಉ: Brahmins for Dummies By: mahesha (Jul 27 2007 - 10:27am)
- ಉ: Brahmins for Dummies By: mahesha (Jul 27 2007 - 9:50am)
- ಉ: Brahmins for Dummies By: Sunil Jayaprakash (Jul 26 2007 - 11:03pm)
- ಉ: Brahmins for Dummies By: mahesha (Jul 27 2007 - 1:59pm)
- ಉ: Brahmins for Dummies By: Sunil Jayaprakash (Jul 26 2007 - 7:00pm)
- ಉ: Brahmins for Dummies By: kpbolumbu (Jul 26 2007 - 5:42pm)
- ಉ: Brahmins for Dummies By: ಶ್ಯಾಮ ಕಶ್ಯಪ (Jul 24 2007 - 6:42pm)
- ಉ: Brahmins for Dummies By: kpbolumbu (Jul 24 2007 - 4:42pm)
- ಉ: Brahmins for Dummies By: Sunil Jayaprakash (Jul 19 2007 - 11:56am)
- ಉ: Brahmins for Dummies By: ಶ್ಯಾಮ ಕಶ್ಯಪ (Jul 19 2007 - 3:25pm)
- ಉ: Brahmins for Dummies By: kpbolumbu (Jul 19 2007 - 1:03pm)
- ಉ: Brahmins for Dummies By: ಶ್ಯಾಮ ಕಶ್ಯಪ (Jul 19 2007 - 3:21pm)
- ಉ: Brahmins for Dummies By: kpbolumbu (Jul 20 2007 - 4:07pm)
- ಉ: Brahmins for Dummies By: ಶ್ಯಾಮ ಕಶ್ಯಪ (Jul 20 2007 - 6:14pm)
- ಉ: Brahmins for Dummies By: mahesha (Jul 20 2007 - 4:33pm)
- ಉ: Brahmins for Dummies By: mahesha (Jul 20 2007 - 4:39pm)
- ಉ: Brahmins for Dummies By: kpbolumbu (Jul 20 2007 - 4:36pm)
- ಉ: Brahmins for Dummies By: mahesha (Jul 20 2007 - 11:07pm)
- ಉ: Brahmins for Dummies By: kpbolumbu (Jul 20 2007 - 4:07pm)
- ಉ: Brahmins for Dummies By: ಶ್ಯಾಮ ಕಶ್ಯಪ (Jul 19 2007 - 3:21pm)
- ಉ: Brahmins for Dummies By: prapancha (Jul 19 2007 - 10:37am)
- ಉ: Brahmins for Dummies By: mahesha (Jul 19 2007 - 11:38am)
- ಉ: Brahmins for Dummies By: prapancha (Jul 19 2007 - 11:52am)
- ಉ: Brahmins for Dummies By: mahesha (Jul 19 2007 - 12:02pm)
- ಉ: Brahmins for Dummies By: obba.oduga (Jul 20 2007 - 10:09pm)
- ಉ: Brahmins for Dummies By: prapancha (Jul 19 2007 - 12:09pm)
- ಉ: Brahmins for Dummies By: mahesha (Jul 19 2007 - 12:02pm)
- ಉ: Brahmins for Dummies By: prapancha (Jul 19 2007 - 11:52am)
- ಉ: Brahmins for Dummies By: mahesha (Jul 19 2007 - 11:38am)
- ಉ: Brahmins for Dummies By: muralihr (Jul 19 2007 - 12:10am)
- ಉ: Brahmins for Dummies By: mahesha (Jul 19 2007 - 12:39am)
- ಉ: Brahmins for Dummies By: hamsanandi (Jul 19 2007 - 1:34am)
- ಉ: Brahmins for Dummies By: mahesha (Jul 19 2007 - 12:39am)
- ಉ: Brahmins for Dummies By: mahesha (Jul 18 2007 - 7:49pm)

RSS:
ಉ: Brahmins for Dummies
ಅಯ್ಯಾ ಸುನಿಲ!!
ಇವೆಲ್ಲ ನೀನು ಮೇಲೇ ಬಿಡಿಸದ ಹಾಗೆ ಸಲೀಸಲ್ಲ.!!
ಅದ್ವೈತ ಅನ್ನೋದು ಏನು ಶಂಕರಾಚಾರ್ಯ ಮೊದಲು ಹೇಳಿದಲ್ಲ. ವೇದದಲ್ಲಿ ಇರೋದೇ ಅದ್ವೈತ( ಇದಕ್ಕೆ ಬೇಕಾದ ವಾದಗಳು ಭಾಷ್ಯಗಳು ಬಂದಿವೆ ). ಆದರೆ ಸ್ಮಾರ್ತರು ಅಂರೆ ಶಂಕರಾಚಾರ್ಯನ ಅನುಪಾಲಕರು ಅನ್ನೋದು ತಪ್ಪು. ಸ್ಮಾರ್ತ(ಸ್ಮೃತಿ ನಂಬಿರುವ) ಧರ್ಮ ಇದೇ ಬಲು ಹಳೆಯದು.
ಶಂಕರಾಚಾರ್ಯರ ಬಗ್ಗೆ ಟೀಕೆಗಳನ್ನು ಬರೆದ ಪಲಕ್ಕಾಡು ಸ್ಮಾರ್ತರು( ಇಲ್ಲಿ ಹೆಸರುಗಳಲ್ಲಿ ನೆನೆಪಿಂದ ತಪ್ಪುಗಳಿರಬಹುದು)
ಶಂಕರಾಚಾರ್ಯ "ವೈದಿಕ, ಸ್ಮಾರ್ತ ಧರ್ಮವನ್ನು ಬೀಳಿಸಿ, ಇಲ್ಲ ವಾಮಾಚಾರವನ್ನು ಹರಡಿದವನು. ವೈದಿಕ ಧರ್ಮ ಎಂದು ಅದರಲ್ಲಿ ವಾಮಾಚಾರ ಬೆರೆಸಿದವನು. ಶಂಕರಾಚಾರ್ಯನಿಂದ ದಿಟವಾದ ಯಜ್ಞಯಾಗಗಳಿಂದ, ’ಕರ್ಮ’ ಮಾರ್ಗದ ವೈದಿಕ ಮತ ಬಿದ್ದೂ, ವಾಮಾಚಾರದ ಮೂರ್ತಿ ಪೂಜೆ, ಯಂತ್ರ(ಶ್ರೀಚಕ್ರ) ಪೂಜೆ ತಂದವನು. ಇವನು ಹೇಳಿದ್ದು ವೈದಿಕವೆಂಬ ಹೆಸರಲ್ಲಿ ವಾಮಾಚಾರ" ಅಂತ ಪುಟಪುಟ ಬರೆದಿದ್ದಾರೆ.
ಈ ಕರ್ಮಠ ಸ್ಮಾರ್ತರಂತೆ ಶಂಕರಾಚಾರ್ಯ "ಕರ್ಮಮಾರ್ಗದ ಸ್ಮಾರ್ತ" ಮತವನ್ನು ಧ್ವಂಸ ಮಾಡಿದವನು. ವೈದಿಕವನ್ನು ಕಲುಷಿತ ಮಾಡಿದವನು. ಕರ್ಮ ಸಿದ್ದಾಂತ "ಮಂಡನ ಮಿಶ್ರ"ರನ್ನು ’ಮತಾಂತರ’ ಮಾಡಿದವನು. ಕುವರಿಲ ಭಟ್ಟ/ಮಂಡನ ಮಿಶ್ರರ ರಾಜ್ಯದಲ್ಲಿ ರಾಜನು ಒಂದು ಗುಡಿಯನ್ನು ಕಟ್ಟಿಸಿವ ಹಾಗಿರಲ್ಲಿಲ್ಲ. ಅವನು ಗುಡಿಯ ಬಗ್ಗೆ ಮಾತೆತ್ತಿದರೆ, ಈ ಕರ್ಮೀಗಳು "ಗುಡಿ ಯಾಕೆ ಬೇಕು, ವಾದಕ್ಕೆ ಬಾ" ಎಂದು ವಾದ ನಿಲ್ಲುತ್ತಿದ್ದರು, ವಾದದಲ್ಲಿ ಗೆಲ್ಲುತ್ತಿದ್ದರು. ಆದರೆ ಶಂಕರಾಚಾರ್ಯರು ಇವರನ್ನು ವಾದದಲ್ಲಿ ಗೆದ್ದು ಗುಡಿಗಳನ್ನು ಕಟ್ಟಿಸಲು ಪ್ರೇರೇಪಿಸಿದ್ದು. ಇದೂ ವಾಮಾವಾರ ಮತದ ಅಂಶವೇ. ಸ್ಮಾರ್ತ ಕರ್ಮೀಗಳ ಮನೆಯಲ್ಲಿ "ದೇವರ ಕೋಣೆ"ಅಂತ ಇರಬಾರದು. ಅವರ ಪೂಜೆ ಏನಿದ್ದರೂ ಅಗ್ನಿಯ ಮೂಲಕ ಸ್ವರೂಪವಿಲ್ಲದ, ಹಲವು ಹೆಸರುಗಳ ಬ್ರಹ್ಮನಿಗೆ ಆಹುತಿ ಇಯ್ಯವುದು.
ಇನ್ನು ವಿಶಿಷ್ಟಾದ್ವೈತವೂ ಅದ್ವೈತವೇ!!
ಅದರ ಗೋಜಲು ನನಗೆ ಸರಿ ತಿಳಿದಿಲ್ಲ.!
ದ್ವೈತ ಇದು ಮಾತ್ರ ಬೇರೆ. ಈ ದ್ವೈತ ಸಿದ್ದಾಂತವೇ ಇಸ್ಲಾಮಿನ ಸಿದ್ದಾಂತ( ಸೃಷ್ಠಿಕರ್ತಾ ಮತ್ತು ಸೃಷ್ಠಿ ಬೇರೆ ಬೇರೆ. ಸೃಷ್ಠಿಕರ್ತಾ ಮೇಲು, ಸೃಷ್ಠಿ ಕೀಳು., ಸೃಷ್ಠಿಕರ್ತಾ ಒಡೆಯ, ಸೃಷ್ಠೀ ಅಡಿಯಾಳು ) ಎಂದು.
ಇವಿಷ್ಟೇ ಪಂಗಡಗಳಿಲ್ಲ, ಬೇರೇ ಬೇರೇ ಸಿದ್ದಾಂತದವರು ಇದ್ದಾರೆ. ಜೈನ, ಬೌದ್ಧ ಬ್ರಾಹ್ಮಣರು, ಆರಾಧ್ಯ ಎಂಬ ಲಿಂಗಾಯತರನ್ನು ಬ್ರಾಹ್ಮಣ ಅಂತಾರೇನೋ.
ಬ್ರಾಹ್ಮಣ ಅನ್ನೋದು ಒಂದು ಜಾತಿಯಲ್ಲಿ, ಒಂದು ಮತವಲ್ಲ, ಒಂದು ಸಿದ್ದಾಂತವೂ ಅಲ್ಲ!!!
ಸುನಿಲ.. ಇವೆಲ್ಲ ಬಲು ಆಳವಾದ ಗೋಜಲುಗಳು. ಇವು ಸಾವಿರಾರು ಏಡುಗಳಿಂದ ವಾದ ವಿವಾದದ ಬೆಂಕಿಯಲ್ಲಿ ಬೆಂದವು ಗಟ್ಗಿಯಾದವು. ವೇದವಂತೂ, ಅದರ ಒಂದೊಂದಕ್ಷರ, ಒಂದೊಂದು ಪದವೂ ವಾದಕ್ಕೆ ಕೂಳಾಗಿದೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !