ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

July 28, 2007 - 8:55pm — ವೈಭವ

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

ವೈಭವ's picture

"...ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ..."

ಅಲ್ಲ. ಕೊಳಂಬೆ ಪುಟ್ಟಣೇಗೌಡರು(ಕಾಲೂರ ಚೆಲುವೆ, ತಿಳಿಗನ್ನಡ ನುಡಿವಣಿಗಳು, ಅಚ್ಚಗನ್ನಡ ನುಡಿಗಂಟು) , ಮುಳಿಯ ತಿಮ್ಮಪ್ಪಯ್ಯನವ್ರು(ಸೊಬಗಿನ ಬಳ್ಳಿ) ಅಚ್ಚ-ಕನ್ನಡದಲ್ಲಿ ಬರೆದಿದ್ದಾರೆ. ಕನ್ನಡದ ಹಲವು ಗಾದೆಗಳು, ವಚನಗಳು, ದಾಸರಪದಗಳು ಇವುಗಳಲ್ಲಿ ಅಚ್ಚ-ಕನ್ನಡ ಪದಗಳು ಅತ್ವ ಕನ್ನಡ ಸೊಗಡಿಗೆ ಹೊಂದುವ ಒರೆ/ಪದಗಳು ಹೆಚ್ಚು. ಅದರಿಂದಲೇ ಇಂದಿಗೂ ಕೂಡ ಇವು ಮಂದಿ ನಾಲಿಗೆಯಲ್ಲಿ ನಲಿಯುತ್ತಿವೆ.

ಇನ್ನು ಏಟೋಂದು ಮಂದಿ ಬರೆದಿರಬಹುದು. ಹುಡುಕಬೇಕು.

"....ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ...."

"....ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?...."

ಹೌದು ನಾಡಕಬ್ಬಿಗ ಅನ್ನಬೇಕು ಅದೇ ಸರಿ. ಕನ್ನಡಿಗರ ಅತೀ ಸಕ್ಕದ ಬಗೆಗಿನ ಒಲವಿಂದ ಹೀಗಾಗಿದೆ. ಇದರಿಂದ ಕನ್ನಡ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ಮಾತು ಹಲವು ಮಂದಿಗೆ ಕನ್ನಡ ಕಬ್ಬಿಣದ ಕಡಲೆಯಾಗುತ್ತದೆ.

ದಿಟ. ಆದರೆ ಬೇರೆ ನುಡಿಗಳಿಂದ ಒರೆಗಳನ್ನು/ಪದಗಳನ್ನು ತೆಗೆದುಕೊಳ್ಳುವಾಗ ನಮ್ಮ ನಾಲಿಗೆಗೆ, ಬುಡಕಟ್ಟಿಗೆ/nativity ಹೊಂದಿಕೊಳ್ಳುವಂತೆ ಮಾರ್ಪಾಟು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ನುಡಿ ಅಳಿಯುವುದು ನಿಜ.
ಮಾದರಿ : bus - ಬಸ್ಸು, car- ಕಾರು, ಬ್ರಹ್ಮ-ಬೊಮ್ಮ, ಪಶು-ಹಸು .....ಹೀಗೆ

ಇನ್ನೊಂದು ದಿಟವಾದ ಮಾತು:- ನಮ್ಮ ನಾಡಿನ ೯೦% ಮಂದಿ ಮಾತಾಡುವಾಗ ಆಯ ಬುಡಕಟ್ಟಿನ ಮಾತೇ(ಅಚ್ಚ-ಕನ್ನಡ) ಹೆಚ್ಚಿರುತ್ತದೆ. ಮಾತಿನ ಕನ್ನಡದಲ್ಲಿ ಸಕ್ಕದ(ಸಂಸ್ಕ್ರುತ) ಕಡಿಮೆ. ಬರಹ ಕನ್ನಡದಲ್ಲಿ ಸಕ್ಕದ ಹೆಚ್ಚು.

ಹೆಚ್ಚಿನ ಅರಿವಿಗೆ ಡಿ.ಎನ್.ಶಂಕರಬಟ್ಟರ ಹೊತ್ತಿಗೆಗಳನ್ನು ಓದಿರಿ.

ಕೊಸರು : ಮುಳಿಯ ತಿಮ್ಮಪ್ಪಯ್ಯನವರು ಹೇಳಿದಹಾಗೆ 'ರಟ್ಟ' 'ರಾಷ್ಟ್ರ' ವಾಗಿದಿಯಂತೆ.
ಮಾದರಿ: ರಾಷ್ಟ್ರಕೂಟರು ಮೊದಲು 'ರಟ್ಟಕೂಟ', 'ರಟ್ಟಕೂಡಲ್' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (5 replies) July 28, 2007 - 7:13pm
  • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 10:14pm)
    • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
      • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
        • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 29 2007 - 1:51am)
  • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: ವೈಭವ (Jul 28 2007 - 8:55pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator