ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

July 29, 2007 - 2:17am — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

ವರುಷಗಳುರುಳಿದಂತೆ ಪರಿಸ್ಠಿತಿ ಸುಧಾರಿಸಿರುತ್ತದೆ ಎಂದಂದುಕೊಂಡಿದ್ದರೆ ಅದು ನಮ್ಮ ಮೂರ್ಖತನ. ಇತ್ತೀಚೆಗೆ ನನ್ನ ಹುಡುಗ ಎಂಟನೇ ತರಗತಿಗೆ ಸೇರಲೆಂದು ಅವನ ತಾಯಿಯ ಊರಿಂದ ನಮ್ಮ ಹಳ್ಳಿಗೆ ಬಂದ. ಕನ್ನಡ ಚೆನ್ನಾಗಿ ಬರುತ್ತಿದ್ದರೂ ಹಳೆಗನ್ನಡ ಪಾಠಗಳನ್ನಿಟ್ಟ ಉದ್ದೇಶ ಅರ್ಥವಾಗದೆ, ಮರುವರುಷ ಒಂಬತ್ತನೇ ತರಗತಿಗೆ ಮೂವತ್ತು ಕಿಲೋಮೀಟರ್ ದೂರದೂರಿಗೆ ಕನ್ನಡದ ಬದಲಿಗೆ ಸಂಸ್ಕೃತ ಇರುವ ಶಾಲೆಗೆ ಹೋಗಿ ಸೇರಿಕೊಂಡ - IIT ಗೆ ಸೇರುವುದಕ್ಕಾಗಿ ಗಣಿತ, ವಿಗ್ನಾನ ವಿಷಯಗಳಲ್ಲಿ ಹೆಚ್ಚಿನ ಸಮಯ ವ್ಯಯ ಮಾಡಬೇಕಾದ್ದರಿಂದ ಕಷ್ಟದ ಹಳೆಗನ್ನಡ ಕಲಿಯುವದರಲ್ಲಿ ಹೆಚ್ಚಿನ ಶ್ರಮ ತೆಗೆದುಕೊಳ್ಳುವುದು ಅರ್ಥಹೀನ ಎಂಬುದಕ್ಕಾಗಿ.

ನೋಡಿ ಇಲ್ಲಿ ಮತ್ತೆ ಹಳೆಗನ್ನಡ vs ಸಂಸ್ಕೃತ.

ಸಂಸ್ಕತ ತಕ್ಕೊಂಡಿದ್ದರಿಂದ ಅವನು IITಗೆ ಸೇರೋದಕ್ಕೆ, ಗಣಿತ, ವಿಗ್ನಾನ ( ಇದು ಇಂಗಲೀಸ ಮೀಡಿಯಮ್ಮಲೇ ಕಲಿಬೇಕು, IIT ಪರೀಕಸೇ ಕನ್ನಡದಲ್ಲಿ ಇರಲ್ಲ ) ಕಲಿಯಕ್ಕೆ ಯಾವ ಬಳಕೆ? ( ನಮ್ಮ ಹಳಗನ್ನಡ, ಕನ್ನಡ ಹಾಳಾದ್ರಾಯ್ತು, ಇವರ ಹುಡುಗ IITಗೆ ಸೇರಿಬಿಡಬೇಕು)

ಅರೇ!! ನಾವೆಲ್ಲ ಸಾಲೆಯಲ್ಲಿ ಹಳೆಗನ್ನಡ ಓದಿಕೊಂಡು maths, science ತೇರ್ಗಡೆ ಆದೆವಲ್ಲ, ನಮ್ಮ ಕರ್ನಾಡಲ್ಲಿ ಕನ್ನಡ ಮೊದಲ ನುಡಿಯಾಗಿ ಓದೋರೆ ಹೆಚ್ಚು!
ನಿಮಗೆ ’ಹಳೆಗನ್ನಡ’ ಓದೋದು "ಅರ್ಥಹೀನ ಶ್ರಮವೋ"? ಮತ್ತೆ ಹಳೆಗನ್ನಡದ ಬಗ್ಗೆ ಹಗೂರವಾದ ಮಾತು! ಸಂಸ್ಕೃತ ಓದಿದರೇ ಏನು ಸಿಕ್ಕತ್ತೆ ವಿಜ್ಞಾನದೋರಿಗೆ?

ನಿಮ್ಮ ಹುಡುಗನಿಗೆ ಹಳೆಗನ್ನಡ ದಕ್ಕಲಿಲ್ಲ ಅಂತ, ಅದಕ್ಕೆ ಹಳೆಗನ್ನಡ ಓದೋದೇ ವಿಜ್ನಾನ ಓದೋರಿಗೆ "ಅರ್ಥಹೀನ ಶ್ರಮ"ವಾ?

ನೀವು ಇಲ್ಲಿ ಬರೀ "ನನ್ನ ಹುಡುಗನಿಗೆ ಏಸು ಅಂಕ ಬರುತ್ತೆ" ಅಂತ ತಲೆ ಓಡಿಸುತ್ತಿದ್ದೀರಿ, ಆದರೆ ಹಳೆಗನ್ನಡ ಅನ್ನೋದು ನಮ್ಮ ಹೆಮ್ಮೆ ಅಂತ ನಿಮಗೆ ಅನ್ನಿಸುತ್ತಿಲ್ಲ!! Sad
ನಿಮ್ಮ ಹುಡುಗನಿಗೆ ಅಂಕ ಪಡೆಯಲು ನಮ್ಮ "ಹಳಗನ್ನಡ" ತೊಂದರೆ ಅದನ್ನು ಕಿತ್ತು ಹಾಕಬೇಕು, ನಿಮಗೋಸ್ಕರ, ಇಲ್ಲ ಅಂದರೆ "ಹಳಗನ್ನಡ ಅರ್ಥಹೀನ" ಅಂತ ಬೊಬ್ಬೆ!

ಒಟ್ಟಿನಲ್ಲಿ ನೀವು ಬಯಸುವ "ಶಿಕ್ಷಣ ಸುಧಾರಣೆ" ನಮ್ಮ ಹುಡುಗ IIT ಸೇರಿಕೋ ಬೇಕು ಅದಕ್ಕೆ ಹಳಗನ್ನಡ ಕಿತ್ತುಹಾಕಿ. ನಿಮ್ಮ ಹಳಗನ್ನಡ ಕಟ್ಟಿಕೊಂಡು ನಮ್ಮ ಹುಡುಗನಿಗೇನು, ದಂಡ! ಸುಮ್ಮನೆ "ಅರ್ಥಹೀನ ಶ್ರಮ". ಇವರ ಅರ್ಥಸಂಪಾದನೆಯ ಮಾರ್ಗ ಹಳಗನ್ನಡ ಓದದೇ ಆರಾಮಾಗಿ ಇಂಗಲೀಸಲ್ಲಿ ಬರೆದು ಸಂಸ್ಕೃತದಲ್ಲಿ ಅಂಕ ಗೋರೋದು.

ಸದ್ಯ, ನಮ್ಮ ಸರಕಾರ ನಿಮ್ಮ ಮಾತು ಕೇಳಲ್ಲ, ಇಲ್ಲ ಅಂದ್ರೆ ಕನ್ನಡವೇ ಕಷ್ಟ, ಬರೀ ಸಂಸ್ಕೃತ ಮಡಗಿ ಅಂತ ಅಂದ್ರೂ ಅನ್ನಬೋದು. Smiling

ಈ ಸರತಿ ಹತ್ತನೇ ತರಗತಿಯ ’ಒಂದನೇ ನುಡಿ’ ಕನ್ನಡದ ಹೊತ್ತಗೆ ಓದಿದರೆ ನಲಿವು, ಹಳೆಗನ್ನಡ, ಜನಪದ ಹೆಚ್ಚಿಸಿದ್ದಾರೆ!
=================================================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (13 replies) July 26, 2007 - 11:14pm
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 28 2007 - 10:48pm)
    • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (Jul 29 2007 - 1:28am)
      • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: gc (Jul 29 2007 - 10:02pm)
        • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 29 2007 - 11:58pm)
          • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ವೈಭವ (Jul 30 2007 - 3:53pm)
            • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 30 2007 - 4:24pm)
              • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ವೈಭವ (Jul 30 2007 - 4:33pm)
      • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 29 2007 - 2:17am)
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: gc (Jul 28 2007 - 7:48pm)
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (Jul 28 2007 - 5:29pm)
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ASHOKKUMAR (Jul 28 2007 - 10:43am)
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: roshan_netla (Jul 27 2007 - 3:51pm)
  • ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 27 2007 - 3:13pm)

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • avikamath77
    ಉ: ಮುಂಬಯಿ ಮುಖಗಳು ಭಾಗ ೧.....
    August 9, 2008 - 1:02am
  • Deeparavishankar
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:52pm
  • ಸಂಗನಗೌಡ
    ಉ: ಹಳ್ಳಿ = ಶಾಲೆ?!
    August 8, 2008 - 11:24pm
  • Deeparavishankar
    ಉ: ಮತ್ತದೇ ಖಾಲಿತನ, ಬೇಸರ
    August 8, 2008 - 11:19pm
  • ಸಂಗನಗೌಡ
    ಉ: ಮುಂಬಯಿ ಮುಖಗಳು ಭಾಗ ೧.....
    August 8, 2008 - 11:13pm
  • hamsanandi
    ಉ: ಹಳ್ಳಿ = ಶಾಲೆ?!
    August 8, 2008 - 11:09pm
  • prameela
    ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
    August 8, 2008 - 11:02pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:30pm
  • anil.ramesh
    ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌
    August 8, 2008 - 10:22pm
  • hamsanandi
    ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
    August 8, 2008 - 10:21pm
ಇನ್ನಷ್ಟು


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator