ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: sushmaprasad (Jul 31 2007 - 11:32pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: hpn (Jul 31 2007 - 11:51pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: hpn (Jul 31 2007 - 12:20am)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ವೈಭವ (Jul 31 2007 - 11:56am)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ismail (Jul 31 2007 - 7:51pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: hpn (Jul 31 2007 - 11:56pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: kpbolumbu (Jul 31 2007 - 8:58pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: mahesha (Jul 31 2007 - 8:24pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ಸಂಗನಗೌಡ (Jul 31 2007 - 8:12pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: hpn (Jul 31 2007 - 11:44pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ismail (Jul 31 2007 - 7:51pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: mahesha (Jul 31 2007 - 1:59am)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 2:39pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: Sunil Jayaprakash (Jul 31 2007 - 3:50pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: mahesha (Jul 31 2007 - 3:01pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 5:45pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: mahesha (Jul 31 2007 - 5:49pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 5:45pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: hamsanandi (Jul 31 2007 - 2:05am)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 2:39pm)
- ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? By: ವೈಭವ (Jul 31 2007 - 11:56am)

RSS:
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ನೀವು ಬರೆದಿರುವುದರಲ್ಲಿ ಸಾಕಷ್ಟು presumptions ಇವೆ. ಹ್ಯಾರಿ ಪಾಟರ್ ಪುಸ್ತಕಗಳನ್ನ "ಪ್ರೆಸ್ಟೀಜ್"ಗಾಗಿ ಜನ ತಗೊಳ್ತಾರೆ ಅಂತ ನಿಮಗೆ ಯಾರು ಹೇಳಿದ್ದು?
ಎರಡನೆಯದಾಗಿ ಹ್ಯಾರಿ ಪಾಟರ್ ಪುಸ್ತಕ ಓದಿದವರು ಚಂದಮಾಮ, ಅಮರಚಿತ್ರ ಕಥೆ ತೆಗೆದುಕೊಳ್ಳುತ್ತಿಲ್ಲ ಎಂದು ನೀವೇ ನಿರ್ಧಾರಕ್ಕೆ ಹೇಗೆ ಬಂದಿರಿ?
ಮೂರನೆಯದಾಗಿ ಚಂದಮಾಮ ಪ್ರತಿ ತಿಂಗಳು ಬರುತ್ತದೆ, ಹ್ಯಾರಿ ಪಾಟರ್ ಪುಸ್ತಕ ೭ ಕಂತು ಮಾತ್ರ ಹೊರಬಂದದ್ದು ಹಾಗೂ ಪ್ರತಿ ಸಾರಿ ಹೊರಬರುವ ಮುನ್ನ ಅದಕ್ಕೆ ಮೀಡಿಯದಿಂದ ಹಾಗು ಓದುಗರ ಕುತೂಹಲದಿಂದಾಗಿ ಸಾಕಷ್ಟು "ಎದುರು ನೋಡುವ" ವಾತಾವರಣ ನಿರ್ಮಾಣವಾಗಿತ್ತು ಎನ್ನುವುದನ್ನ ಮರೆಯದಿರಿ.
ಇದ್ಯಾಕೆ ಬಂತು ಇಲ್ಲಿ?