ಉ: ನಮ್ಮಲ್ಲಿಲ್ಲದ ’ನಮ್ಮದು’
- ಉ: ನಮ್ಮಲ್ಲಿಲ್ಲದ ’ನಮ್ಮದು’ By: Narayana (May 8 2008 - 10:46pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: savithru (May 8 2008 - 4:54pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (May 8 2008 - 10:15pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kannadakanda (May 8 2008 - 4:44pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kannadakanda (May 8 2008 - 4:44pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 2:09am)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Jul 31 2007 - 3:21am)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:20pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:22pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Aug 1 2007 - 2:57am)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 3:39pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:22pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:20pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Jul 31 2007 - 2:39am)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 12:34pm)
- ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Jul 31 2007 - 3:21am)

RSS:
ಉ: ನಮ್ಮಲ್ಲಿಲ್ಲದ ’ನಮ್ಮದು’
ಎನ್ ಮತ್ತು ನನ್ ಕನ್ನಡದಲ್ಲೂ ಇತ್ತಲ್ಲ!!
ಎನಗೆ, ನನಗೆ! ನಿಕ್ಕುವ ಗೊತ್ತಿಲ್ಲ.
ಇದೂ ಉದು, ಉವು, ಉವನು ಹಾಗೆ ಕಣ್ಮರೆ ಆಗಿರಬೇಕು.
ಆದರೆ ನಾನು ಬಂದು ನಿಮ್ಮ ಬಳಿ "ನಮ್ಮ ಊರು ಬೆಂಗಳೂರು" ಅನ್ನುವಾಗ ಆ "ನಮ್ಮ"ದರಲ್ಲಿ ನೀವು ಸೇರಲ್ಲ ಅಂತ ನನ್ನ ಅನಿಸಿಕೆ.
ನಮ್ಮ ಮತ್ತು ನಿಮ್ಮ ಇಬ್ಬರ ಊರ ಬಗ್ಗೆ ಹೇಳುವಾಗ ಕನ್ನಡದಲ್ಲಿ "ನಮ್ಮಿಬ್ಬರ ಊರು, ನಮ್ಮೆಲ್ಲರ ಊರು" ಹೀಗೆ ಬಳಕೆ ಅಲ್ವಾ?
ತಮಿಳಲ್ಲಿ ಹಲವು ಮೂಲ ದ್ರಾವಿಡ ಗುಣಗಳು ಉಳಿದು ಹೋಗಿವೆ ದಿಟ. ಆದರೆ.. ಹಾಗೆ ಅದರಲ್ಲಿ ಕನ್ನಡದಲ್ಲಿ ಇರುವ ಹಲವು ಇಲ್ಲವಂತೆ
ಮಾದರಿ: ಇಲ್ಲ ಮತ್ತು ಅಲ್ಲ, ಹೀಗೆ ಎರಡು ನಿಷೇಧಾರ್ಥಕಗಳಿಲ್ಲವಂತೆ ಈಗಿನ ತಮಿಳಲ್ಲಿ. ಆದರೆ ಇದು ಕನ್ನಡ, ತೆಲುಗು ಮತ್ತು ಮಳಯಾಳಗಳಲ್ಲಿವೆಯಂತೆ.
ಅದಿರಲಿ! ನೀವು ಹೇಳಿದಂತೆ ಕನ್ನಡದಲ್ಲಿ ಎನ್ ಮತ್ತು ನನ್ ಆ ಅರ್ಥದಲ್ಲಿ ಬಳಕೆ ತಪ್ಪಿದೆ ಅಂತ ಹೇಳಬಹುದು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !