Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ನಮ್ಮಲ್ಲಿಲ್ಲದ ’ನಮ್ಮದು’

July 31, 2007 - 2:39am — hamsanandi

ಉ: ನಮ್ಮಲ್ಲಿಲ್ಲದ ’ನಮ್ಮದು’

hamsanandi's picture

ಎನಗೆ, ನನಗೆ ಎನ್ನುವಾಗ, ಅದು ಬರೀ ನನ್ನ ಬಗ್ಗೆ ಹೇಳುತ್ತೆ. ನಾನು ಹೇಳಿದ ಪದಗಳು, ಅದರ ಅರ್ಥಗಳು ಬಹುವಚನದಲ್ಲಿ ಮಾತ್ರ ತೋರುತ್ತವೆ.

ಎಮಗೆ, ನಮಗೆ ಎಂಬುದಕ್ಕೆ ಸಮಾಂತರ ಎಂದಿಟ್ಟುಕೊಂಡರೂ, ಅವುಗಳಿಗೆ ನಾನು ಹೇಳಿದ ಪದಗಳ ಅರ್ಥ ಬಾರದು ಎನಿಸುತ್ತೆ.

ಉದಾಹರಣೆಗೆ ಲಕ್ಷ್ಮೀಶ ಕವಿಯ ಶ್ರೀಪತಿಯು ಎಮಗೆ ಮಂಗಳವೀಯಲಿ ಎನ್ನುವ ಮಾತನ್ನು ತೊಗೊಳ್ಳಿ. ಕವಿಯ ಆಶಯ ಶ್ರೀಪತಿ ಅವನು, ಅವನ ಮನೆಯವರಿಗೆ ಮಂಗಳವೀಯಬೇಕೆಂದೋ? ಅಥವ ಎಲ್ಲರಿಗೂ ಎಂದೋ? ಎಲ್ಲರಿಗೂ, ಅಂದರೆ ಆ ಪದ್ಯವನ್ನು ಹೇಳುವವನಿಗೂ, ಕೇಳುತ್ತಿರುವವರಿಗೂ ಸೇರಿಸಿಯೇ ಅಂತ ನನಗನಿಸುತ್ತೆ.

ನಮ್ಮ ಊರು ಬೆಂಗಳೂರು ಅಂತ ನೀವು ಹೇಳಿದರೆ, ನನ್ನನ್ನು ಸೇರಿಸಿಕೊಳ್ಳದೇ ಇರಬಹುದು. ಆದರೆ ನಮ್ಮ ಊರು ದಕ್ಷಿಣ ಕರ್ನಾಟಕದಲ್ಲಿದೆ ಅಂತ ನೀವು ಹೇಳಿದರೆ, ಅದರಲ್ಲಿ ನಾನು ಸೇರಿದ್ದೀನೋ ಇಲ್ಲವೋ ತಿಳಿಯುವುದಿಲ್ಲ. ಅಲ್ಲವೇ? (ನನ್ನ ಊರೂ ದಕ್ಷಿಣಕರ್ನಾಟಕದಲ್ಲಿದೆ ಅಂತ ನಿಮಗೆ ಗೊತ್ತಿದ್ದರೆ, ನೀವು ಹಾಗೆ ಹೇಳಿದಾಗ ನನ್ನನ್ನು ಸೇರಿಸಿ ಮಾತಾಡ್ತೀರಾ ಇಲ್ಲವಾ ಅನ್ನೋದು ಗೊತ್ತಾಗಲ್ಲ ಅಲ್ವಾ?) ನೀವು ಹೇಳಿದಂತೆ ನಮ್ಮೆಲ್ಲರ ಪದವನ್ನು ಬಳಸಬಹುದು - ಅದು ಬೇರೆ ಮಾತು.

ವಿಕಿಪಿಡಿಯದಲ್ಲಿ ಈ ವಿಷಯ ನೋಡಿದಾಗ ಮಲಯ ಭಾಷೆಯ ಒಂದು ಉದಾಹರಣೆ ಕೊಟ್ಟಿತ್ತು. ಅದನ್ನೆ ಇಲ್ಲಿ ಹೇಳುವೆ.

ನನ್ನ ತಾಯ್ನುಡಿಯ ಒಂದು ವಾಕ್ಯವನ್ನು ಇಲ್ಲಿ ಕೊಡುವೆ:

ಎಂಗಡೆ ಕಾರ್ಯೊ ಆನ್ಮೇಲೆ, ನಂಗ ಚೂಡಮ್ಮೊ.

ನಮ್ಮ ಕೆಲಸ ಆದಮೇಲೆ, ನಾವು ಊಟ ಮಾಡೋಣ ಎಂಬ ಅರ್ಥ ಇದಕ್ಕೆ; ಆದರೆ ಈ ಮಾತನ್ನು ನಾನು ಯಾರಿಗೆ ಹೇಳ್ತಿದೀನೋ, ಅವರು ನಾನು ಹೇಳುತಿರುವ (ಊಟದ ಮುಂಚೆ ಮುಗಿಸುವ) ಕೆಲಸದಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದು ಆ ಮಾತಿನಲ್ಲೇ ತಿಳಿದುಹೋಗುತ್ತೆ. ಅದು ಕನ್ನಡದಲ್ಲಿ ಅಷ್ಟು ನೇರವಾಗಿ ತಿಳಿಯುವುದಿಲ್ಲ ಅಂತ ನನ್ನ ಭಾವನೆ.

-ಹಂಸಾನಂದಿ

  • Login or register to post comments
  • Email this ಪ್ರತಿಕ್ರಿಯೆ
ನಮ್ಮಲ್ಲಿಲ್ಲದ ’ನಮ್ಮದು’ By: hamsanandi (13 replies) July 30, 2007 - 10:42pm
  • ಉ: ನಮ್ಮಲ್ಲಿಲ್ಲದ ’ನಮ್ಮದು’ By: Narayana (May 8 2008 - 10:46pm)
  • ಉ: ನಮ್ಮಲ್ಲಿಲ್ಲದ ’ನಮ್ಮದು’ By: savithru (May 8 2008 - 4:54pm)
    • ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (May 8 2008 - 10:15pm)
  • ಉ: ನಮ್ಮಲ್ಲಿಲ್ಲದ ’ನಮ್ಮದು’ By: kannadakanda (May 8 2008 - 4:44pm)
  • ಉ: ನಮ್ಮಲ್ಲಿಲ್ಲದ ’ನಮ್ಮದು’ By: kannadakanda (May 8 2008 - 4:44pm)
  • ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 2:09am)
    • ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Jul 31 2007 - 3:21am)
      • ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:20pm)
        • ಉ: ನಮ್ಮಲ್ಲಿಲ್ಲದ ’ನಮ್ಮದು’ By: kpbolumbu (Jul 31 2007 - 3:22pm)
          • ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Aug 1 2007 - 2:57am)
          • ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 3:39pm)
    • ಉ: ನಮ್ಮಲ್ಲಿಲ್ಲದ ’ನಮ್ಮದು’ By: hamsanandi (Jul 31 2007 - 2:39am)
      • ಉ: ನಮ್ಮಲ್ಲಿಲ್ಲದ ’ನಮ್ಮದು’ By: mahesha (Jul 31 2007 - 12:34pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು

ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator