ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: kannadakanda (Apr 28 2008 - 5:23pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Apr 30 2008 - 6:17am)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: kannadakanda (Jun 16 2008 - 4:26pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: hamsanandi (Apr 30 2008 - 8:44am)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Apr 30 2008 - 8:51am)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Apr 30 2008 - 6:17am)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: benaka (Jul 31 2007 - 5:44pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Jul 31 2007 - 7:51pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: hamsanandi (Jul 31 2007 - 9:33pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Aug 1 2007 - 8:10am)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 10:13pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Jul 31 2007 - 7:53pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 8:54pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: hamsanandi (Jul 31 2007 - 9:33pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 6:15pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: benaka (Jul 31 2007 - 7:39pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 8:41pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: benaka (Jul 31 2007 - 7:39pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Jul 31 2007 - 7:51pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 4:43pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 6:03pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 7:59pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 7:42pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 5:28pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 10:08pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 10:19pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 10:08pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಶ್ರೀನಿವಾಸ ವೀ. ಬ೦ಗೋಡಿ (Jul 31 2007 - 6:03pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ಸಂಗನಗೌಡ (Jul 31 2007 - 4:43pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Jul 31 2007 - 2:06pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: benaka (Jul 31 2007 - 2:03pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: ವೈಭವ (Jul 31 2007 - 3:47pm)
- ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!! By: mahesha (Jul 31 2007 - 2:55pm)

RSS:
ಉ: ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!
ಮಹೇಶರೇ,
ತಮ್ಮ ಕನ್ನಡ ಕಾಳಜಿಗೆ ಬಹಳ ಸಂತಸವಾಗುತ್ತದೆ. ಆದರೆ ಕನ್ನಡಾಭಿಮಾನದ ಭರದಲ್ಲಿ ಸಂಸ್ಕೃತಪದಗಳ ಕೊಲೆ ಮಾಡಬೇಡಿರಪ್ಪಾ...
ಮರಕ್ಕೆ ಸಕ್ಕದಪದಗಳನ್ನು ಬರೆಯುವಾಗ ಲಿಂಗವನ್ನು ಬದಲಿಸಿಬಿಟ್ಟಿದ್ದೀರಿ!!
ಅದಕ್ಕೆ ಸಂಸ್ಕೃತದಲ್ಲಿ ಒಂದೇ ಅರ್ಥ ಕೊಡುವ ಒರೆಗಳು ಬೇರೆ ಬೇರೆ ಲಿಂಗಗಳಲ್ಲಿ ಸಿಗುವುದು.
ಮರ = ವೃಕ್ಷಂ( ನಪುಂಸಕ), ತುರುಃ (ಪುಲ್ಲಿಂಗ), ಪಾದಪಂ( ನಪುಂಸಕ), ಪತ್ರಕೇಶಿನೀ( ಸ್ತ್ರೀಲಿಂಗ )
ಹೀಗೆ ಸಂಸ್ಕೃತದಲ್ಲಿ ಲಿಂಗ ಅನ್ನೋ concept ಇರೋದು. ಲಿಂಗ ಇರೋದು ಹೆಸರಿಗೆ, ಹೊರತು ಅದು ಸೂಚಿಸು ವಸ್ತು/ಸರಕಿಗಲ್ಲ.
ವೃಕ್ಷ -> ನಪುಂಸಕವಲ್ಲ ಪುಲ್ಲಿಂಗ
ತರು (’ತುರು’ವಲ್ಲ) -> ಸರಿಯಾಗಿದೆ - ಪುಲ್ಲಿಂಗವೇ
ಪಾದಪ -> ನಪುಂಸಕವಲ್ಲ ಪುಲ್ಲಿಂಗ
"ವೃಕ್ಷೋ ಮಹೀರುಹಶ್ಶಾಖೀ ವಿಟಪೀ ಪಾದಪಸ್ತರುಃ " ಎನ್ನುತ್ತದೆ ನಾಮಲಿಂಗಾನುಶಾಸನ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.