ತದ್ವಿರುದ್ಧ
- ನೇರ ಹಾದಿ By: Gopinath Rao (Dec 14 2005 - 10:33am)
- ಸಂದರ್ಭ ವಿವರಿಸಿ By: Sunil Jayaprakash (Dec 14 2005 - 9:55am)
- ಸಂದರ್ಭ ವಿವರಣೆ - ಮುಂದೆ ಮುಂದೆ ಓಡುತಲೇ ಇರುವೆ By: Sunil Jayaprakash (Dec 16 2005 - 11:38pm)
- ತದ್ವಿರುದ್ಧ By: tvsrinivas41 (Dec 14 2005 - 7:56pm)


RSS:
ತದ್ವಿರುದ್ಧ
ಮೊದಲಿಗೆ ಸುನೀಲ್ ಅವರಿಗೆ ನನ್ನ ವಂದನೆಗಳು. ನಿಮಗೆ ಕವನ ಓದೋಕ್ಕೆ ಇಷ್ಟ ಇದೆಯೆಂದು ತಿಳಿದು ಬಹಳ ಬಹಳ ಸಂತೊಷವಾಗ್ತಿದೆ. ನಿಮ್ಮಂತಹವರು ಸಿಗೋದು ಬಹಳ ಅಪರೂಪ.
ನೀವು ಮೇಲೆ ತಿಳಿಸಿರುವ ಎರಡು ಸಂದರ್ಭಗಳೂ ತದ್ವಿರುದ್ಧ. ಕನಸಿನಿಂದ ಆಚೆಗೆ ಬಂದಾಗ ಓಟ ನಿಂತಿರುತ್ತದೆ.
ನೀವೂ ಬರೆಯಿರಿ ಸಾರ್. ನಿಮ್ಮ ಹಿಂದೆ ನಾನಿರ್ತೇನೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net