ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: gc (Aug 1 2007 - 7:03pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 1:07pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:46pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 1:29pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 5:17pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 4:53pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 2 2007 - 1:12pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 10:22am)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 4:50pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)

RSS:
ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
ಮುರುಳಿ ದೇವರೇ
ನಿಮ್ಮ ಕಲಿಯುಲಿ ಓದಿದೋರು ಡಮಾರ್!! ನಂಗೆ ತಲೆ ಸುತ್ತು ಬಂದು, ಬಿದ್ದು ಎದ್ದು, ದಣಿವಾರಿಸಿಕೊಂಡು, ತುಸು ಸಕ್ಕರೇ-ನೀರುಂಡು ಮರುಬರೆಯ ಬಂದೆ.
ಇಷ್ಟೊಂದು ಪಡು-ಪಂಡಿತರ ಬರೆವಣಿಕೆ, ಉಂಕು, ಲೆಕ್ಕಗಳನ್ನು ತಲೆಗೆ ಹಾಕಿಕೊಂಡಿದ್ದೀರ, ಅಂದರೆ ನಿಮಗೂ ಈ ಪಡುವರ ಬಗ್ಗೆ ನೆಚ್ಚು, ಮೆಚ್ಚು ಐತೇ ಅಂತಾಯ್ತು.
ಆದ್ರೂ ತುಂಬಾ ಓದಿದ್ದೀರ.. ಓದಿ ಓದಿ ಕುಚಂಬಟ್ಟ ಆಗ್ತಾ ಇದ್ದೀರ. ನನಗೆ ಕುಚಂಬಟ್ಟರುಗಳು ಅಂದ್ರೆ ಬಲು ಮೆಚ್ಚು. ಪಾಪಾ.. ಲೋಗವನ್ನು ತಮ್ಮ ಕಣ್ಣು ಕನ್ನಡಕಗಳಿಂದ ನೋಡಿಕೊಂಡು, ತಮ್ಮ ಪಾಡಿ ತಾವು ತಮ್ಮ ತಮ್ಮ ಉಂಕು ನಡೆಸಿಕೊಂಡು, ತಮ್ಮ ತಮ್ಮ ಲೋಗದಲ್ಲಿ ತಾವೇ ಪಟ್ಟಕ್ಕೆ ಬಂದರಸರಾಗಾಳಿಕೊಂಡು ನಲಿದುಲಿದುಕೊಂಡು, ಬರೆದು ಕೊರೆದುಕೊಂಡು ಇರುತ್ತಾರೆ.
ನನ್ನಿ!! ಇನ್ನೂ ಬರಲಿ ನಿಮ್ಮ ಸರಕು, ನಮ್ಮ ತಲೆಗೆ ಸಲೀಸಾಗಿ ಇಳಿಯುವುದಾ? ಅನ್ನೋದಕ್ಕೆ ನೆಚ್ಚು ಇಲ್ಲ.
ವೈಬವ ಹೇಳಿದ್ದು ಬೇರೆ ಏನೋ, ಪಾಪಾ!! ವೈಬವ ಡಮಾರ್!!
============================================
ತಿಳಿದಷ್ಟು ತಿಳಿಯಾಗುವುದು ತಿಳಿವು !