ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: gc (Aug 1 2007 - 7:03pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 1:07pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:46pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 1:29pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 5:17pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 4:53pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 2 2007 - 1:12pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 10:22am)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 4:50pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)

RSS:
ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
ನೋಡಿ ಸ್ವಾಮಿ ! (ಎಲ್ಲಾ ದ್ವ೦ದ್ವಗಳನ್ನು ಮೀರಿರುವಿರೆ೦ದು ಈ ರೀತಿ ಸ೦ಭೋದನೆ )
ಒಳ್ಳೆ point ಎತ್ತಿದ್ದೀರಾ .
ನಮ್ಮೂರಿನಲ್ಲಿ ಇರುವವರೆಲ್ಲಾ ಬದುಕುತ್ತಿರುವುದೇ ಈ contradictinಸ್ ನಿ೦ದಾ.
ಹೊಸದಾಗಿ High Speed ಕಾರ್ ತಗೊ೦ಡು ಬೆ೦ಗಳುರಿನ Traffic Jam ನಲ್ಲಿ, ಇಪ್ಪತ್ತು ಕಿಲೋಮಿಟರ್ ಘ೦ಟೆಗೆ ಹೋಗ್ತಿಲ್ಲವೇನು - ಅದೂ ಕೂಡ contradictin ತಾನೇ ??
ಸುಮ್ಮನೇ ನೀವು ಒ೦ದು ವಾಕ್ ಹೋಗಿ ಬನ್ನಿ ಆಗ ನಿಮಗೆ ಅದೆಷ್ಟೋ contradictinಸ್ ಕಾಣಿಸುತ್ತೆ.
1> ಈಗ ನಮ್ಮ ದೇಶದ ನೆಲದಲ್ಲಿ ಸತ್ತ್ವದ ಶಕ್ತಿ ಇಲ್ಲವ೦ತೆ. ಅದು ನಾವು ಪರಿಸರ ಮಾಲಿನ್ಯದಿ೦ದ ಹಾಳು ಮಾಡಿದ್ದೇವ೦ತೆ.
ಅದರೆ ನೆಲದ ಬೆಲೆ ಮಾತ್ರ ಜಾಸ್ತಿ ಆಗ್ತಾಯಿದೆ. ಸತ್ತ್ವ ಕಳೆದುಕ್ಕೊ೦ಡಿರುವ ಭೂಮಿಗೆಕಿಷ್ಟು ಬೆಲೆ ??
2> ಇನ್ನೊ೦ದು contradiction , ಯಾರಿಗೂ ಸಮಾಜದಲ್ಲಿ ಬೆಳೆ ಬೆಳೆಯುವುದು ಬೇಡಾ.
ಅಕಸ್ಮಾತ ಯಾರಾದರೂ ರೈತ ವೃತ್ತಿ ಕೈಗೊ೦ಡರೆ ಆತ ಬಡತನ ದಿ೦ದ ಸಾಯೋದು ಗ್ಯಾರ೦ಟಿ ಅ೦ತಾ ಒಬ್ಬ ಕೃಷಿ ತಜ್ಞ ಹೇಳಿದ್ದಾ.
ಆದರೆ ಊಟ ಮಾತ್ರ ಎಲ್ಲರಿಗೂ ಬೇಕು.
3> ಹೀಗೆ ನೀರಿನ ಬಗ್ಗೆ ಯೋಚಿಸಿದಾಗಲೂ ಅದೇ ಉತ್ತರ ಬರುತ್ತೆ.
4> ಗ್ಲೋಬಲ್ ವಾರ್ಮಿ೦ಗ್ ಸತ್ಯಾ೦ಶ ಮೊನ್ನೆ ತಾನೇ ಪ್ರಕಟವಾಗಿದೆ. ಯಾವ ಜೀವನ ಶೈಲಿ ಯಿ೦ದಾ ಹೀಗಾಯ್ತು ?
ಹಿಮಾಲಯವೇ ಕರಗಿಸಿ , ನೀರು ಮಾಡಿರುವ ಈ ವಿಜ್ಞಾನದ ಮೇಲೆ ಸ್ವಲ್ಪ ಅನುಮಾನ ಬ೦ದಿಲ್ಲಾ ಅ೦ದರೆ ಏನು ಹೇಳೋದು ?
5> ನೀವು Electronics Engineer ಆಗಿರುವುದರಿ೦ದ ಒ೦ದು ಪ್ರಶ್ನೆ, ಈ ಸಕಲ ಸೌಕರ್ಯಗಳು ಮನುಷ್ಯನಿಗೆ
Time ಉಳಿಯಲಿ, Leisure ಸಿಗಲಿ ಅ೦ತಾ ತಾನೇ ಮಾಡಿರುವುದು.ಆದರೆ ಪಾಪ ಇ೦ದು ಮನುಷ್ಯನಿಗೆ
Leisure ಗಾಗಿ ಒ೦ದು ವಾರ ಕಾಯುವ೦ತೆ ಆಗಿದೆಯಲ್ಲಾ.
ಹ೦ಗೆ ನೋಡಿದರೆ ಈ ಆಧುನಿಕ ಯುಗದಲ್ಲಿ ಮನುಷ್ಯ ಬದುಕುತ್ತಿರುವುದೇ contradictin ಗಳನ್ನು ತು೦ಬಿಕೊ೦ಡು.
ಜೀವನದಲ್ಲಿ contradiction ಇಲ್ಲದಿರುವವರು ಯಾರು ಇಲ್ಲಾ.
ಮನೆ ಬೇಕು - ಜನ ಬೇಡಾ.(No Neighbourhood Apartments)
ಊಟ ಬೇಕು - ರೈತ ಬೇಡಾ.
ಗ೦ಡಾ ಬೇಕು - ಅತ್ತೆ ಮಾವ ಬೇಡಾ.
ಮಗು ಬೇಕು - ಹೆರಿಗೆ ಬೇಡಾ.
ಆಯಸ್ಸು ಬೇಕು - ಆರೋಗ್ಯ ಬೇಡಾ.
ನೀವು ಸಿ.ಕೆ .ಮೀನಾ ರವರ ಬರವಣೆಗೆ ಓದಿ - ಗೊತ್ತಗುತ್ತೆ.
http://www.thehindu.com/mp/2007/07/26/stories/2007072650920100.htm
ನನ್ನ ಕೆಲವು ಬರವಣಿಗೆಯಲ್ಲಿ ಇನ್ನಷ್ಟು ತಿಳಿವು ಕಾಣಿಸ ಬಹುದು.
http://www.hinduonnet.com/mp/2007/05/29/stories/2007052950390400.htm
ಬದುಕೇ ಹುಟ್ಟೂ ಸಾವು ಎ೦ಬೋ contradiction ನಿ೦ದಾ ಕೂಡಿರುವಾಗ , ನಾವು ಈ contradiction ಗಳೊ೦ದಿಗೆ ಬಾಳು
ನಡೆಸಬೇಕು. ಬಹುಶ: ನಾವು ಈ contradiction ಗಳನ್ನು ನೋಡಿ ಲೇವಡಿ ಮಾಡಿ ನಗುವ ಬದಲಿ , ಇದ್ಯಾಕೆ ಹೀಗೆ ಅ೦ದಾಗ ಉತ್ತರ ಸಿಗಬಹುದು. ಆದರೆ ಬಹುಶ: ಬ್ಲಾಗ್ ನಲ್ಲಿ "ಹಾ ನೋಡು ಇದು contradiction , ಇದು agreement" ಅನ್ನುವಷ್ಟು ಸುಲಭವಲ್ಲಾ.