ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ದಿಗಂತ ದ ವಿರೋಧ

December 14, 2005 - 10:28pm — pavanaja

ದಿಗಂತ ದ ವಿರೋಧ

pavanaja's picture

ನನಗೂ ಒಮ್ಮೆ ಇಂತಹ ಸಮಸ್ಯೆ ಬಂದಿತ್ತು. ಸಾಮಾನ್ಯವಾಗಿ ನಮಗೆ ಸಮಸ್ಯೆ ಬಂದರೆ ನಾವು ಶಾಲೆಯ ಅಧ್ಯಾಪಕರನ್ನು ಕೇಳುತ್ತಿದ್ದೆವು. ಆದರೆ ಇಲ್ಲಿ ಉಲ್ಟ. ನನ್ನ ಮಗಳು ಕಲಿಯುತ್ತಿರುವ ಶಾಲೆಯ ಕನ್ನಡ ಅಧ್ಯಾಪಕರೊಮ್ಮೆ ಫೋನು ಮಾಡಿ ಕೇಳಿದರು "ದಿಗಂತ ಪದದ ವಿರೋಧ ಪದ ಯಾವುದು?". ನಾನೂ ಸ್ವಲ್ಪ ತಲೆ ಕೆಡಿಸಿಕೊಂಡೆ. ಆಗ ಕುವೆಂಪು ಅವರ "ಓ ನನ್ನ ಚೇತನ ಆಗು ನೀ ಅನಿಕೇತನ" ಹಾಡು ನೆನಪಾಯಿತು. ಅದರಲ್ಲಿ "ನಿರ್ದಿಗಂತವಾಗಿ ಏರಿ" ಎಂಬುದಾಗಿ ಬಳಸಿದ್ದಾರೆ. ನಾನು ಅದನ್ನೇ ಅಧ್ಯಾಪಕರಿಗೆ ತಿಳಿಸಿದೆ. ಅವರೂ ಹಾಗೆಯೇ ಅಂದುಕೊಂಡಿದ್ದರಂತೆ. ಆದರೆ ಒಮ್ಮೆ ನನ್ನಲ್ಲಿ ಕೇಳೋಣ ಎಂದು ಕೇಳಿದ್ದರು. ನಾನು ಯಾವ ಸೀಮೆ ಕನ್ನಡ ಪಂಡಿತ? ನಾನು ಕಲಿತದ್ದು ರಸಾಯನಶಾಸ್ತ್ರ. ಇರಲಿ. ಈ ದಿಗಂತ ಪದವನ್ನೇ ಗಮನಿಸೋಣ. "ದಿಕ್ + ಅಂತ = ದಿಗಂತ" ಆಗಿದೆ. ಅಂದರೆ ದಿಕ್ಕಿನ ಕೊನೆ ಎಂದು ಅರ್ಥ. ಇದನ್ನೇ ಹೀಗೂ ಅರ್ಥೈಸಬಹುದು. ದಿಗಂತ ಎನ್ನುವುದು ದಿಕ್ಕು ಎನ್ನುವುದರ ವಿರೋಧ ಪದ. ಹಾಗಿದ್ದ ಮೇಲೆ ದಿಗಂತದ ವಿರೋಧ ಪದ ದಿಕ್ಕು ಆಗಬೇಕಲ್ಲವೆ? ಇದು ತಲೆಹರಟೆ ಎನ್ನಿಸುತ್ತದೆಯೇ ಎನ್ನುವುದನ್ನು ಪಂಡಿತರು ವಿವರಿಸಬೇಕು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು! By: olnswamy (25 replies) December 14, 2005 - 7:54am
  • ದೀನದ ವಿರುದ್ಧ ದರ್ಪ By: pavanaja (Dec 15 2005 - 9:20am)
    • ದೀನ-ದರ್ಪ? By: olnswamy (Dec 15 2005 - 4:51pm)
    • ದೀನ ನಾಮಪದವೋ ಅಥವಾ ಕ್ರಿಯಾಪದವೋ By: Sunil Jayaprakash (Dec 15 2005 - 9:40am)
      • ಹೌದಲ್ವೇ By: Rohit (Dec 15 2005 - 10:09am)
  • ದಿಗಂತ ದ ವಿರೋಧ By: pavanaja (Dec 14 2005 - 10:28pm)
    • 'ದಿಗಂತ'ಕ್ಕೆ ವಿರುದ್ಧ ಪದ... By: srivathsajoshi (Dec 15 2005 - 1:20am)
      • ಲಾಜಿಕ್ ಚೆನ್ನಾಗಿದೆ By: pavanaja (Dec 15 2005 - 9:23am)
        • ಹೊಸ ದಿಗಂತ By: karthik (Dec 15 2005 - 10:46am)
          • ಹೊಸದಿಗಂತ ಇದೆ By: pavanaja (Dec 15 2005 - 10:47pm)
        • ವಿರುದ್ಧಪದ By: tvsrinivas41 (Dec 15 2005 - 10:04am)
          • ಹೊಸದಿವಂಗತ ಅಲ್ಲ ಹಳೆಯದಿವಂಗತ By: Sunil Jayaprakash (Dec 15 2005 - 10:50am)
            • ದಿವಂಗತ ವಿರುದ್ಧ ಪದ ಭೂಗತ ಅಥವಾ ತಮೋಗತ!! By: olnswamy (Dec 15 2005 - 4:58pm)
              • ಹ್ಯಾಂಗಾದಾತು ಮೇಷ್ಟ್ರೆ? By: gvmt (Dec 15 2005 - 9:34pm)
                • ಕತ್ತಲೆ? By: tvsrinivas41 (Dec 16 2005 - 9:53am)
                  • ಚೇಷ್ಚೆ ಮುಂದುವರಿಸುತ್ತಾ By: Sunil Jayaprakash (Dec 16 2005 - 9:58am)
                    • ಕತ್ತಲೆ, ಬೆಳಕು, ಮುಕ್ತಿ! By: olnswamy (Dec 16 2005 - 12:09pm)
                      • ಹೆಸರಿನ ವ್ಯಾಮೋಹ By: Sunil Jayaprakash (Dec 16 2005 - 4:55pm)
                        • ಅಹಂ ಬ್ರಹ್ಮಾಸ್ಮಿ By: tvsrinivas41 (Dec 16 2005 - 7:50pm)
                • ಹೋಗಲಿ ಭೂ ಬದ್ಧ, ಭೂ ಮಿತ ಅಂದುಕೊಳ್ಳೋಣ ಬಿಡಿ! By: olnswamy (Dec 16 2005 - 8:54am)
  • Re: ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು! By: Sunil Jayaprakash (Dec 14 2005 - 10:44am)
    • ದೀನ ಪದಕ್ಕೆ ವಿರುದ್ಧಪದ By: srivathsajoshi (Dec 15 2005 - 1:14am)
      • ಹರಿಭಕ್ತಿಸಾರ By: pavanaja (Dec 15 2005 - 9:34am)
        • ಕನಕದಾಸ - ಕೀರ್ತನೆ By: srivathsajoshi (Dec 15 2005 - 8:19pm)
    • ಟ್ ಜೊತೆಗೆ ಹ್ By: tvsrinivas41 (Dec 14 2005 - 8:08pm)
      • ತಿದ್ದಿಕೊಂಡಿದ್ದೇನೆ By: Sunil Jayaprakash (Dec 15 2005 - 12:28pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator