ಉ: Cadwell ಮತ್ತು Comparative Grammar of the Dravidian Languages
- ಉ: Cadwell ಮತ್ತು Comparative Grammar of the Dravidian Languages By: benaka (Aug 2 2007 - 12:49am)
- ಉ: Cadwell ಮತ್ತು Comparative Grammar of the Dravidian Languages By: smurthygr (Aug 3 2007 - 8:21pm)
- ಉ: Cadwell ಮತ್ತು Comparative Grammar of the Dravidian Languages By: mahesha (Aug 3 2007 - 8:43pm)
- ಉ: Cadwell ಮತ್ತು Comparative Grammar of the Dravidian Languages By: smurthygr (Aug 3 2007 - 8:21pm)
- ಉ: Cadwell ಮತ್ತು Comparative Grammar of the Dravidian Languages By: hamsanandi (Aug 2 2007 - 12:22am)
- ಉ: Cadwell ಮತ್ತು Comparative Grammar of the Dravidian Languages By: hamsanandi (Aug 2 2007 - 12:28am)

RSS:
ಉ: Cadwell ಮತ್ತು Comparative Grammar of the Dravidian Languages
ಸ್ವಾಮೀ ಮಹೇಶರೆ,
ದಪ್ಪ ಅಕ್ಷರಗಳಲ್ಲಿ ಬರೆದುಬಿಟ್ಟರೆ ದಿಟ ಸಟೆಯಾಗಿಬಿಡುವುದಿಲ್ಲ. ಮೊದಲು ನಾನು ಹೇಳಿದ ಪುಸ್ತಕಗಳನ್ನು ತಿರುವಿ ಹಾಕಿ;
ದ್ರಾವಿಡ ಭಾಷೆಗೂ ಆರ್ಯರ ದಾಳಿ ಎಂಬ ಕತೆಗೂ ನಂಟಿದೆಯೋ ಇಲ್ಲವೋ ನಿಮಗೇ ತಿಳಿಯುತ್ತದೆ. ಆಮೇಲೆ ಮಾತಾಡೋಣ. ಬೇಕಾದರೆ ಈ ವಿಷಯ ಪ್ರಾರಂಭವಾಗುವ ಪುಟ ಸಂಖ್ಯೆಯನ್ನೂ ಹೇಳುತ್ತೇನೆ - ಮೊದಲ ಪುಸ್ತಕದ (Aryan Invasion, A Myth - WaradPande)೧೯-೨೧ ಪುಟ; ಎರಡನೆಯದರಲ್ಲಿ (Politics of History - N S Rajaram) ೧೪-೧೫ ಪುಟ.
ಮಾಕ್ಸ್ ಮುಲ್ಲರ್ ನನ್ನೇಕೆ ಬಯ್ಯುವಿರಿ? ಅವನು ಕಂಟ ಮಾತ್ರ; ಹಿಡಿದವರಾರೋ! ಅವನ ಈ ವಾದವನ್ನು ಭಾರತೀಯ ಪಂಡಿತರು ಆಗಲೇ ಖಂಡಿಸಿದ್ದರೂ, ಅವೆಲ್ಲ ಈಚೆಗೆ ಬರಲೇ ಇಲ್ಲ! ಸಂದೇಹವಿದ್ದರೆ, ಸ್ವಾಮಿ ದಯಾನಂದ ಸರಸ್ವತಿ, ಮಹರ್ಷಿ ಅರಬಿಂದೋ, ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿರುವುದನ್ನು ಓದಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.