ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) By: mahesha (Aug 2 2007 - 10:20am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) By: ವೈಭವ (Aug 1 2007 - 8:08pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) By: mahesha (Aug 1 2007 - 10:36pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) By: hamsanandi (Aug 1 2007 - 9:48pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) By: mahesha (Aug 1 2007 - 10:26pm)

RSS:
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )
ಕಲ್ಲಾಯ್ತ = ಕಲಿತು ಆದವನು = ಉಪಾಧ್ಯಾಯ
ಕಲ್ಲರಸ = ಕಲಿಕೆಗೆ ಅರಸ
ಗೇಯಿಲು/ಗೆಯ್ಯಿಲು/ದುಡಿಲು = ಗೆಯ್ಯುಯವ/ಗೇಯುವ/ದುಡಿಯುವ ಇಲು( ಮನೆ ) = ಆಪೀಸು/ಕಾರ್ಯಾಲಯ
ಹೊಂದೊತ್ತಿಗ = ಹೊನ್ + ತೊತ್ತಿಗ = ಕನಕದಾಸ
ಕೆಂಬೂ/ಕಂಬೂ/ಚೆಂಬೂ/ಹೊಂಬೂ
ಕೆನ್ + ಪೂ = ಕೆಂಪು ಹೂವು
ಕಮ್ + ಪೂ = ಕಂಪಿರುವ ಹೂವು
ಚೆನ್ + ಪೂ = ಚನ್ನಾಗಿರುವ ಹೂವು
ಹೊನ್ + ಪೂ = ಹೊನ್ನಿನ ಹೂವು
ಕುಳಿರ್ವೆರ್ಪು ( ಕುಳಿವ್ವೆಪ್ಪು )
ಕುಳಿರ್ = ತಣ್ಣಿರುವ, ತಣ್ಣೆಗೆ ಕೊರೆಯುವ, ಚಳಿಚಳಿಯಾದ, ಶೀಥಲ
ಪೆರ್ಪು( ಪೆರುಪು/ಹೆಪ್ಪು ) = cream, one which is freezed, one which is creamy.( ಪೆರುಪು = ಮೊಸರು ತೆಲುಗು )
ಹೆಪ್ಪುಗಟ್ಟಿಸು = freeze if,
ಹೆಪ್ಪು ಹಾಕು = make it creamy curds.
ಕುಳಿರ್ + ಪೆರ್ಪು( ಪೆಪ್ಪು ) = ಕುಳಿರ್ವೆಪ್ಪು (ಕುಳಿವ್ವೆಪ್ಪು) = Ice cream!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !