ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: benaka (Aug 2 2007 - 6:55pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:43pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 3 2007 - 9:14am)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:43pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: ಶ್ಯಾಮ ಕಶ್ಯಪ (Aug 2 2007 - 12:50pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 1:54pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 3:20pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 5:06pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 5:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 7:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 7:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 5:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 5:06pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 3:20pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 1:54pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 12:42pm)

RSS:
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ರಾಮ ಸೇತುವಿನ ಬಗ್ಗೆ ಸಾಕಷ್ಟು ಡಿಬೇಟ್ ನಡೆದಿದೆ. ಕೆಲವರು ಈ ಸೇತುವೆ ನಿಜವಾಗಲೂ ತ್ರೇತಾಯುಗದ್ದಾಗಿದ್ದರೆ ಈಗ ಹೇಗೆ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರೆ ಹಲವರದು ಇದೇ ರಾಮ ಸೇತು ಎಂಬ ಅಭಿಪ್ರಾಯ.
ಒಟ್ಟಾರೆ ನಾಸಾ ತೆಗೆದ ಚಿತ್ರಗಳಲ್ಲಿ ರಾಮ ಸೇತುವೆ ಎನ್ನಬಹುದಾದ ಒಂದು ಗೆರೆಯಂತೂ ಕಾಣುತ್ತದೆ. ಹತ್ತಿರ ಹೋಗಿ ಅಧ್ಯಯನ ನಡೆಸಿದವರಿಗೇ ಬಹುಶಃ ನಿಜ ಸ್ಥಿತಿಯ ಬಗ್ಗೆ ಹಾಗೂ ಅದರ existence, genuineness ಬಗ್ಗೆ ಖರೆಯಾದ ಮಾಹಿತಿ ತಿಳಿಸಲು ಸಾಧ್ಯ.
ನಾನೂ ಇದು ರಾಮ ಸೇತುವೇ ಇರಬಹುದು ಎಂದುಕೊಂಡು ಒಂದು ಸಾರಿ ಇದರ ಬಗ್ಗೆ ಬ್ಲಾಗ್ ಮಾಡಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa