ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 4 2007 - 12:00am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 4 2007 - 12:09am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: ಸಂಗನಗೌಡ (Aug 3 2007 - 11:45pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: ವೈಭವ (Aug 3 2007 - 2:17pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 2:34pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: kishorpatwardhan (Aug 3 2007 - 10:52pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 10:58pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: kishorpatwardhan (Aug 3 2007 - 11:26pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 11:39pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: ವೈಭವ (Aug 3 2007 - 11:32pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: kishorpatwardhan (Aug 3 2007 - 11:26pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 10:58pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: kishorpatwardhan (Aug 3 2007 - 10:52pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 2:27pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 2:21pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 2:20pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 2:34pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ By: mahesha (Aug 3 2007 - 1:58pm)

RSS:
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩
ಬೂದ = ಬೂದಿ ? = ಬಸ್ಮ ?
ಬಾನ್ನಿಮಿರ = ಬಾನ್+ನಿಮಿರ = ಗಗನಚುಂಬಿ = ಆಕಾಶಕ್ಕೆ ನಿಗಿರಿರುವ.
ಪುಲಿದೊದಲ = ಪುಲಿ+ತೊಗಲ್ = ಹುಲಿ+ತೊಗಲ= ಹುಲಿಯ ಚರ್ಮ
ಬೆಲ್ಲಗೂದಲ = ಬೆಲ್ಲ+ಕೂದಲ = ??
ಗಿಡತಿನಿ = ಸಸ್ಯಾಹಾರಿ
ಬಾಡ್ತಿನಿ = ಬಾಡ್+ತಿನಿ = ಮಾಂಸಹಾರಿ
ಉಣ್ಮನೆ/ತಿನ್ಮನೆ = ಉಣ್+ಮನೆ = ಹೋಟೆಲ್
ಹರಕೆ = ಹರಕೆ ( ದೇವರಿಗೆ ಹರಕೆ ಇಟ್ಟುಕೊಳ್ಳುವುದು. ೧೦೦ ಈಡುಗಾಯಿ ಒಡೆಸ್ತೀನಿ ಅಂತ
)
ಈಡುಗಾಯಿ = ಇಡು+ಕಾಯಿ = ಒಡಯುವುದಕ್ಕೇ ಇರುವ ಕಾಯಿ