ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!

August 3, 2007 - 10:47pm — hamsanandi

ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!

hamsanandi's picture

Quote:

ಆರ್ಯ-ದ್ರಾವಿಡ ಜನಾಂಗವಾದವನ್ನು ನಮ್ಮವರೇ ಅನೇಕ ಸಂಶೋಧನೆಗಳನ್ನು ನಡೆಸಿ ಇದು "ಒಡೆದು-ಆಳುವ" ನೀತಿಗನುಗುಣವಾಗಿ ಮಾಡಿದ ಕಟ್ಟುಕತೆ ಎಂದು ನಿರೂಪಿಸಿರುವುದನ್ನು ಎಷ್ಟೋ ವಿದ್ವಾಂಸರು ಈಗಾಗಲೇ ಒಪ್ಪಿದ್ದಾರೆ. ಆದರೆ ಸಂಸ್ಕೃತ ಮತ್ತದಕ್ಕೆ ನಂಟಾದ ನುಡಿಗಳಿಗೂ ಕನ್ನಡ-ತೆಲುಗು-ತಮಿಳು-ಮಲಯಾಳಂ-ತುಳು-ಕೊಡವ-ಗೊಂಡ-ಬಡಗ...(ಒಟ್ಟಾಗಿ ದ್ರಾವಿಡ ಎಂದು ತಪ್ಪಾಗಿ ಹೆಸರಿಸಲ್ಪಟ್ಟ) ನುಡಿಗುಂಪಿಗೂ ವ್ಯಾಕರಣದ ಅಡಿಯಲ್ಲಿ ಸ್ಪಷ್ಟವಾದ ವ್ಯತ್ಯಾಸಗಳಿರುವುದನ್ನು ಅಲ್ಲಗಳೆಯುವುದು ತುಂಬಾ ತುಂಬಾ ಕಷ್ಟ.

ಸುನಿಲರು ಒಳ್ಳೆ ವಿವರಗಳನ್ನು ಹೆಕ್ಕಿ ಆಯ್ದಿದ್ದಾರೆ.

ನನ್ನ ಪ್ರಕಾರ, ಕಾಲ್ಡ್‍ವೆಲ್ ಕಾಲು ಜಾರಿದ್ದು, ಕನ್ನಡ-ತಮಿಳು-ತೆಲುಗು ಎಲ್ಲದಕ್ಕೂ ಒಟ್ಟಿಗೆ ದ್ರಾವಿಡ ಎಂದು ಕರೆದದ್ದು ಅನ್ನಿಸುತ್ತೆ, ಅಷ್ಟೆ.

ಹಿಂದಿನಿಂದ, ದ್ರಾವಿಡ/ದ್ರವಿಡ/ದ್ರಮಿಡ/ದಮಿಡ ಎಲ್ಲವೂ ತಮಿಳಿಗೆ ಮಾತ್ರ ಸೀಮಿತವಾಗಿತ್ತು. (ಎಂದರೆ ಸಂಸ್ಕ್ಕೃತದಲ್ಲಿ ಈ ಭಾಷೆಗಳ ಬಗ್ಗೆ ಹೇಳುವಾಗ) ದ್ರಾವಿಡರು,ಕರ್ನಾಟರು,ಕೇರಳರು, ಆಂಧ್ರರು ಎಂದು ಬಹಳ ಕಡೆ ತಮಿಳರಿಗೂ, ಕನ್ನಡಿಗರಿಗೂ , ಮಲೆಯಾಳಿಗಳಿಗೂ, ತೆಲುಗರಿಗೂ ಹೇಳಿರುವುದುಂಟು. ಹಾಗಾಗಿ, ದ್ರಾವಿಡರು ಎಂಬುದು ಕೇವಲ ತಮಿಳರಿಗಿದ್ದಿದ್ದ ಪದವನ್ನು ಕಾಲ್ಡ್ವೆಲ್ ಎಲ್ಲರಿಗೂ ವಿಸ್ತರಿಸಿಬಿಟ್ಟ.

ತಮಿಳೇ ಕನ್ನಡ ತೆಲುಗುಗಳಿಗಗೂ ತಾಯಿ ಎಂದು ಕೆಲವು ದ್ರಾವಿಡವೀರರು(!) ಹೇಳಿಕೊಂಡು ತಿರುಗುವುದಕ್ಕೂ ಇದೇ ಕಾರಣ.

ಪಂಚ-ದ್ರಾವಿಡ ಎಂಬ ಒಂದು ಪದವನ್ನು ಕೇಳಿದ್ದೇನೆ. ಆದರೆ, ಅದು ಯಾವಾಗಿನಿಂದ ರೂಢಿಗೆ ಬಂದಿತೋ ನಾನರಿಯೆ. (ಎಂದರೆ, ೧೯೦೦ ರ ನಂತರ ಬಂದ ಪದವೇ ಇಲ್ಲವೇ ನನಗೆ ಗೊತ್ತಿಲ)

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (41 replies) August 1, 2007 - 7:36pm
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 3:03am)
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:04pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 4 2007 - 12:17pm)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 11:01pm)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
          • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
            • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 4 2007 - 12:00am)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:09pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:26pm)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 4:02am)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 3 2007 - 10:16pm)
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 12:35am)
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:13pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:48pm)
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 1 2007 - 9:12pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:31pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:41pm)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 2 2007 - 10:41am)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:42pm)
  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 1 2007 - 8:24pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 12:01pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 1:46am)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
          • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:09am)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 5:41pm)
        • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 5:20pm)
          • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
            • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:23pm)
            • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:19pm)
              • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
                • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
                  • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
                    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:29pm)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (Aug 2 2007 - 12:36am)
      • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 8:39am)
    • ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:46pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
  • ರಾಮಕುಮಾರ್
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:54am
  • shylaswamy
    ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?
    October 16, 2008 - 11:51am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 11:51am
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:48am
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator