ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 3:03am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:04pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 4 2007 - 12:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 11:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 4 2007 - 12:00am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:26pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 4:02am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 3 2007 - 10:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 12:35am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:13pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:48pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 1 2007 - 9:12pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:31pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 2 2007 - 10:41am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:42pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 1 2007 - 8:24pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 12:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 1:46am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:09am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 5:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 5:20pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:19pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:29pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (Aug 2 2007 - 12:36am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 8:39am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:46pm)

RSS:
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಹಂಸಾನಂದಿಗಳೇ, ದ್ರಾವಿಡ ಎಂದು ಯಾಕೆ ಹೆಸರಿಟ್ಟ ಅನ್ನೋದಕ್ಕೆ ಅವನು ಓಸುಗರಗಳನ್ನು ಕೊಟ್ಟಿದ್ದಾನೆ. ಆದರೆ ಈ ಹೆಸರನ್ನು ನಮ್ಮ ಕನ್ನಡ ಪಂಡಿತರು ಮುಂದೆ ನಿಂತು, ತೆಲುಗು, ಮಳಯಾಳಿ ಪಂಡಿತದ ಜೊತೆ ಕೂಡಿ, ಮಾಱಿಸಬಹುದು.
ಆದರೆ ನಮ್ಮ ಕನ್ನಡ-ತೆಲುಗು ಪಂಡಿತರಿಗೆ ತಮಿಳು ಪಂಡಿತರಷ್ಟು Cadwellನ ಕೆಲಸದ ಗೊತ್ತಿದೆ ಎಂದು ನನಗೆ ಅನ್ನಿಸಲ್ಲ. ನಮ್ಮ ಕನ್ನಡದ ಪಂಡಿತರು ಇನ್ನು ಹೆಳೆಯ ಶಬ್ದಮಣಿದರ್ಪಣದ ಕಾಲದಲ್ಲೇ ನಿಂತುಬಿಟ್ಟಿದ್ದಾರೆ. ಇದಕ್ಕೆ ನಮ್ಮ ಹಲವು ಹೊಸಗನ್ನಡ ವ್ಯಾಕರಣಗಳ ಹೊತ್ತಗೆಗಳು ಪುರಾವೆ.
ಆದರೆ ತಮಿಳರು Cadwell ಆರಯ್ಯು ಇಂದ ಸಕ್ಕತ್ ಬಳಕೆ ಪಡೆದು ತಮ್ಮ ತಮಿಳನ್ನು ಚನ್ನಾಗಿ ಕಟ್ಟಿಕೊಂಡ.
ತಮಿಳಲ್ಲಿ ವಿಭಕ್ತಿ ಇಲ್ಲವಂತೆ ಅವರು particleಅನ್ನೊ concept ಮಾಡಿಕೊಂಡಿದ್ದಾರಂತೆ
noun + particle ಅಂತೆ
ಅವನ್ + ಒಡ = ಅವನೊಡ.
ಆದರೆ ನಮ್ಮ ಕನ್ನಡದ ವ್ಯಾಕರಣ ನಮಗೆ "ಅವನ್" ಅಂತ ಹೇಳಿಕೊಡದೇ ಅವನು + ಇಂದ = ಅವನಿಂದ ಎಂದು ಲೋಪಸಂಧಿಗೆ ಮಾದರಿ ಎನ್ನುವುದು.
Cadwellನ "ದ್ರಾವಿಡ" ಹೆಸರು ಬಳಕೆಯನ್ನು ನಾವು ಇಂದೂ ಮಾಱಿಸಬಹುದು.
ಇರಲಿ.. Cadwell ಮೇಲೆ ಹೊರೆಸಿದ್ದ ಹೊಲಸು racisit ದೂರು ಇಳಿಯಿತು ಎಂದು ಅಂದುಕೊಳ್ಳಬಹುದಲ್ಲ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !