ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 3:03am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:04pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 4 2007 - 12:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 11:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 4 2007 - 12:00am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:26pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 4:02am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 3 2007 - 10:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 12:35am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:13pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:48pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 1 2007 - 9:12pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:31pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 2 2007 - 10:41am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:42pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 1 2007 - 8:24pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 12:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 1:46am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:09am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 5:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 5:20pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:19pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:29pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (Aug 2 2007 - 12:36am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 8:39am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:46pm)

RSS:
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಈ ಸೌಂದರ್ಯಲಹರಿ ಗೊಡವೆಯ ಬಗ್ಗೆ ಬಿ.ಜಿ.ಎಲ್ ಸ್ವಾಮಿಯವರು "ತಮಿಳು ತಲೆಗಳ ನಡುವೆಯಲ್ಲಿ" ಏನು ಹೇಳಿದ್ದಾರೆ ಅಂತ ನೋಡಿರಿ
ಶಂಕರಾಚಾರ್ಯರು ಚೇರನಾಡಿನವರು, ಅವರ ಕಾಲದಲ್ಲೂ ಚೇರರೇ ಅಲ್ವಾ ಅಲ್ಲಿ ಆಳುತ್ತಿದುದು. ಚೇರರಿಗೂ ಪಾಂಡ್ಯ-ಚೋಳರಿಗೂ ಎಣ್ಣೆಸೀಗೇಗಾಯಿ!
ಸೌಂದರ್ಯಲಹರಿಯನ್ನು ಶಂಕರರು ಬರೆದೇ ಇಲ್ಲ ಅಂತ ಬಲವಾದ ವಾದವಿದೆಯಂತೆ. ಯಾರೋ ಕಾಂಚೀಮಠದವರು ಕಾಮಾಚ್ಚಿ ಮೇಲೆ ಬರೆದ ಕುಂಬನ್ನು, ಶಂಕರರ ಹೆಸರಿಗೆ ತಗುಲಿ ಹಾಕಿದ್ದಾರಂತೆ. ಈ ಸೌಂದರ್ಯಲಹರಿಯ ಮಾತು ಶೃಂಗೇರಿ ಮಠ ಆಡುವುದಿಲ್ಲ. ಅದರ ಬಗ್ಗೆ ಈ ಮಠ ಯಾವಗಲೂ ಮೌನವಂತೆ!
ಆದುದರಿಂದ ಶಂಕರರು ತಮ್ಮನ್ನು ದ್ರಾವಿಡ ಶಿಶು ಎಂದು ಕರೆದುಕೊಂಡಿದ್ದಾರೆ ಎನ್ವುದು ಅಷ್ಟು ಗಟ್ಟಿವಾದವಲ್ಲವಂತೆ.!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !