ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: shreekant.mishrikoti (Aug 4 2007 - 12:16pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 4 2007 - 1:28pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: shreekant.mishrikoti (Aug 4 2007 - 3:10pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 10:16pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 5 2007 - 3:40am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 5 2007 - 8:36am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 5 2007 - 3:40am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 4 2007 - 5:49pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 10:16pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: shreekant.mishrikoti (Aug 4 2007 - 3:10pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 4 2007 - 1:28pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:54am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:25am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: mahesha (Aug 3 2007 - 11:39pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:13am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 4 2007 - 12:34am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:13am)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ವೈಭವ (Aug 3 2007 - 11:30pm)
- ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 3 2007 - 11:41pm)

RSS:
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ದೀರ್ಘ ಮಾಡುವದು ಅಗತ್ಯವಿಲ್ಲ ; ಗಾಯಕರು ಹಾಗೆ ಮಾಡುತ್ತಾರೆ ,
ಹಾಗೆ ಮಾಡದ ಹಾಡು ಕೇಳಬೇಕಿದ್ದರೆ - ದೇವರ ಕಣ್ಣು ಚಿತ್ರದಲ್ಲಿ ಕೆ.ಜೆ.ಏಸುದಾಸ ಹಾಡಿರುವ ’ನಗುವಿನ ಅಳುವಿನ ಸಂಕೋಲೆ’ ಗಮನ ಇಟ್ಟು ಕೇಳಿ ,
ಸೋಲೋ ಗೆಲುವೋ ಎಲ್ಲ ವಿಚಿತ್ರ
ಎಲ್ಲರು ಇಲ್ಲಿ ನೆಪ ಮಾತ್ರ
ಈ ಸಾಲುಗಳನ್ನು ಗಮನಿಸಿ
ಹಾಡು ಬಿಡಿ ಬೆಂಗಳೂರು ಕಡೆ ಅಕಾರವನ್ನು ಆ ಎಂದೇ ಉಚ್ಚರಿಸುವಾಗ ( ಅಲ್ಲಿ ಅ ಆ ಇ ಈ ಅನ್ನು ಆ ಆs ಇ ಈ ಎಂದೇ ಎಲ್ಲ ಕಲಿಯುವದು ಕಲಿಸುವದು- ಯಾಕೋ ಈ ಬಗ್ಗೆ ಸಂಪದದಲ್ಲಿ ಈ ವರೆಗೂ ಚರ್ಚೆ ಆಗಿಲ್ಲ ! )
ಒಬ್ಬ ಗಾಯಕ ಹಾಡುವಾಗಲೂ ಅಕಾರಾಂತ ಪದವನ್ನು ಅಕಾರಾಂತವಾಗಿಯೇ ಹಾಡಿರುವದು ಗಮನಿಸತಕ್ಕದ್ದೂ ಹೊಗಳತಕ್ಕದ್ದೂ ಆಗಿದೆ!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"