ಉ: ಕನ್ನಡ ಎಲ್ಲಿದೆ... ?
- ಉ: ಕನ್ನಡ ಎಲ್ಲಿದೆ... ? By: ಮಂಜುಬೊಮ್ನಳ್ಳಿ (Aug 6 2007 - 11:57am)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 5 2007 - 9:24pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 12:58pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 3:54pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:12pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 3:48pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:16pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:18pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:21pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:28pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:34pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:43pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:55pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 5:11pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 5:26pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 7:06pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 7:13pm)
- ಉ: ಕನ್ನಡ ಎಲ್ಲಿದೆ... ? By: prasad3003 (Aug 6 2007 - 7:57pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 8:42pm)
- ಉ: ಕನ್ನಡ ಎಲ್ಲಿದೆ... ? By: prasad3003 (Aug 6 2007 - 9:03pm)
- ಉ: ಕನ್ನಡ ಎಲ್ಲಿದೆ... ? By: mananthprabhu (Aug 6 2007 - 8:08pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 8:39pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 8:42pm)
- ಉ: ಕನ್ನಡ ಎಲ್ಲಿದೆ... ? By: prasad3003 (Aug 6 2007 - 7:57pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 7:13pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 6:59pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 7:12pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 7:06pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 5:26pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 5:00pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 5:11pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:55pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:43pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:34pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:28pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:21pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 4:18pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:16pm)
- ಉ: ಕನ್ನಡ ಎಲ್ಲಿದೆ... ? By: shreekant.mishrikoti (Aug 6 2007 - 1:12pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 3:20pm)
- ಉ: ಕನ್ನಡ ಎಲ್ಲಿದೆ... ? By: Sunil Jayaprakash (Aug 6 2007 - 3:54pm)
- ಉ: ಕನ್ನಡ ಎಲ್ಲಿದೆ... ? By: ಶ್ರೀನಿಧಿ (Aug 5 2007 - 10:15pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 4:20pm)
- ಉ: ಕನ್ನಡ ಎಲ್ಲಿದೆ... ? By: gc (Aug 6 2007 - 3:51pm)
- ಉ: ಕನ್ನಡ ಎಲ್ಲಿದೆ... ? By: mahesha (Aug 6 2007 - 12:58pm)

RSS:
ಉ: ಕನ್ನಡ ಎಲ್ಲಿದೆ... ?
ಬಾಬೋಯ್,
ಚಾಲಾ ಆಯಿಂದಿ, ನೀದಿ, ಚಂಪೇಸ್ತಾಂ!
"ದೇಸ ಬಾಸಲೊ ತೆಲುಗು ಲೆಸ್ಸಾ?"
ಅಂಣ, ತೆಲುಗರು ನೆಟ್ಟಗೆ ತೆಲುಗೇ ಮಾತಾಡೋದು. ಬಾ ನಂಮ ಕಂಪೆನಿಯಲ್ಲಿ ತೋರಿಸ್ತೀನಿ. ತೆಲುಗು ತಮಿಳರು ಎಲ್ಲಡೆ ಅವರ ಅವರ ನುಡಿ ನೆಟ್ಟಗೆ ಮಾತಾಡಿಕೊಂಡು ಇರ್ತಾರೆ.
ಬೆಂಗಳೂರಲ್ಲಿ ಎಲ್ಲೆಲ್ಲೂ ತೆಲುಗೇ, ನನಗೆ ಇಸ್ಟೊಂದು ತೆಲುಗರಿದ್ದಾರ ಅಂತ ಸೋಜಿಗ ಆಗಿತ್ತು ಮೊದಮೊದಲು.
ಕಂನಡದೋರಿಗೆ ತೆಲುಗರಿಗೆ ಆಡುನುಡಿಯ ಹೆಮ್ಮೆಯ ಅಲ್ಲಿ ಬಲು ಅಂತರ. ತೆಲುಗರು ತಂಮ ನುಡಿಯನ್ನು ಎಂದು ಬಿಟ್ಟುಕೊಟ್ಟಿಲ್ಲ. ಮೊದಲು ನುಡಿಯ ಮೇಲೆ ಆದ ರಾಜ್ಯ ಆಂಧ್ರವೇ, ಕರ್ನಾಟಕವಲ್ಲ, ಅದಕ್ಕೊಬ್ಬ ಉಪಾಸ ಮಾಡಿ ಸತ್ತ.
ಇನ್ನು NTR ಸಿನಿಮಾದಲ್ಲಿ ಈ ಹಾಡು ಇದೆ "ತೆಲುಗು ಜಾತಿ ಮನದಿ"( ನಂಮದು ತೆಲುಗು ಜಾತಿ ). ಹೀಗೆ ಯಾವ ಕಂನಡ ಕವಿ, ಸಿನಿಮಗಾರ ಹೇಳಿದ್ದಾನೆ, ನಾವೆಲ್ಲ ಒಂದು "ಕಂನಡ ಜನಾಂಗ" ಅಂತ?
ಬೆಂಗಳೂರಿನ ತೆಲುಗರು ಒಂದು ವೇಳೆ ಇಂಗಲೀಸಾಡಿದರು ಅದಕ್ಕೊಂದು ಅರ್ತವಿದೆ. ಬೆಂಗಳೂರು ಆಂದ್ರದಲ್ಲಿಲ್ಲವಲ್ಲ. ಅವರು ಹೊರನಾಡಲ್ಲಿ ಇದ್ದಾರೆ. ನಾವು ತಮಿಳುನಾಡು, ಆಂದ್ರಕ್ಕೆ ಹೋದ್ರೆ, ತೆಲುಗು-ತಮಿಳು ಬರದಿದ್ರೆ, ಇಂಗಲೀಸೇ ಆಡೋದು.
ನೀನೊಬ್ಬ, ನಂಮ ಮನೆ ಕಾವಲಿ ತೂತ ನೋಡೋದ್ ಬುಟ್ಟು, ಪಕ್ಕದ ಮನೆ ದೋಸೆ ತೂತ ನೋಡ್ತೀಯ? ================================================
ತಿಳಿದಷ್ಟು ತಿಳಿಯಾಗುವುದು ತಿಳಿವು !