ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'

August 6, 2007 - 9:20pm — Abhaya Simha

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'

Abhaya Simha's picture

'ವಿನ್ಟರ್ ಲೈಟ್'' ನಾನು ನೋಡಿದ ಮೊದಲ ಬರ್ಗ್ಮನ್ ಚಿತ್ರ. ಭಾರೀ ಪರಿಣಾಮಕಾರಿ ಆಗಿತ್ತು. ಅದರ ಕುರಿತ ಸುಂದರ ಬರವಣಿಗೆಗೆ ಧನ್ಯವಾದಗಳು ಸರ್. ಚಿತ್ರದುದ್ದಕ್ಕೂ ಇದ್ದ Coldness ಇನ್ನೂ ಮರೆಯಲಾರೆ. ದೃಶ್ಯ ಸಂಯೋಜನೆಯಿಂದ ಹಿಡಿದು, ಮಾತಿನ ಧಾಟಿ ಪ್ರತಿಯೊಂದರಲ್ಲೂ ಅದು ಚೆನ್ನಾಗಿ ಮೂಡಿಬಂದಿತ್ತು. ಬರ್ಗ್ಮನ್ ಬಗ್ಗೆ ಹುಚ್ಚು ಹಿಡಿಸಿದ ಚಿತ್ರ ಇದಾಗಿತ್ತು ನನ್ನ ಪಾಲಿಗೆ.

ವಿಷಯಾಂತರಕ್ಕೆ ಕ್ಷಮೆ ಇರಲಿ, ಆದರೆ ಇಲ್ಲಿ ಹೇಳಲೇ ಬೇಕೆನಿಸಿದ್ದಕ್ಕೆ ಬರೆದುಕೊಳ್ಳುತ್ತಿದ್ದೆನೆ. ಇತ್ತೀಚೆಗೆ ಖ್ಯಾತ ಸೀತಾರಾಂರ ಮೀರಾ ಮಾಧವ ರಾಘವ ಚಿತ್ರ ನೋಡಿದೆ. ಇನ್ನೂ ಅನೇಕ ಕನ್ನಡ ಚಿತ್ರಗಳನ್ನು ನೋಡಿದೆ. ನಾವ್ಯಾಕೆ ಹೀಗೆ ಎನ್ನುವ ಬಗ್ಗೆ ನನಗೆ ಮತ್ತೆ ಮತ್ತೆ ಪ್ರಶ್ನೆ ಎದುರಾಗುತ್ತದೆ. ಮುಂಗಾರು ಮಳೆ ಚಿತ್ರ ೨೨೦ ದಿನ ಓಡುವುದು ಯಾಕೆ ನಮ್ಮಲ್ಲಿ? ಬುದ್ದಿವಂತರಿಗೆ ಕೊರತೆಯಿಲ್ಲದ ನಮ್ಮಲ್ಲಿ ಉತ್ತಮ ಚಿತ್ರಗಳಿಗೇಕೆ ಕೊರತೆ? ನಾವು ಎಲ್ಲಿ ತಪ್ಪುತ್ತಿದ್ದೇವೆ ಎಂದು ಒಂದು ಗಂಭೀರ ಅಧ್ಯಯನ ಮಾಡುವುದು ಅಗತ್ಯ ಎಂದು ನನಗೆ ಮತ್ತೆ ಮತ್ತೆ ಅನಿಸುತ್ತಿದೆ.

Abhaya Simha
www.rlp.in

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: anivaasi (7 replies) August 5, 2007 - 8:02am
  • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: hpn (Aug 9 2007 - 9:26pm)
    • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: hpn (Aug 9 2007 - 9:33pm)
  • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: Abhaya Simha (Aug 6 2007 - 9:20pm)
    • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: anivaasi (Aug 7 2007 - 5:44pm)
  • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: muralihr (Aug 6 2007 - 2:01pm)
    • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: anivaasi (Aug 7 2007 - 5:39pm)
  • ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್' By: anivaasi (Aug 6 2007 - 2:32am)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator