ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: Khavi (Aug 7 2007 - 5:17pm)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: mahesha (May 14 2007 - 8:36pm)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: ವೈಭವ (Aug 6 2007 - 11:20pm)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: vinayudupa (Aug 7 2007 - 9:12am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: mahesha (Aug 7 2007 - 9:15am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: ವೈಭವ (Aug 7 2007 - 9:29am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: mahesha (Aug 7 2007 - 9:15am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: mahesha (Aug 7 2007 - 12:37am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: vinayudupa (Aug 7 2007 - 9:12am)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: ವೈಭವ (May 14 2007 - 11:12pm)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: yaadishobha@sampada.net (May 15 2007 - 4:57pm)
- ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ By: ವೈಭವ (Aug 6 2007 - 11:20pm)

RSS:
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಗಾಳಿಸಾರಿಗೆಗೆ ಪುಟ್ಟಣ್ಣಗೌಡರ ಒರೆ ' ಎಲರ್ ವಟ್ಟೆ' = ವಾಯುಪಥ = airways
ಎಲರ್ = ಗಾಳಿ , ಕಟ್ಟೆ= ದಾರಿ ?
ಇನ್ನೊಂದು ಎಲರ್ ಬಳಕೆ , ತೆಂಬಲರ್ = ತೆಂಬ+ಎಲರ್ = ತೆಂಕಣದ ಗಾಳಿ. ( ಇದು ಆಂಡಯ್ಯನ ಒರೆಕೂಟ)
ನಮ್ಮ ಹಂಸಲೇಕನೂ ಬಳಸಿದ್ದಾರೆ, ಹಾಲುಂಡ ತವರು ಸಿನಿಮಾದಲ್ಲಿ " ಎಲೆ ತೆಂಬಲರೆ, ಎಲೆ ಹೊಂಬಿಸಲೆ, ಎಲೆ ಬೆಳ್ಮುಗಿಲೆ"