ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 10:54am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ವೈಭವ (Aug 7 2007 - 9:54am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ವೈಭವ (Aug 7 2007 - 9:46am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 10:13am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 10:16am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: Khavi (Aug 7 2007 - 5:39pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 6:00pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: Khavi (Aug 7 2007 - 6:26pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 6:33pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 6:06pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: Khavi (Aug 7 2007 - 6:26pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 6:00pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: Khavi (Aug 7 2007 - 5:39pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: Khavi (Aug 7 2007 - 5:39pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 10:16am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 10:13am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ಸಂಗನಗೌಡ (Aug 6 2007 - 11:32pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 6 2007 - 11:48pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ಸಂಗನಗೌಡ (Aug 6 2007 - 11:53pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 12:09am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ವೈಭವ (Aug 7 2007 - 9:32am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ಸಂಗನಗೌಡ (Aug 7 2007 - 12:22am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 7 2007 - 12:09am)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: ಸಂಗನಗೌಡ (Aug 6 2007 - 11:53pm)
- ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪ By: mahesha (Aug 6 2007 - 11:48pm)

RSS:
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು = ಪೊೞಲ್ = ನಗರ ( ಮಾದರಿ: ಬಾಮ್ಬೊಳಲ್ = ಆಕಾಶನಗರಿ, ಮಬ್ಬೊಳಲ್ = ಅಂಧೇರನಗರಿ)
ಇಲ್ಲಿ
ಬಾಮ್ಬೊಳ್/ಬಾಂಬೊಳಲ್ = ಆಕಾಶನಗರಿ = ಸ್ವರ್ಗ
ಹೆಬ್ಬೊಳಲ್ = ಮಹಾನಗರ
ಕಿಸುವೊೞಲ್ = ಕೆಂಪುನಗರ
ಹಾವ್ವೊೞಲ್ = ನಾಗಪಟ್ಟಣ
ಚಂಬೊೞಲ್ = ಚನ್ನಪಟ್ಟಣ
ಹೊಸವೊಳಲ್ = ಹೊಸನಗರ [ ಹೊಸವೊೞಲ್ ಪಾಂಡವಪುರದ ಹತ್ರ ಒಂದು ಊರು ]
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !