ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಬ್ರಾಹ್ಮಣತ್ವ ದ ಅರ್ಥವೇನು?

August 7, 2007 - 10:25am — HV SURYANARAYAN...

ಉ: ಬ್ರಾಹ್ಮಣತ್ವ ದ ಅರ್ಥವೇನು?

HV SURYANARAYANA SHARMA's picture

ಬ್ರಾಹ್ಮಣ ಎಂದರೆ ಬ್ರಹ್ಮ ಜ್ಞಾನ ಉಳ್ಳವನು, ಬ್ರಾಹ್ಮಣ ಎಂಬುದು ಜಾತಿಯಲ್ಲ, ಹುಟ್ಟಿನಿಂದ ಬರುವಂಥದ್ದಲ್ಲಾ, ಸಾಧನೆಯಿಂದ ಗಳಿಸಿಕೊಳ್ಳಬಹುದಾದದ್ದು, ಜನಿವಾರ ವೈದಿಕ ಕರ್ಮ ಕಾಂಡದಲ್ಲಿ ಒಂದು ಅಗತ್ಯ ವಾದ ಶಿಸ್ತು, ಅನಿವಾರ್ಯವಲ್ಲದಿದ್ದರೂ ಅಪೇಕ್ಷಣೀಯ. ಬ್ರಹ್ಮಜ್ಞಾನಿಗೆ ಯಾವ ಬಾಹ್ಯ ಚಿನ್ಹೆ ಅಲಂಕಾರಗಳು, ವಸ್ತ್ರ-ಸಂಹಿತೆ, ನಾಮ-ವಿಭೂತಿ-ತಿಲಕ ಇವುಗಳ ಅಗತ್ಯವಿಲ್ಲಾ. ಬ್ರಹ್ಮ ಎಂದರೆ ದೊಡ್ಡದು ಎಂದು ಅರ್ಥ. ಬ್ರಹ್ಮಜ್ಞಾನವೆಂದರೆ ಎಲ್ಲಾ ದ್ವಂದ್ವ ಗಳಿಂದ ಮುಕ್ತನಾಗಿ ಸರ್ವಭ್ಹೂತ ಹಿತ-ರತನಾಗಿ, ತನ್ನ ಆನಂದದಲ್ಲಿ ತಾನಿದ್ದು, ತನ್ನ ಬಳಿ ಬರುವವರಿಗೆ ಈ ಆನಂದದ ಅನುಭೂತಿಯನ್ನುಂಟುಮಾಡಬಲ್ಲವ. ಇದು ಪವಾಡ ಸದೃಶ ವ್ಯಕ್ತಿತ್ವ ಆದರೆ ನಮ್ಮಲ್ಲಿನ ಅನೇಕ ಬಾಬಾಗಳು ಮಾಡುವ ಪವಾಡ-ಪ್ರದರ್ಶನವಲ್ಲ. ಸದ್ಗುರುವಿನ ಆಶ್ರಯದಿಂದ ಬ್ರಾಹ್ಮಣತ್ವಕ್ಕೆ ಯಾರೂ ಏರಬಹುದು. ಆದರೆ ಈ ದಾರಿ ಅತಿ ಕಠಿಣ. ಇಂದು ಸಮಾಜದಲ್ಲಿ ನಾವು ಕಾಣುತ್ತಿರುವ ಬ್ರಾಹ್ಮಣ ರೆಂಬ ಜಾತಿಗೂ ಬ್ರಾಹ್ಮಣತ್ವಕ್ಕೂ ಸಂಬಂಧವಿಲ್ಲ. ಜಾತಿಯತೆ ವೇದಪ್ರಣೀತವಲ್ಲ. ವೇದಾಧ್ಯಯನಕ್ಕೆ ಆ ಶಿಸ್ತಿಗೊಳಪಡಬಲ್ಲ ಎಲ್ಲರೂ ಅರ್ಹರು. ಈ ಮನೋದಾರ್ಢ್ಯ-ಶ್ರದ್ಧೆ-ಶಿಸ್ತಿಗೊಳಪಡಬಲ್ಲ ಯೊಗ್ಯತೆಯೇ ಸಂಸ್ಕಾರ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬ್ರಾಹ್ಮಣತ್ವ ದ ಅರ್ಥವೇನು? By: mananthprabhu (9 replies) August 5, 2007 - 12:30am
  • ಉ: ಬ್ರಾಹ್ಮಣತ್ವ ದ ಅರ್ಥವೇನು? By: HV SURYANARAYANA SHARMA (Aug 7 2007 - 10:25am)
    • ಉ: ಬ್ರಾಹ್ಮಣತ್ವ ದ ಅರ್ಥವೇನು? By: mananthprabhu (Aug 7 2007 - 1:24pm)
      • ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:34pm)
        • ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:36pm)
    • ಉ: ಬ್ರಾಹ್ಮಣತ್ವ ದ ಅರ್ಥವೇನು? By: ಸಂಗನಗೌಡ (Aug 7 2007 - 12:27pm)
      • ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 12:32pm)
  • ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 5 2007 - 8:52am)
    • ಉ: ಬ್ರಾಹ್ಮಣತ್ವ ದ ಅರ್ಥವೇನು? By: ಶ್ರೀನಿವಾಸ ವೀ. ಬ೦ಗೋಡಿ (Aug 7 2007 - 12:36pm)
      • ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:18pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 8:29am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
ಇನ್ನಷ್ಟು


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator