ಉ: ಬ್ರಾಹ್ಮಣತ್ವ ದ ಅರ್ಥವೇನು?
- ಉ: ಬ್ರಾಹ್ಮಣತ್ವ ದ ಅರ್ಥವೇನು? By: HV SURYANARAYANA SHARMA (Aug 7 2007 - 10:25am)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mananthprabhu (Aug 7 2007 - 1:24pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:34pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:36pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:34pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: ಸಂಗನಗೌಡ (Aug 7 2007 - 12:27pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 12:32pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mananthprabhu (Aug 7 2007 - 1:24pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 5 2007 - 8:52am)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: ಶ್ರೀನಿವಾಸ ವೀ. ಬ೦ಗೋಡಿ (Aug 7 2007 - 12:36pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: mahesha (Aug 7 2007 - 1:18pm)
- ಉ: ಬ್ರಾಹ್ಮಣತ್ವ ದ ಅರ್ಥವೇನು? By: ಶ್ರೀನಿವಾಸ ವೀ. ಬ೦ಗೋಡಿ (Aug 7 2007 - 12:36pm)

RSS:
ಉ: ಬ್ರಾಹ್ಮಣತ್ವ ದ ಅರ್ಥವೇನು?
ಪ್ರಭು
ಎಲ್ಲ ದೇಸದಲ್ಲೂ ಜಾತಿಗಳಿವೆ, ಪಂಗಡಗಳಿವೆ, ವರ್ಗಗಳಿವೆ.
ಇದು ಎಲ್ಲಡೆ ಮಾಮೂಲಿ.
ಒಂದು ಪಂಗಡ ಬರೀ ಓದಿಕೊಂಡು ಬರೆದುಕೊಂಡು ಅದರಲ್ಲೇ ಬಾೞಿಕೊಂಡು ಬಂದಿತು. ಹೀಗೆ ಪಾರುತ್ತಾ( ನೋಡು, ಉಂಕಿಸು) ಇದ್ದ, ಇರುವ ಪಂಗಡ ಪಾರ್ಪರು, ಹಾರ್ವರು, ಹಾರ್ಬರು( ಬ್ರಾಹ್ಮಣ ಸಂಸ್ಕೃತದಲ್ಲಿ ) ಆಯ್ತು.
ಹೀಗೆ
ಒಕ್ಕಲಿಗ = ಒಕ್ಕಲು ಮಾಡುವವನು, ಬೆಳೆಗಾರ
ಹೊಲೆಯ = ಹೊಲೆಯುವವನು ( ಹಿಂದೆ ಬರೀ ಮೆಟ್ಟು/ಎಕ್ಕಡವನ್ನು ಹೊಲೆಯುತ್ತಿದ್ದು, ಬಟ್ಟೆ ಹೊಲೆತವಿರಲಿಲ್ಲ )
ಅವರವರ ಕೆಲಸದ ಮೇಲೆ ಹುಟ್ಟಿ ಬಂದುವು. ಅಪ್ಪನ ಕೆಲಸವನ್ನೇ ಮಗನೂ, ಮೊಮ್ಮಗನೂ ಮಾಡಿಕೊಂಡು ಬಂದು, ಅದು ಹಾಗೆ ಉಳಿದುಕೊಂಡಿದು. ಬಳಿಕ ಕೆಲಸದಿಂದ ಹೆಸರು, ಹಾಗೇ ಕುಳದ ಹೆಸರಾಗಿ, ಪಂಗಡದ ಹೆಸರಾಗಿ ಉಳಿದುಕೊಂಡಿದೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !